wayground logo

Free Printable Worksheets

NEW

Font size

S
M
L
XL
Worksheets

ಮಹಾತ್ಮ ಗಾಂಧೀಜಿ

Total questions: 15

Worksheet time: 8mins

Name
Class
Date
1.

ಮಹಾತ್ಮ ಗಾಂಧೀಜಿ ಜನಿಸಿದ್ದು

a)

1869 ಅ 2

b)

1979 ಅ 2

c)

1959 ಅ 2

d)

1969 ಆ 2

2.

ಗಾಂಧೀಜಿಯವರ ತಂದೆ ಮತ್ಹೆತು ತಾಯಿಯ ಸರು

a)

ಚಂದ್ರ ಗಾಂಧಿ ಮತ್ತು ಪುತಲಿಬಾಯಿ

b)

ಕರಮಚಂದ್ರ ಗಾಂಧಿ ಮತ್ತು ಪುತಲಿಬಾಯಿ

c)

ಕರಮಚಂದ್ರ ಗಾಂಧಿ ಮತ್ತು ಬಾಯಿ

d)

ಕರಚಂದ್ರ ಮತ್ತು ಪುತಲಿಬಾಯಿ

3.

ಗಾಂಧಿಜಿಯವರು ಯಾರೊಂದಿಗೆ ವಿವಾಹವಾದರು

a)

ಕಸ್ತೂರಿ ಬಾ

b)

ಆ ಕಸ್ತೂರಿ

c)

ಕಸ್ತೂರಿ ಗಾಂಧಿ

d)

ಕಸುತೂರಿ ಬಾ

4.

ಗಾಂಧೀಜಿ ಕಾನೂನು ಪದವಿಯನ್ನು ವಿದ್ಯಾಬ್ಯಾಸ ಮಾಡಿದ್ದು

a)

ಲಂಡನ್ನಿನ ಯೂನಿವರ್ಸಿಟಿ ಕಾಲೇಜು

b)

ಲಂಡನ್ನಿನ ಕಾನೂನು ಕಾಲೇಜು

c)

ಲಂಡನ್ನಿನ ಲಂಡನ್ ಕಾಲೇಜು

d)

ಬೆಂಗಳೂರು ವಿಶ್ವವಿದ್ಯಾಲಯ

5.

ಗಾಂಧೀಜಿಯವರು ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದು

a)

1892

b)

1893

c)

1894

d)

1895

6.

ಗಾಂಧೀಜಿಯವರು ಮೊಟ್ಚಮೊದಲು ಚಳುವಳಿಗೆ ಪ್ರಾರಂಭಿಸಿದ್ದು

a)

ಲಂಡನ್ ನಲ್ಲಿದ್ದ ವರ್ಣಬೇದ ನೀತಿಯ ವಿರುದ್ದ

b)

ಭಾರತದಲ್ಲಿದ್ದ ಜಾತಿವ್ಯವಸ್ಥೆಯ ವಿರುದ್ದ

c)

ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಬೇದ ನೀತಿಯ ವಿರುದ್ದ

d)

ಭಾರತ ಸ್ವಾತಂತ್ರ್ಯಕ್ಕಾಗಿ

7.

ಗಾಂಧೀಜಿಯವರ ಮೂಲ ಮಂತ್ರಗಳು

a)

ತ್ಯಾಗ ಮತ್ತು ಅಹಿಂಸೆ

b)

ಶಾಂತಿ ಮತ್ತು ಸತ್ಯ

c)

ಅಹಿಂಸೆ ಮತ್ತು ಅಸತ್ಯ

d)

ಸತ್ಯ ಮತ್ತು ಅಹಿಂಸೆ

8.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ವರ್ಷ

a)

1918

b)

1945

c)

1915

d)

1917

9.

ಅಸಹಕಾರ ಚಳುವಳಿ ನಡೆದ ವರ್ಷ

a)

1920-21

b)

1919-22

c)

1920-21

d)

1920-22

10.

1942ರಲ್ಲಿ ನಡೆದ ಚಳುವಳಿ/ಸತ್ಯಾಗ್ರಹ

a)

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ

b)

ಉಪ್ಪಿನ ಸತ್ಯಾಗ್ರಹ

c)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

d)

ದಂಡಿ

11.

1924ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅದಿವೇಶನ ಎಲ್ಲಿ ನಡೆಯಿತು

a)

ಮೈಸೂರು

b)

ಬೆಳಗಾವಿ

c)

ಹುಬ್ಬಳ್ಳಿ

d)

ಬೆಂಗಳೂರು

12.

ಆಗಸ್ಟ್ 9, 1942ರಂದು ಗಾಂದೀಜಿಯವರು ಬಂದನಕ್ಕೆ ಒಳಗಾಗಿ ಎಷ್ಟು ವರ್ಷಗಳ ಕಾಲ ಸೆರೆವಾಸದಲ್ಲಿದ್ದು?

a)

4

b)

3

c)

2

d)

1

13.

ಗಾಂಧೀಜಿಯವರು ಬರೆಯ ಆತ್ಮಚರಿತ್ರೆ

a)

ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್

b)

ಯುವರ್ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್

c)

ಅವರ್ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್

d)

ಮೈ ಎಕ್ಸ್ಪರಿಮೆಂಟ್

14.

ಗಾಂಧೀಜಿಯವರು ಶಿಕ್ಷಣಕ್ಕಾಗಿ ಆರಂಭಿಸಿದ ಶಾಲೆ

a)

ಸಬರಮತಿ

b)

ಸಮರಮತಿ

c)

ಸನ್ಯಾಸಮತಿ

d)

ಮತಿ

15.

ಗಾಂಧೀಜಿ ಮರಣ ಹೊಂದಿದ್ದು

a)

1948 ಜನವರಿ 29

b)

1948 ಜನವರಿ 28

c)

1948 ಜನವರಿ 30

d)

1948 ಜನವರಿ 31