NEW
Font size
Worksheetsವಿಜ್ಞಾನ ರಸಪ್ರಶ್ನೆ -1
Total questions: 10
Worksheet time: 4mins
ದೂರವನ್ನು ಅಳೆಯುವ ಮೂಲಮಾನ ಯಾವುದು?
ಸೆಂಟಿ ಮೀಟರ್
ಮೀಟರ್
ಕಿಲೋಮೀಟರ್
ಒಂದು ಅಯಸ್ಕಾಂತದಲ್ಲಿ ಎಷ್ಟು ದೃವಗಳಿರುತ್ತವೆ?
4
3
2
1
ಒಂದು ಅಯಸ್ಕಾಂತವು ಇವುಗಳಲ್ಲಿ ಯಾವುದನ್ನು ಆಕರ್ಷಿಸುವುದು?
ಪೆನ್ಸಿಲ್
ಕಾಗದ
ಮೊಳೆ
ಬಟ್ಟೆ
ನೀವು ಸೈಕಲ್ ಮೇಲೆ ಹೋಗುವಾಗ , ತಿರುವಿನಲ್ಲಿ ಬಾಗುತ್ತಿರಲ್ಲವೇ, ಏಕೆ?
ಕೇಂದ್ರ ತ್ಯಾಗಿ ಬಲ
ಕೇಂದ್ರಾಭಿಮುಖ ಬಲ
ವಿದ್ಯುತ್ ಕಾಂತಿಯತೆಯನ್ನು ಅನ್ವಯಿಸಿ ಇವುಗಳಲ್ಲಿ ಯಾವುವು ಕೆಲಸ ಮಾಡುತ್ತವೆ?
ಮ್ಯಾಗ್ನೆಟ್ ಟ್ರೇನ್
NMR ಸಸ್ಕ್ಯಾನಿಂಗ್
ಹೆಡ್ ಫೋನ್
ಮೇಲಿನ ಎಲ್ಲವೂ
ವಿದ್ಯುತ್ ಪ್ರವಾಹದ ಏಕಮಾನ ಏನು?
ಆವೃತ್ತಿ
ಅಂಪಿಯರ್
ವ್ಯಾಟ್
ಎರಡು ಸ್ಟ್ರಾ ಪೈಪ್ ಬಳಸಿ ಮಾಡಿದ ಪ್ರಯೋಗದಲ್ಲಿ ಸ್ಟ್ರಾ ಚಲಿಸಲು ಕಾರಣವೇನು?
ವಿದ್ಯುತ್ ಶಕ್ತಿ
ಸ್ಥಾಯಿ ವಿದ್ಯುತ್
ಚಲನ ಶಕ್ತಿ
ಪ್ರಚ್ಛನ್ ಶಕ್ತಿ
ಎರಡು ವಸ್ತುಗಳ ಘರ್ಷಣೆಯಿಂದ ಯಾವ ವಿದ್ಯುತ್ ಆವೇಶಗಳು ಉತ್ಪತ್ತಿಯಾಗುವವು?
ಧನ ಆವೇಶ ಅಥವಾ ಋಣ ಆವೇಶ
ಧನ ಆವೇಶ
ಋಣ ಆವೇಶ
ಧನ ಆವೇಶ ಮತ್ತು ಋಣ ಆವೇಶ
ಇವುಗಳಲ್ಲಿ ಯಾವುದು ವಾಹಕ?
ಹಾಳೆಯ ತುಂಡು
ತಂತಿಯ ತುಂಡು
ಕಟ್ಟಿಗೆಯ ತುಂಡು
ಪ್ಲ್ಯಾಸ್ಟಿಕ್ ಹಗ್ಗದ ತುಂಡು
ಸಜಾತಿಯ ಆವೇಶಗಳು ಏನು ಮಾಡುತ್ತವೆ?
ಆಕರ್ಷಿಸುತ್ತವೆ
ವಿಕರ್ಶಿಸುತ್ತವೆ.
