wayground logo

Free Printable Worksheets

NEW

Font size

S
M
L
XL
Worksheets

ಸುತ್ತು-೩ ಛಂದಸ್ಸು, ಅಲಂಕಾರ

Total questions: 20

Worksheet time: 10mins

Name
Class
Date
1.

ಯತಿ ಎಂದರೆ...

a)

ಹಾಡುವುದು

b)

ಓಡುವುದು

c)

ನಿಲ್ಲುವುದು

d)

ಸುಮ್ಮನಿರುವುದು

2.

ಅಕ್ಷರಗಣದಲ್ಲಿ ಎಷ್ಟು ವಿಧ

a)

3

b)

8

c)

6

d)

4

3.

ಅಕ್ಷರಗಳ ಸಮೂಹ...

a)

ಜನಮಂದೆ

b)

ಜಾತ್ರೆ

c)

ಸಂತೆ

d)

ಗಣ

4.

ಗುರು-ಲಘು ಮೊದಲು ಬರಲು ಯಾವಾಗ..?

a)

ಮ-ನ ಗಣ

b)

ಮಾತ್ರಾಗಣ

c)

ಭ-ಯ ಗಣ

d)

ಅಂಶಗಣ

5.

ಕಂದ ಪದ್ಯದಲ್ಲಿ ಎಷ್ಟು ಗಣ? ಎಷ್ಟು ಮಾತ್ರೆಗಳಿವೆ.?

a)

16-64

b)

8-34

c)

3-12

d)

4-20

6.

ಭಾಮಿನಿ ಷಟ್ಪದಿಯ ಮೊದಲ ಸಾಲಿನಲ್ಲಿ ಎಷ್ಟು ಮಾತ್ರೆಗಳಿವೆ?

a)

12

b)

14

c)

16

d)

20

7.

ಖ್ಯಾತ ಕರ್ನಾಟಕ ವೃತ್ತಗಳು ಎಷ್ಟು ಸಾಲುಗಳನ್ನು ಹೊಂದಿರುತ್ತವೆ ?

a)

03

b)

02

c)

04

d)

01

8.

ಗುರುವೊಂದಾದಿಯೊಳ್..... ಯಾವ

ವೃತ್ತ ..?

a)

ಚಂಪಕಮಾಲೆ

b)

ಉತ್ಪಲಮಾಲಾವೃತ್ತ

c)

ಮತ್ತೆ ಬವಿಕ್ರೀಡಿತ ವೃತ್ತ

d)

ಮಹಾಸ್ರಗ್ಧರಾ ವೃತ್ತಮಹಾಸ್ರಗ್ಧರಾ ವೃತ್ತ

9.

ಅಕ್ಷರಗಣ ಹೊಂದಿರುವ ಛಂದಸ್ಸು..?

a)

ಕಂದಪದ್ಯ

b)

ಷಟ್ಪದಿ

c)

ರಗಳೆ

d)

ವೃತ್ತಗಳು

10.

ಭರನಭಭರ ಅಕ್ಷರ ಗಣಗಳು ಬರುವ ವೃತ್ತ...?

a)

ಚಂಪಕಮಾಲೆ

b)

ಉತ್ಪಲಮಾಲೆ

c)

ಶಾರ್ದೂಲವಿಕ್ರೀಡಿತ

d)

ಮಹಾಸ್ರಗ್ಧರಾ ವೃತ್ತ

11.

ಶಬ್ದಾಲಂಕಾರದಲ್ಲಿ ಎಷ್ಟು ವಿಧಗಳು..?

a)

02

b)

03

c)

01

d)

04

12.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ಇಲ್ಲಿ ಬಂದಿರುವ ಅಲಂಕಾರ...

a)

ಯಮಕಾಲಂಕಾರ

b)

ಉಪಮಾಲಂಕಾರ

c)

ಛೇಕಾನುಪ್ರಾಸ

d)

ಚಿತ್ರಕವಿತ್ವ

13.

ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ ಅದನ್ನು ಯಾವ ಅಲಂಕಾರ ಎನ್ನುವರು?

a)

ವೃತ್ಯಾನುಪ್ರಾಸ

b)

ಛೇಕಾನುಪ್ರಾಸ

c)

ಅರ್ಥಾಲಂಕಾರ

d)

ಶಬ್ದಾಲಂಕಾರ

14.

"ನೀಚರಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ" ಇದು ಯಾವ ಅಲಂಕಾರ ವಾಕ್ಯ...?

a)

ರೂಪಕಾಲಂಕಾರ

b)

ದೃಷ್ಟಾಂತ ಅಲಂಕಾರ

c)

ಉಪಮಾಲಂಕಾರ

d)

ಶ್ಲೇಷಾಲಂಕಾರ

15.

ಕಾಯಕವೇ ಕೈಲಾಸ ಇದು ಯಾವ ಅಲಂಕಾರ...

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ಶಬ್ದಾಲಂಕಾರ

d)

ದೀಪಿಕಾಲಂಕಾರ

16.

ಉಪಮಾಲಂಕಾರದಲ್ಲಿ ಬರುವ ಉಪಮ ವಾಚಕ ಪದಗಳು...

a)

ಅಂತೆ, ರೀತಿ, ಅಂಗ, ಹಾಂಗ ವೊಲ

b)

ಮತ್ತೆ, ಹಾಗೆ, ಉಂಟು, ಅಲ್ಲದೆ

c)

ಆದ್ದರಿಂದ, ಹಾಗಾಗಿ, ಆದರೆ

d)

ಹೀಗಾಗಿ, ನಾವು, ಅವರು,ಬೇರೆ

17.

ದಶರಥನ ಪುತ್ರನಂತೆ

ಧೀರಶೂರ ಗಂಭೀರ ನಂತೆ

ಅಂಜಿಸುವವರಂಜುವಂತೆ

ಹಸುಳೆಯಂತೆ ಕಾಂಬಂತೆ ಈ ಮೇಲಿನ ಪದಗಳಲ್ಲಿ ಬಂದಿರುವ ಅಲಂಕಾರ ಯಾವುದು ?

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ದೃಷ್ಟಾಂತ ಅಲಂಕಾರ

d)

ಅರ್ಥಾಂತರನ್ಯಾಸ ಅಲಂಕಾರ

18.

ಸಿಡಿಲು ಸಿಡಿದಾಂಗ ಗುಂಡು ಸುರಿದಾವ.. ಈ ವಾಕ್ಯದಲ್ಲಿರುವ ಉಪಮಾನ ಪದ ಯಾವುದು

a)

ಸಿಡಿಲ ಸಿಡಿಲು

b)

ಗುಂಡು ಸುರಿಯುವುದು

c)

ಅಂಗ

d)

ಮಿಂಚುಗಳು

19.

ಸೀತೆಯ ಮುಖ ಕಮಲ ಇದು ಯಾವ ಅಲಂಕಾರ ವಾಕ್ಯ..?

a)

ದೃಷ್ಟಾಂತ

b)

ಶ್ಲೇಷಾಲಂಕಾರ

c)

ರೂಪಕಾಲಂಕಾರ

d)

ಅರ್ಥಾಂತರನ್ಯಾಸ

20.

ಅಲಂಕಾರ ಗಳಲ್ಲಿ ಎಷ್ಟು ವಿಧ?

a)

02

b)

01

c)

03

d)

05