NEW
Font size
S
M
L
XL
Worksheetsವ್ಯಾಕರಣ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ದೀರ್ಘ ಸ್ವರಗಳ ಸಂಖ್ಯೆ
a)
೧೦
b)
೭
c)
೬
d)
೧೩
2.
ಸಂಪ್ರದಾನ ಎಂಬ ಕಾರಕ ಈ ವಿಭಕ್ತಿಗೆ ಸಂಬಂಧಿಸಿದ್ದು
a)
ಪ್ರಥಮ
b)
ಪಂಚಮಿ
c)
ಷಷ್ಟಿ
d)
ಚತುರ್ಥಿ
3.
'ಸಾಕು' ಎಂಬುದು
a)
ಸಾಮಾನ್ಯ ಅವ್ಯಯ
b)
ಭಾವ ಸೂಚಕ ಅವ್ಯಯ
c)
ಕ್ರಿಯಾರ್ಥಕ ಅವ್ಯಯ
d)
ಸಂಬಂಧಾರ್ಥಕ ಅವ್ಯಯ
4.
UUU ಇದು ಯಾವ ಗಣ
a)
ಮಗಣ
b)
ಯಗಣ
c)
ಭಗಣ
d)
ನಗಣ
5.
ಊರು+ಊರು ಇದು ಈ ಸಂಧಿಗೆ ಉದಾ
a)
ಸವರ್ಣಧೀರ್ಘ
b)
ಸ್ವರಲೋಪ
c)
ಆದೇಶ
d)
ಗುಣ
6.
ಕರ್ಮಧಾರಯ ಸಮಾಸ ಪದ
a)
ತಲೆನೋವು
b)
ನಡುಮನೆ
c)
ಹೆಜ್ಜೇನು
d)
ಕೆರೆಕಟ್ಟೆ
7.
ಉಪಮಾನ ಉಪಮೇಯ ಎರಡು ಒಂದೇ ಆಗಿದ್ದರೆ
a)
ದೃಷ್ಟಾಂತ ಅಲಂಕಾರ
b)
ಉಪಮಾನಲಂಕಾರ
c)
ರೂಪಕ ಅಲಂಕಾರ
d)
ಅರ್ಥಾಂತರ ನ್ಯಾಸ ಅಲಂಕಾರ
8.
'ಪೆನ್ ' ಈ ಪದವು
a)
ಗ್ರೀಕ್
b)
ಆಂಗ್ಲ
c)
ಹಿಂದುಸ್ಥಾನಿ
d)
ಪೋರ್ಚಗೀಸ್
9.
ಕಂದಪದ್ಯದಲ್ಲಿ ಗಣಗಳ ಸಂಖ್ಯೆ
a)
೬೪
b)
೦೪
c)
೦೮
d)
೧೬
10.
'ಫಳಫಳ' ಎಂಬ ಪದವು
a)
ಜೋಡುನುಡಿ
b)
ಅನುಕರಣ ಅವ್ಯಯ
c)
ದ್ವಿರುಕ್ತಿ
d)
ಸಮಾಸ ಪದ
Reset
