NEW
Font size
S
M
L
XL
Worksheetsಕನ್ನಡ ರಸಪ್ರಶ್ನೆ -0೧
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆ ಯಲ್ಲಿರುವ ಒಟ್ಟು ವರ್ಣಗಳ ಸಂಖ್ಯೆ..............
a)
34
b)
25
c)
09
d)
49
2.
ಹೃಸ್ವ ಸ್ವರಗಳ ಸಂಖ್ಯೆ ಎಷ್ಟು?
a)
07
b)
06
c)
05
d)
04
3.
ಹೃಸ್ವ ಸ್ವರಗಳು
a)
ಅ ಗ್ ಕ್
b)
ಅ ಇ ಉ
c)
ಕ ಖ ಘ
d)
ಅ ಆ ಇ
4.
ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗ ಗಳನ್ನು ಹೇಗೆ ಎನ್ನುತ್ತಾರೆ?
a)
ಸ್ವರಗಳು
b)
ಅನುಸ್ವಾರಗಳು
c)
ವ್ಯಂಜನಗಳು
d)
ಯೋಗವಾಹಕಗಳು
5.
ಕ ಚ ಟ ತ ಪ:ಅಲ್ಪಪ್ರಾಣಗಳು::ಯ ರ ಲ ವ ಶ ಸ ಹ ಳ:-----------------
a)
ದ್ವಿತ್ವ ಅಕ್ಷರಗಳು
b)
ಮಹಾಪ್ರಾಣಗಳು
c)
ವರ್ಗಿಯ ವ್ಯಂಜನಗಳು
d)
ಅವರ್ಗಿಯ ವ್ಯಂಜನಗಳು
6.
ಎರಡು ಮಾತ್ರಾ ಕಾಲಾವಧಿಯಲ್ಲಿ ಉಚ್ಚಾರಣೆ ಮಾಡುವ ಅಕ್ಷರಗಳನ್ನು......... ಎನ್ನುವರು.
a)
ಸಂದ್ಯಕ್ಷರಗಳು
b)
ಯೋಗವಾಹಕಗಳು
c)
ಹೃಸ್ವ ಸ್ವರ
d)
ದಿರ್ಘ್ ಸ್ವರ
7.
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳ ಸಂಖ್ಯೆ.......
a)
12
b)
20
c)
10
d)
09
8.
ಸ್ವರಗಳ ಸಹಾಯದೊಂದಿಗೆ ಉಚ್ಛರಿಸುವ ಅಕ್ಷರಗಳೇ.............
a)
ವ್ಯಂಜನಗಳು
b)
ಗುಣಿತಕ್ಷರಗಳು
c)
ವರ್ಗಿಯ ವ್ಯಂಜನಗಳು
d)
ಅನುನಾಸಿಕಗಳು
9.
ದೀರ್ಘಸ್ವರಗಳು:07::ಅವರ್ಗಿಯ ವ್ಯಂಜನಗಳು:----------
a)
08
b)
09
c)
10
d)
11
10.
ಕನ್ನಡ ವರ್ಣಮಾಲೆ ಯಲ್ಲಿರುವ ಅನುನಾಸಿಕಗಳ ಸಂಖ್ಯೆ........
a)
5
b)
8
c)
7
d)
6
Reset
