wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 10

Worksheet time: 5mins

Name
Class
Date
1.

ಅಂಬುಜದಲ್ಲಿ ಪದದಲ್ಲಿರುವ ವಿಭಕ್ತಿ________

a)

ಪ್ರಥಮ

b)

ತೃತೀಯ

c)

ಸಪ್ತಮಿ

d)

ಷಷ್ಠಿ

2.

ಗುರಿ ಪದದ ಅರ್ಥ

a)

ಗರಿ

b)

ಗಿರಿ

c)

ಧೈರ್ಯ

d)

ಧ್ಯೇಯ

3.

ಕೃತಾರ್ಥ ಪದದ ಅರ್ಥ

a)

ಸಾಧನೆ

b)

ಧನ್ಯ

c)

ಮರೆಯಲಾಗದ

d)

ಕರ್ತವ್ಯ

4.

ಸೀರೆ ಪದದ ತದ್ಭವ

a)

ಸೀರಾ

b)

ಚೀರಾ

c)

ಸೀರು

d)

ಚೀರು

5.

ಹೊಚ್ಚಹೊಸದು ಪದದ ವಿಶೇಷತೆ

a)

ದ್ವಿರುಕ್ತಿ

b)

ಅನುಕರಣವ್ಯಯ

c)

ಜೋಡುನುಡಿ

d)

ನಾಮಪದ

6.

ಮಕ್ಕಳು : ನಾಮಪದ:: ಹೋದರು :____

a)

ಕ್ರಿಯಾಪ್ರಕೃತಿ

b)

ಕ್ರಿಯಾರ್ಥಕವ್ಯಯ

c)

ಕ್ರಿಯಾಪದ

d)

ಕ್ರಿಯೆಯ ಧಾತು

7.

ಫಲಶ್ರುತಿ ಪದದ ಅರ್ಥ

a)

ಫಲಿತ

b)

ಫಲಿತಾಂಶ

c)

ಪರಿಣಾಮ

d)

ಪ್ರತಿಕ್ರಿಯೆ

8.

ಅದು, ಅವರು ಪದದ ವ್ಯಾಕರಣ ವಿಶೇಷತೆ_____

a)

ನಾಮಪದ

b)

ಕ್ರಿಯಾಪದ

c)

ಸರ್ವನಾಮ

d)

ದ್ವಿರುಕ್ತಿ

9.

ಮಧ್ಯರಾತ್ರಿ ಪದದ ಸಮಾಸ

a)

ಕ್ರಿಯಾ

b)

ಅಂಶಿ

c)

ದ್ವಿಗು

d)

ಗಮಕ

10.

ಪೆರತು ಪದದ ಅರ್ಥ

a)

ಬೇರೆ

b)

ಪರಾರಿ

c)

ಬೆರೆತು

d)

ಪರೋಪಕಾರಿ