Worksheetsನಾಮಪದ ಮತ್ತು ಕ್ರಿಯಾಪದ
Total questions: 11
Worksheet time: 6mins
ರೂಢನಾಮ ಪದವನ್ನು ಗುರುತಿಸಿರಿ.
ವಿದ್ವಾಂಸ
ಕಾವೇರಿ
ಪರ್ವತ
ಮಹೇಂದ್ರ
'ಮುಖದರ್ಶನವಾಗದಂತೆ' ಈ ಪದವು _________ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ವಿಧ್ಯರ್ಥಕ
ನಿಷೇಧಾರ್ಥಕ
ಸಂಭಾವನಾರ್ಥಕ
ಗುಣವಾಚಕ
ಅನ್ವರ್ಥಕ ನಾಮದ ಪದ ಾರಿಸಿ ಬರೆಯಿರಿ
ಭೀಮಸೇನ
ಇಂದ್ರದೇವ
ಗಂಗಾನದಿ
ಪಂಡಿತ
'ಮಕ್ಕಳು ಪ್ರವಾಸ ಮಾಡಲಿ' ಈ ವಾಕ್ಯವು ______ ಗೆ ಉದಾಹರಣೆಯಾಗಿದೆ.
ವಿಧ್ಯರ್ಥಕ
ನಿಷೇಧಾರ್ಥಕ
ಸಂಭಾವನಾರ್ಥಕ
ಯಾವುದೂ ಅಲ್ಲ
'ಶಬರಿ ರಾಮನಿಗಾಗಿ ಮಧುಪರ್ಕ ತಯಾರಿಸಿದಳು'. ವಾಕ್ಯದಲ್ಲಿರುವ ಕ್ರಿಯಾಪದ.
ಶಬರಿ
ರಾಮ
ಮಧುಪರ್ಕ
ತಯಾರಿಸಿದಳು
'ನಾಲ್ವಡಿಯವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು'. ಈ ವಾಕ್ಯದಲ್ಲಿನ ಕ್ರಿಯಾಪದದ ಧಾತು ರೂಪ.
ಕನ್ನಡ
ನಾಲ್ವಡಿ
ಪರಿಷತ್ತು
ಸ್ಪಾಪಿಸು
'ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನ್ನು ಬಿತ್ತಿದನು' ಈ ವಾಕ್ಯದಲ್ಲಿ 'ಕೊಂದನು' ಎಂಬುದು ________
ಕತೃಪದ
ಕರ್ಮಪದ
ಕ್ರಿಯಾಪದ
ನಾಮಪದ
ದಿಗ್ವಾಚಕ ಪದವನ್ನು ಗುರುತಿಸಿರಿ.
ಹಿಮಾಲಯ
ತೆಂಕಣ
ಕೈಲಾಸ
ಆಕಾಶ
'ಇಬ್ಬರೂ ಸೇರಿ ನಾಲ್ಕು ದೋಸೆ ತಿಂದರು'. ವಾಕ್ಯದಲ್ಲಿನ ಸಂಖ್ಯೇಯವಾಚಕ ಪದ ___________________
ನಾಲ್ಕು
ಸೇರಿ
ದೋಸೆ
ಇಬ್ಬರು
"ಭರತ ಖಂಡದ ಹುಲಿಯು ಅಧರ್ಮ ಮಾಡದು" - ಈ ವಾಕ್ಯದಲ್ಲಿನ ನಿಷೇಧಾರ್ಥಕ ಪದ ______________
ಭರತ
ಅಧರ್ಮ
ಮಾಡದು
ಖಂಡದ
'ಬಂದಾರು' - ಈ ಪದವು ______ ವ್ಯಾಕರಣಾಂಶಕ್ಕೆ ಉದಾಹರಣೆ.
ವಿಧ್ಯರ್ಥಕ
ನಿಷೇಧಾರ್ಥಕ
ಸಂಭಾವನಾರ್ಥಕ
ಗುಣವಾಚಕ
