NEW
Font size
Worksheetsರಸಪ್ರಶ್ನೆ
Total questions: 12
Worksheet time: 6mins
ಬಸವಣ್ಣನವರ ಅಂಕಿತನಾಮ
ಕಪಿಲಸಿದ್ಧ ಮಲ್ಲಿಕಾರ್ಜುನ
ಕೂಡಲಸಂಗಮದೇವ
ಚೆನ್ನಮಲ್ಲಿಕಾರ್ಜುನ
ರಾಮನಾಥ
ಈ ಚಿತ್ರದಲ್ಲಿ ಕಾಣುವ ನದಿ ಮತ್ತು ಬ್ರಿಡ್ಜ್ ಯಾವುದು
ಕಾವೇರಿ+ಕೆಆರ್ ಎಸ್
ಥೇಮ್ಸ್ + ಟವರ್ ಬ್ರಿಡ್ಜ್
ಕಾಳಿ + ಸೂಯೆಜ್
ನೈಲ್ + ಈಸಿ
ಈ ಚಿತ್ರದಲ್ಲಿರುವ ಪದ ಈ ಸಮಾಸಕ್ಕೆ ಉದಾಹರಣೆ
ದ್ವಿಗು
ದ್ವಂದ್ವ
ಕರ್ಮದಾರೆ
ಕ್ರಿಯಾ
ಇದನ್ನು ನೋಡಿದ ತಕ್ಷಣ ವೈದ್ಯರ ತಲೆಯಲ್ಲಿ ಮೂಡಿದ ಭಾವನೆ
ಹಾವು ವಿಷ ಜಂತು ಕೆಣಕದೆ ಯಾರನ್ನ ಹಿಂಸಿಸದು
ಹಾವು ಸಾದು ಜಂತು ಇದನ್ನ ಕೆಣಕಬಹುದು
ಈ ಹಾವು ರಸ್ತೆಗೆ ಏಕೆ ಬಂತು
ಹಾವು ಹಾವಿನೊಳು ಹೂವೆ
ಈ ಚಿತ್ರದಲ್ಲಿರುವುದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಹಾಗಾದರೆ ಲಂಡನ್ ನಲ್ಲಿರುವ ಮತ್ತೊಂದು ವಿಶ್ವವಿದ್ಯಾನಿಲಯ ಯಾವುದು
ನಳಂದ
ಕೇಂಬ್ರಿಡ್ಜ್
ಹಂಪಿ
ಅಕ್ಕಮಹಾದೇವಿ
ಈ ಚಿತ್ರದಲ್ಲಿರುವ ಮರವು ಒಣಗಲು ಕಾರಣ
ಬಿಸಿಲು ಹೆಚ್ಚಾಯಿತು
ಭೂಕುಸಿತ ಉಂಟಾಗಿತ್ತು
ಬೇಡನು ಬಿಟ್ಟ ವಿಷದ ಬಾಣವು ಬಿದ್ದಿದ್ದರಿಂದ
ವಸಂತಕಾಲವಾದ್ದರಿಂದ
ಬೇಡನು ಬಿಟ್ಟ ವಿಷದ ಬಾಣದಿಂದ ಇಲ್ಲಿರುವ ಜಿಂಕೆ ಹೀಗೆ ತಪ್ಪಿಸಿಕೊಂಡಿತು
ಹಾರಿ
ಕುಣಿದು
ಕುಂಟುತ್ತ
ಅಳುತ್ತ
ಈ ಚಿತ್ರದಲ್ಲಿರುವ ಪದವು ಒಂದು ಸಮಾಸವಾಗುತ್ತೆ ಅದು ಯಾವುದು
ಅಂಶಿ
ಬಹುರ್ವೀಹಿ
ಗಮಕ
ದ್ವಂದ್ವ
ಸಾಕು , ಬೇಕು, ಹೌದು ಈ ಪದಗಳ ವ್ಯಾಕರಣಾಂಶ
ಅನುಕರಣವ್ಯಯ
ದ್ವಿರುಕ್ತಿ
ಕ್ರಿಯಾರ್ಥಕ ಅವ್ಯಯ
ಭಾವಸೂಚಕ ಅವ್ಯಯ
ವಿದ್ಯಾರ್ಥಿಗಳು ಕಾಫಿ ಕುಡಿಯಲು ಅತ್ಯಂತ ಬೆಲೆ ಬಾಳುವ ಕಪ್ಪುಗಳನ್ನು ಆರಿಸಿಕೊಂಡರು ಈ ಸಾಲಿನಲ್ಲಿರುವುದು ಯಾವ ಪದವು ಯಣ್ ಸಂಧಿಗೆ ಉದಾಹರಣೆ ಆಗಿದೆ
ವಿದ್ಯಾರ್ಥಿ
ಕಪ್ಪುಗಳನ್ನು
ಕಾಫಿ ಕುಡಿಯಲು
ಅತ್ಯಂತ
ಇಲ್ಲಿರುವುದು ಒಂದು ಪ್ರಸಿದ್ಧ ನಾಟಕ ಈ ನಾಟಕವನ್ನು ಬರೆದವರು
ಕುಮಾರವ್ಯಾಸ
ಕರ್ಜಗಿ
ಬಸವರಾಜ ಸಬರದ
ಬಸವಣ್ಣ
ಈ ಚಿತ್ರದಲ್ಲಿರುವ ಹುಳಗಳಿಂದ ತೊಂದರೆ ಅನುಭವಿಸುತ್ತಿರುವವನು ಯಾರು
ರೈತ
ಕಮ್ಮಾರ
ಕೈಗಾರಿಕೋದ್ಯಮಿ
ಅಗಸ
