NEW
Font size
Worksheetsಕೌರವೇಂದ್ರನ ಕೊಂದೆ ನೀನು....( ಪದ್ಯ ಭಾಗ )
Total questions: 10
Worksheet time: 20mins
ಕುಮಾರವ್ಯಾಸರ ಕಾಲ...
1450...
1430..
1460..
1530.
'ರೂಪಕ ಸಾಮ್ರಾಜ್ಯದ ಚಕ್ರವರ್ತಿ 'ಎಂಬ ಬಿರುದು ಹೊಂದಿದವರು..
ಪಂಪ...
ರಾಘವಾಂಕ
ಕುಮಾರವ್ಯಾಸ....
ರನ್ನ.
ದೃಗುಜಲ.. ಪದದ ಅರ್ಥ...
ಬಿಸಿನೀರು..
ಕಣ್ಣೀರು...
ತಣ್ಣೀರು..
ನೀರು.
'ಮಾರೀಗೌತಣವಾಯಿತು ನಾಳಿನ ಭಾರತವು 'ಇಲ್ಲಿರುವ ಅಲಂಕಾರ..
ಉಪಮಾ...
ರೂಪಕ...
ದೃಷ್ಟಾಂತ..
ಉತ್ಪ್ರೇಕ್ಷೆ..
"ನಿನ್ನ ಅಪದಸೆಯ ಬಯಸುವನಲ್ಲ "ಎಂದು ಹೇಳಿದವರು..
ಕರ್ಣ....
ಕೃಷ್ಣ..
ಯಮ..
ಅರ್ಜುನ.
ಇಂದ್ರದೇವನ ಅನುಗ್ರಹದಿಂದ ಜನಿಸಿದವನು...
ಫಲಗುಣ...
ಭೀಮ...
ಧರ್ಮರಾಯ.
ಕರ್ಣ.
ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿದವನು.
ಕೃಷ್ಣ ... .
ಅರ್ಜುನ..
ದುರ್ಯೋದನ..
ಭೀಮ
ಶ್ರೀ ಕೃಷ್ಣನು ಕರ್ಣನಿಗೆ ಒಡ್ಡಿದ ಆಮಿಷ..
ಹಸ್ತಿನಪುರದ ಘನತೆ ...
ಸಾವಿರ ಹೊನ್ನು...
ಅರ್ಧ ಸಾಮ್ರಾಜ್ಯ..
ಸೇನಾಪತಿ..
ಶ್ರೀ ಕೃಷ್ಣನ ಆಮಿಷಕ್ಕೆ ಕರ್ಣನ ಉತ್ತರ ಇದಾಗಿತ್ತು...
ಮಹಿಯ ರಾಜ್ಯದ ಒಡೆಯನಾಗುವ ಆಸೆ ನನಗಿಲ್ಲ.
ಸಾಮ್ರಾಜ್ಯ ಒಡೆಯನಾಗಬೇಕು.
ಶ್ರೀ ಕೃಷ್ಣನ ಆಮಿಷಕ್ಕೆ ಕರ್ಣನು ಒಪ್ಪಿದನು.
ಸಂತಸದಿಂದ ಓಡಾಡಿದನು.
ಭಾಮಿನಿ ಷಟ್ಪದಿಯ್ಲಲಿರುವ ಒಟ್ಟು ಮಾತ್ರೆಗಳು..
102....
144...
72..
51..
