Worksheetsಕನ್ನಡ ಶಬರಿ ಪಾಠದ ಪ್ರಶ್ನೆಗಳು
Total questions: 10
Worksheet time: 5mins
Name
Class
Date
1.
ಶಬರಿ ಯಾರು?
a)
ಮತಂಗಾಷರಮದಲ್ಲಿ ವಾಸವಿದ್ದ ತಪಸ್ವಿನಿ
b)
ಜಟಿಲಕಬರಿ
c)
ಮತಂಗರ ಶಿಷ್ಯೆ
d)
ಮೇಲಿನ ಎಲ್ಲವೂ
2.
ಪು.ತಿ.ನ ಅವರು ಎಸ್ತನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
63
b)
53
c)
62
d)
51
3.
ಸೌಮಿತ್ರಿ ಎಂದು ಯಾರನ್ನು ಕರೆಯಲಾಗುತ್ತದೆ
a)
ರಾಮ
b)
ಕೃಷ್ಣ
c)
ಲಕ್ಷ್ಮಣ
d)
ದಶರಥ
4.
ಶಬರಿ ಪಾಠವೂ ಸಾಹಿತ್ಯದ ಯಾವ ಪ್ರಕಾರಣವಾಗಿದೆ
a)
ಗದ್ಯ
b)
ನಾಟಕ
c)
ಗೀತನಾಟಕ
d)
ಲಾವಣಿ
5.
ಅರ್ತಿ ಪದದ ಅರ್ಥ
a)
ಆದರ
b)
ಪ್ರೀತಿ
c)
ನಲ್ಮೆ
d)
ಮೇಲಿನ ಎಲ್ಲವೂ
6.
ಚಿತ್ರಕೂಟ ಪದದ ಅರ್ಥ
a)
ಪರ್ವತ
b)
ಮನೆ
c)
ಕುಟೀರ
d)
ಮೇಲಿನ ಎಲ್ಲವೂ
7.
ಭೂಮಿಜಾತೆ
a)
ಸೀತೆ
b)
ಚೆಲುವೆ
c)
ಅತ್ಮಕಮಕಲ್ಪಲತೆ
d)
ಎಲ್ಲಾ
8.
ಕಾವ್ಯಗಳಲ್ಲಿ ____ಮನೋಹರವಾದದು
a)
ಲಾವಣಿ
b)
ಪ್ರವಾಸ ಕಥನ
c)
ಕಥೆ
d)
ನಾಟಕ
9.
ದನುವಿಗೆ ಇರುವ ಇನ್ನೊoದು ಹೆಸರು
a)
ಕಬಂಧ
b)
ಋಷಿ
c)
ಉದರಮುಖ
d)
ಸ್ತುಲಾಶಿರ
10.
ಪೂ.ತಿ.ನ ಅವರ ಜನ್ಮಸ್ಥಳ
a)
ಮೇಲುಕೋಟೆ
b)
ಶಿಕಾರಿಪುರ
c)
ಕೋಲಾರ
d)
ಬೆಳಗಾವಿ
100 %
