Font size
S
M
L
XL
Worksheetsಸಮಾಂತರ ಶ್ರೇಢಿಗಳು 1
Total questions: 10
Worksheet time: 8mins
Name
Class
Date
1.
ಇವುಗಳಲ್ಲಿ ಯಾವುದು ಸಮಾಂತರ ಶ್ರೇಢಿ?
a)
1,2,3,5,6,.......
b)
2,3,5,7,9,....
c)
5,10,15,21,25,......
d)
2,4,6,8,10,......
2.
3,7,11,15, (a) ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ಎಷ್ಟು?
3.
7,14,21,28,35,........ಇದರಲ್ಲಿ ನಾಲ್ಕನೇ ಪದ ........
(a)
4.
1,3,5,7,9,.......ಈ ಸಮಾಂತರ ಶ್ರೇಢಿಯ ಮೂರನೇ ಮತ್ತು ಆರನೇ ಪದಗಳ ವ್ಯತ್ಯಾಸ .......
(a)
5.
ಮೊದಲ ಪದ 3 ಮತ್ತು ಸಾಮಾನ್ಯ ವ್ಯತ್ಯಾಸವು 5 ಇರುವ ಸಮಾಂತರ ಶ್ರೇಢಿಯ ಮೊದಲ ಮೂರು ಪದಗಳನ್ನು ಬರೆಯಿರಿ.
(a)
6.
1,1,1,1,1,..........ರ ಸಾಮಾನ್ಯ ವ್ಯತ್ಯಾಸ ಎಷ್ಟು?
a)
0
b)
1
c)
2
d)
ಯಾವುದು ಅಲ್ಲ
7.
1+2n ಯ 10ನೇ ಪದ ಎಷ್ಟು?
(a)
8.
a+(n-1)d ಇದು ಏನನ್ನು ಕಂಡುಹಿಡಿಯಲು ಬಳಸುವ ಸೂತ್ರ?
a)
a
b)
d
c)
Sn
d)
n
9.
ಸಮ ಸಂಖ್ಯೆಗಳ ಮೊದಲ 5ನೇ ಮತ್ತು 6ನೇ ಪದಗಳ ವ್ಯತ್ಯಾಸ ಎಷ್ಟು?
a)
2
b)
1
c)
-2
d)
-1
10.
ಸಮಾಂತರ ಶ್ರೇಢಿಯಲ್ಲಿ ಯಾವುದು ಸಮವಾಗಿರುತ್ತದೆ?
(a)
Reset
