Wayground logo

Free Printable Worksheets

Font size

S
M
L
XL
Worksheets

Kannada grammar

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ

a)

45

b)

49

c)

36

d)

44

2.

ಚತುರ್ಥಿ ವಿಭಕ್ತಿಯ ಕಾರಕಾರ್ಥ

a)

ಕರಣ

b)

ಸಂಪ್ರದಾನ

c)

ಅಧಿಕಾರಣ

d)

ಸಂಬಂಧ

3.

ಜೋಡುನುಡಿಗೆ ಉದಾಹರಣೆ

a)

ಬೇಗ ಬೇಗ

b)

ಹಾಲುಜೇನು

c)

ಅಬ್ಬಬ್ಬಾ

d)

ಸರಸರ

4.

ತದ್ಧಿತಾಂತನಾಮಕ್ಕೆ ಉದಾಹರಣೆ

a)

ಬಡತನ

b)

ಮೋಸಗಾರ

c)

ಚೆಲುವಿಕೆ

d)

ಮನೆಯತನಕ

5.

ಕೃದಂತ ಬಾವನಾಮ ಪದ

a)

ಅಂಜಿಕೆ

b)

ಚೆಲುವಿಕೆ

c)

ತಿಂದುದು

d)

ಮಾಡದ

6.

ಕೃದಂತನಾಮ ಪದ

a)

ಕಲೆಗಾರ

b)

ನಾಚಿಕೆ

c)

ತಿಂದುದು

d)

ಮಾಡದ

7.

ಅನ್ವರ್ಥನಾಮ ಪದ

a)

ನದಿ

b)

ಸಹದೇವ

c)

ವ್ಯಾಪಾರಿ

d)

ಮಂಗಳೂರು

8.

ಗುರು ಲಘು ಮೂರಿರೆ ------- ಗಣ

a)

ಭ -- ಯ ಗಣ

b)

ಮ-- ನ ಗಣ

c)

ಜ -- ರ ಗಣ

d)

ಸ --- ತ ಗಣ

9.

ಮರಿಗೌತಣವಾಯ್ತು ನಾಳಿನ ಭಾರತವು ಇದು ----- ಅಲಂಕಾರ

a)

ಉಪಮಾ

b)

ರೂಪಕ

c)

ದುಷ್ಟಾನ್ತ

d)

ಲಲಿತ

10.

ತೆರೆದಿಕ್ಕುವ ಇದು ---- ಸಂದಿಗೆ ಉದಾಹರಣೆ

a)

ಆಗಮ

b)

ಲೋಪ

c)

ಆದೇಶ

d)

ಗುಣ