NEW
Font size
Worksheetsಪ್ರಥಮ ಭಾಷೆ ಕನ್ನಡ-10 ,ಎದೆಗೆ ಬಿದ್ದ ಅಕ್ಷರ..
Total questions: 10
Worksheet time: 20mins
ದೇವನೂರು ಮಹಾದೇವರ ಹುಟ್ಟೂರು…
ನಂಜನಗೂಡು
ದೇವನೂರು
ಮೈಸೂರು
ಬೆಂಗಳೂರು
ಅಶೋಕ ಪೈ ಅವರ ವೃತ್ತಿ….
ಕವಿಗಳು
ಶಿಕ್ಷಕರು
ಮನೋವೈದ್ಯರು
ಇಂಜನೀಯರ್.
ಕ್ಷೋಭೆ ಪದದ ಅರ್ಥ..
ದ್ವೇಷ
ಬರಗಾಲ.
ಗಲಭೆ
ತಳಮಳ
ಪ.ಗು.ಹಳಕಟ್ಟಿಯವರು ಬರೆದ ಪುಸ್ತಕ..
ಎದೆಗೆ ಬಿದ್ದ ಅಕ್ಷರ
ಒಡಲಾಳ
ಶಿವಾನುಭವ ಶಬ್ದಕೋಶ
ಕುಸುಮಬಾಲೆ
ಕವಿ ಸಿದ್ದಲಿಂಗಯ್ಯನವರು ಹೇಳಿದ ಕಥೆ..
ಅಜ್ಜಿಯ ಕಥೆ
ಮನೆಮಂಚಮ್ಮನ ಕಥೆ
ಮಹಾಭಾರತದ ಕಥೆ
ವೈದ್ಯರ ಕಥೆ
‘ನಿಲ್ಸಿ..ನನ್ ಮಕ್ಳಾ’ಎಂದು ಹೇಳಿದವರು ..
ಸಿದ್ದಲಿಂಗಯ್ಯ
ದೇವನೂರು ಮಹಾದೇವ
ಮನೆಮಂಚಮ್ಮ
ಅಶೋಕ ಪೈ
‘ಬೆಟ್ಟದಾವರೆ’ ಪದದಲ್ಲಿರುವ ಸಮಾಸ ಪದ.
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ದ್ವಂದ್ವಸಮಾಸ
ಕರ್ಮಧಾರೆಯಸಮಾಸ
‘ಕುಸುಮ ಬಾಲೆ’ ಕೃತಿಗೆ ದೊರೆತ ಪ್ರಶಸ್ತಿ..
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಇಂದಲ್ಲ ನಾಳೆ ಫಲಕೊಡುವ ಅಂಶಗಳು..
ಭೂಮಿಗೆ ಬಿದ್ದ ಬೀಜ -ಎದೆಗೆ ಬಿದ್ದ ಅಕ್ಷರ
ನೀರಿಗೆ ಬಿದ್ದ ಬೀಜ-ಎದೆಗೆ ಬಿದ್ದ
ಪ್ರೀತಿ ಮರದಿಂದ ಬಿದ್ದ ಎಲೆ-ಹೂವಿನಿಂದ ಹೊರಟ ಸುಗಂಧ
ಮರದಲ್ಲಿನ ಅಗ್ನಿ-ಹಣ್ಣಿನಲ್ಲಿರುವ ರಸ.
ವಚನಕಾರರಿಗೆ ಯಾವುದು ದೇವರಾಗಿತ್ತು..
ಅವರ ಪ್ರಜ್ಞೆ
ವಚನಗಳು
ಮೂರ್ತಿಗಳು
ದೇವಾಲಯಗಳು
