wayground logo

Free Printable Worksheets

Font size

S
M
L
XL
Worksheets

ಸಮಾಸಗಳು ( ೯&೧೦ನೇ ತರಗತಿ )

Total questions: 15

Worksheet time: 8mins

Name
Class
Date
1.

ಸಮಾಸಗಳನ್ನು ಬಿಡಿಸಿ ಬರೆಯುವುದನ್ನು ಹೀಗೆನ್ನುತ್ತಾರೆ ;

a)

ಸಮಸ್ತ ಪದ

b)

ವಿಗ್ರಹ ವಾಕ್ಯ

c)

ಪೂರ್ವಪದ

d)

ಪರಪದ

2.

ಅಂಶಿ ಸಮಾಸವನ್ನು ಹೀಗೂ ಕರೆಯುತ್ತಾರೆ;

a)

ಅವ್ಯಯಿಭಾವ

b)

ಅರಿ ಸಮಾಸ

c)

ದ್ವಿಗು

d)

ಗುಣವಾಚಕ

3.

ಪೂರ್ವ ಪದದ ಅರ್ಥವೇ ಪ್ರಧಾನವಾಗಿರುವ ಸಮಾಸ ;

a)

ದ್ವಿಗು

b)

ಬಹುರ್ವೀಹಿ

c)

ಅ೦ಶಿ

d)

ದ್ವಂದ್ವ

4.

ಎಲ್ಲಾ ಪದಗಳ ಅರ್ಥವು ಮುಖ್ಯವಾಗಿರುವ ಸಮಾಸವಿದು;

a)

ದ್ವಂದ್ವ

b)

ದ್ವಿಗು

c)

ಅಂಶಿ

d)

ತತ್ಪುರುಷ

5.

'ಅಂಗೈ' ಪದದ ಸಮಾಸ ;

a)

ಕರ್ಮಧಾರಯ

b)

ದ್ವಿಗು

c)

ಅಂಶಿ

d)

ದ್ವಂದ್ವ

6.

ಇವುಗಳಲ್ಲಿ ಬಹುರ್ವೀಹಿ ಸಮಾಸ ಪದ ;

a)

ನಾಗಾಭರಣ

b)

ನಡುರಾತ್ರಿ

c)

ಕೆಂಗಣ್ಣು

d)

ಒಗ್ಗಟ್ಟು

7.

ಪೂರ್ವೋತ್ತರ ಪದಗಳೆರಡೂ ನಾಮಪದಗಳಾಗಿದ್ದು ಉತ್ತರಪದದ ಅರ್ಥವೇ ಪ್ರಧಾನವಾಗಿರುವ ಸಮಾಸ;

a)

ಕ್ರಿಯಾ

b)

ತತ್ಪುರುಷ

c)

ಕರ್ಮಧಾರೆಯ

d)

ದ್ವಂದ್ವ

8.

ಪೂರ್ವ ಪದವು ಸಂಖ್ಯಾವಾಚಿಯಾಗಿರುವ ಸಮಾಸದ ಪದವಿದು;

a)

ಪಂಚೇಂದ್ರಿಯ

b)

ಕಲ್ಲುಮಂಟಪ

c)

ನೀಲಕಂಠ

d)

ಕೌರವೇಂದ್ರ

9.

'ರಾಮಲಕ್ಷ್ಮಣ' ಪದದ ಸಮಾಸವಿದು;

a)

ದ್ವಿಗು

b)

ಅಂಶಿ

c)

ಬಹುರ್ವೀಹಿ

d)

ದ್ವಂದ್ವ

10.

ಇವುಗಳಲ್ಲಿ ಕ್ರಿಯಾಸಮಾಸದ ಪದವಿದು ;

a)

ಮೈದೊಳೆ

b)

ಗಿರೀಶ

c)

ಸೂರ್ಯಚಂದ್ರ

d)

ಉಡುದಾರ

11.

ಪೂರ್ವಪದವು ಕೃದಂತ, ಸರ್ವನಾಮ ಗಳಲ್ಲಿ ಒಂದಾಗಿದ್ದರೆ ಅದು ;

a)

ಅಂಶಿಸಮಾಸ

b)

ಗಮಕ ಸಮಾಸ

c)

ದ್ವಂದ್ವ ಸಮಾಸ

d)

ದ್ವಿಗು ಸಮಾಸ

12.

ಸಮಾಸದಲ್ಲಿರುವ ಒಟ್ಟು ಪ್ರಕಾರಗಳು;

a)

೦೮

b)

೦೫

c)

೦೩

d)

೧೦

13.

ಇವುಗಳಲ್ಲಿ ಗುಂಪಿಗೆ ಸೇರದ ಸಮಾಸ ಪದ;

a)

ಮೊಣಕಾಲು

b)

ಕೆಳದುಟಿ

c)

ತುದಿಗಾಲು

d)

ಹೆಬ್ಬೆರಳು

14.

'ಕುಡಿಹುಬ್ಬು' ಪದವನ್ನು ಬಿಡಿಸಿ ಬರೆಯುವ ರೂಪ;

a)

ಕುಡಿಯ+ ಹುಬ್ಬು

b)

ಹುಬ್ಬಿನ+ ಕುಡಿ

c)

ಕುಡಿ +ಹುಬ್ಬು

d)

ಹುಬ್ಬು+ ಕುಡಿ

15.

'ಬಿಳಿಮುಗಿಲು' ಪದದಲ್ಲಿರುವ ವಿಶೇಷಣ ;

a)

ಬಿಳಿದು

b)

ಮುಗಿಲು

c)

ಬೆಳೆ

d)

ಬೆಳಮೆ