NEW
Font size
Worksheetsಕನ್ನಡ ರಸ ಪ್ರಶ್ನೆ
Total questions: 12
Worksheet time: 6mins
ಇದು ಕನ್ನಡ ದ ವ್ಯಂಜನ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಗುಣ ಸಂಧಿ
‘ನಿಲ್ಮನೆ’ ಪದ ದ ಲ್ಲಿ ಆಗಿರುವ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಗುಣ ಸಂಧಿ
ಸವರ್ಣ ದೀರ್ಘ ಸಂಧಿ
ಸ್ವರ ದ ಮುಂದೆ ಸ್ವರ ಇದ್ದು ಆಗುವ ಸಂಧಿ
ಗುಣ ಸಂಧಿ
ಸವರ್ಣ ದೀರ್ಘ ಸಂಧಿ
ಯಣ್ ಸಂಧಿ
ಸ್ವರ ಸಂಧಿ
“ಬೆನ್ +ಪತ್ತು “ಪದವನ್ನು ಕೂಡಿಸಿ ಬರೆದಾಗ
ಬೆನ್ನತ್ತು
ಬೆಂಬತ್ತು
ಬೆಂಬೆತ್ತು
ಬೆನ್ನನ್ನುಹತ್ತು
“ನೀರ್ವನಿ “ ಪದವನ್ನು ಬಿಡಿಸಿ ಬರೆದಾಗ ಈ ಕೆಳಗಿನಂತೆ ಬರುತ್ತದೆ
ನೀರು + ಹನಿ
ನೀರ್ + ಹನಿ
ನೀರ್ +ಪನಿ
ನೀರು +ಪನಿ
ಪೂರ್ವ ಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಋ’ ಕಾರ ಪರವಾದರೆ ಈ ಸಂಧಿ ಯಾಗುತ್ತದೆ.
ಗುಣ ಸಂಧಿ
ಲೋಪ ಸಂಧಿ
ಯಣ್ ಸಂಧಿ
ಸವರ್ಣ ದೀರ್ಘ ಸಂಧಿ
ಕಮಲ ಪದದ ಗುಣಿತಾಕ್ಷರ
ಕ್+ಅ+ ಮ್+ಅ+ ಲ್+ಅ
ಕ+ಮ+ಲ
ಕ್+ಅ+ ಮ್+ಅ+ಲ್
ಕಮ+ಲ
ಕತ್ತಿ ಇದು
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ದೀರ್ಘ ಸ್ವರಾಕ್ಷರಗಳು ಎಷ್ಟು ಇವೆ
7
8
9
6
ಆ,ಈ,ಊ,ಏ,ಐ,ಓ,ಔ- ಇವು ವರ್ಣಮಾಲೆಯಲ್ಲಿ ಪಡೆದ ಸ್ಥಾನ.
ದೀರ್ಘ ಸ್ವರ
ಹ್ರಸ್ವ ಸ್ವರ
ಪ್ಲುತ ಸ್ವರ
ವರ್ಗೀಯ ವ್ಯಂಜನ
"ಸೂರ್ಯೋದಯ “ ಪದವು
ಈ ಕೆಳಗಿನ ಸಂಧಿಗೆ ಉದಾಹರಣೆಯಾಗಿದೆ.
ಆದೇಶ ಸಂಧಿ
ಯಣ್ ಸಂಧಿ
ಗುಣಸಂಧಿ
ಸವರ್ಣ ದೀರ್ಘ ಸಂಧಿ
“ಉನ್ಮಾದ” ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಯಣ್ ಸಂಧಿ
ಅನುನಾಸಿಕ ಸಂಧಿ
ಜಶ್ತ್ವ ಸಂಧಿ
ಶ್ಚುತ್ವ ಸಂಧಿ
