NEW
Font size
S
M
L
XL
Worksheetsವ್ಯಾಕರಣಾಂಶಗಳು
Total questions: 10
Worksheet time: 5mins
Name
Class
Date
1.
'ಪವನಜ' ಈ ಪದರಲ್ಲಿರುವ ಅನುನಾಸಿಕ ಅಕ್ಷರವಿದು
a)
ಪ
b)
ವ
c)
ನ
d)
ಜ
2.
ಮತಂಗಾಶ್ರಮ ಈ ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ ಸಂಧಿ
b)
ವೃದ್ಧಿ ಸಂಧಿ
c)
ಗುಣ ಸಂಧಿ
d)
ಜಶ್ತ್ವ ಸಂಧಿ
3.
ಇವುಗಳಲ್ಲಿ ಲೋಪ ಸಂಧಿಗೆ ಉದಾಹರಣೆಯಾದ ಪದವಿದು
a)
ಮಳೆಗಾಲ
b)
ಊರೂರು
c)
ಶಾಲೆಯಲ್ಲಿ
d)
ಮರವನ್ನು
4.
'ಮಾಡಲಿ' ಪದವು ಈ ಕ್ರಿಯಾರೂಪಕ್ಕೆ ಉದಾಹರಣೆ
a)
ವಿದ್ಯರ್ಥಕ
b)
ಸಂಭವನಾರ್ಥಕ
c)
ನಿಷೇಧಾರ್ಥಕ
d)
ಭಾವನಾರ್ಥಕ
5.
ಇನತನೂಜ ಪದವು ಈ ಸಮಾಸಕ್ಕೆ ಉದಾಹರಣೆ
a)
ಕರ್ಮಧಾರೆಯ ಸಮಾಸ
b)
ಅಂಶಿ ಸಮಾಸ
c)
ತತ್ಪುರುಷ ಸಮಾಸ
d)
ಬಹುವ್ರೀಹಿ ಸಮಾಸ
6.
ಇಸವಾಸ ಪದದ ಗ್ರಾಂಥಿಕ ರೂಪ
a)
ವಿಶೇಷ
b)
ಸಮಾಸ
c)
ವಿಶ್ವಾಸ
d)
ವಿಸವಾಸ
7.
ಗುರು-ಲಘು ಮೂರಿರೆ
a)
ಭ-ಯ ಗಣ
b)
ಜ-ರ ಗಣ
c)
ಮ-ನ ಗಣ
d)
ಸ-ತ ಗಣ
8.
ಸೀತೆಯ ಮುಖ ಕಮಲ ಅರಳೀತು. ಈ ವಾಕ್ಯದಲ್ಲಿ ಇರುವ ಅಲಂಕಾರ.....
a)
ಉಪಮಾ
b)
ರೂಪಕ
c)
ದೃಷ್ಟಾಂತ
d)
ಶ್ಲೇಷ
9.
ಅಬ್ದಿಪ ಪದದ ಅರ್ಥ
a)
ಗಾಳಿ
b)
ವರುಣ
c)
ಸೂರ್ಯ
d)
ಭೂಮಿ
10.
ಸಾವಿತ್ರಿಯಿಂ - ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ
a)
ಪ್ರಥಮ
b)
ದ್ವಿತೀಯ
c)
ತೃತೀಯ
d)
ಚತುರ್ಥಿ
Reset
