Worksheetsಕನ್ನಡ
Total questions: 10
Worksheet time: 5mins
ಈ ಕೆಳಗಿನವುಗಳಲ್ಲಿ ಕುವೆಂಪುರವರ ಆತ್ಮಕಥನ ಯಾವುದು ?
ನೆನಪಿನ ದೋಣಿಯಲಿ
ಭಾವ
ಶ್ರೀ ರಾಮಾಯಣ ದರ್ಶನಂ
ಮೂಕಜ್ಜಿಯ ಕನಸು
"ರಾಮನು ಕಾಡಿಗೆ ಹೋದನು" ಇದು ಯಾವ ಕಾಲದಲ್ಲಿ ಇದೆ ಗುರುತಿಸಿ.
ಭವಿಷ್ಯತ್ ಕಾಲ
ಭೂತ ಕಾಲ
ವರ್ತಮಾನ ಕಾಲ
ಯಾವುದು ಅಲ್ಲ
ಈ ಕೆಳಗಿನವುಗಳಲ್ಲಿ ಸರಿಯಾದ ಪದ ಗುರುತಿಸಿ.
ಕೂಲಂಕಷ
ಕೂಲಂಕುಷ
ಕೂಲಂಕುಶ
ಕೂಲಂಕಸ
'ಆಕಾಶದಿಂದ ಮಳೆ ಬಿದ್ದಿತು' "ಆಕಾಶದಿಂದ" ಈ ಪದ ಯಾವ ವಿಭಕ್ತಿ ಪ್ರತ್ಯೆಯ .
ತೃತೀಯ
ಪಂಚಮಿ
ಷಷ್ಠಿ
ಚತುರ್ಥಿ
ಚಿತ್ರದಲ್ಲಿ ಕಾಣಿಸುವ ಕನ್ನಡ ರಾಷ್ಟ್ರಕವಿ ಯಾರು ಗುರುತಿಸಿ.
ಕುವೆಂಪು
ಎಂ ಗೋವಿಂದ ಪೈ
ಜಿ ಎಸ್ ಶಿವರುದ್ರಪ್ಪ
ಯು ಆರ್ ಅನಂತಮೂರ್ತಿ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವರ್ಣಗಳ ಸಂಖ್ಯೆ ಎಷ್ಟು?
೪೭
೧೩
೪೯
೩೬
ಗಾದೆ ಪೂರ್ಣಗೊಳಿಸಿ ' ಉಪ್ಪಿಗಿಂತ ರುಚಿಯಿಲ್ಲ ,ತಾಯಿಗಿಂತ _________.
ದೊಡ್ಡವರಿಲ್ಲ
ಬಂಧುವಿಲ್ಲ
ಗೆಳೆಯರಿಲ್ಲ
ಶತ್ರುಗಳಿಲ್ಲ
'ರಪ ರಪ ಮಳೆ ಬರುತ್ತಿದೆ '" ರಪ ರಪ " ಎನ್ನುವ ಪದ ಈ ಕೆಳಗಿನ ಯಾವ ವ್ಯಾಕರಣ ಅಂಶಕ್ಕೆ ಉದಾಹರಣೆ.
ದ್ವಿರುಕ್ತಿ
ಅನುಕರಣ ಅವ್ಯಯ
ಸಾಮಾನ್ಯ ಅವ್ಯಯ
ಸಮಾನಾರ್ಥಕ ಪದ
"ಕತ್ತಲೆ " ಈ ಪದದ ವಿರುದ್ದಾರ್ಥಕ ಪದ ____________
ಬೆಳಕು
ಮುಂಜಾನೆ
ಅಬೆಳಕು
ರಾತ್ರಿ
ಕನ್ನಡ ಭಾಷೆಗೆ ಒಟ್ಟು ಎಷ್ಟು ಜ್ಞಾನಪೀಠ ಪ್ರಶಸ್ತಿ ಸಂದಿದೆ.
೭
೫
೮
೯
