NEW
Font size
S
M
L
XL
Worksheetsತಿಳಿ ಕನ್ನಡ
Total questions: 10
Worksheet time: 5mins
Name
Class
Date
1.
ಭಾರತ ದೇಶದ ಬೆನ್ನೆಲುಬು ಈತ
a)
ಸೈ ನಿಕ
b)
ಪ್ರಧಾನಿ
c)
ರೈತ
d)
ರಾಷ್ಟ್ರ ಪತಿ
2.
ಹಳ್ಳಿಗಳ ಅಭಿವೃದ್ಧಿ, ದೇಶದ ಅಭಿವೃದ್ಧಿ ಎಂದವರು
a)
ನೆಹರು
b)
ಮಹಾತ್ಮಾ ಗಾಂಧಿ
c)
ಇಂದಿರಾ ಗಾಂಧಿ
d)
ಲಾಲ್ ಬಹಾದ್ದೂರ್ ಶಾಸ್ತ್ರೀ
3.
ದೇಶದ ಅಭಿವೃದ್ಧಿ ಜನರ ಪ್ರಗತಿ ಅವಲಂಬಿಸಿರುವುದು
a)
ಕೈಗಾರಿಕೆಗಳಿಂದ
b)
ಬೇಸಾಯ ದಿಂದ
c)
ಶಿಕ್ಷಣದಿಂದ
d)
ಅಸಿ ಮಸಿ ಕೃಷಿ
4.
ಒಕ್ಕಲಿಗ ಒಕ್ಕದಿರೆ ಜಗವೆಲ್ಲ
a)
ಒಕ್ಕುವುದು
b)
ಬಿಕ್ಕುವುದು
c)
ನಕ್ಕುನಲಿವುದು
d)
ಬರಡಾಗುವುದು
5.
ಒಂದು ಸರ್ಕಾರ ಉರಳಿಸಿ ಇನ್ನೊಂದು ಸರ್ಕಾರ ತರುವ ಶಕ್ತಿ ಇರುವುದು
a)
ಯುದ್ಧಕ್ಕೆ
b)
ಶಸ್ತ್ರಕ್ಕೆ
c)
ಪೆನ್ನಿಗೆ
d)
ಸೈನಿಕರಿಗೆ
6.
ದೊಡ್ಡದಡ್ಡ ಎಂಬುದು ವ್ಯಾಕರಣಾಂಶ ವಾಗಿದೆ
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ಸಂಧಿಪದ
7.
ಯಶ ಪದದ ತದ್ಭವ
a)
ಯಶಸ್
b)
ದೇಶ
c)
ಜಶ
d)
ವಾಸ
8.
ನಡೆಯುವೆನು ಈ ಕಾಲಕ್ಕೆ ಸೇರಿದೆ
a)
ಭೂತಕಾಲ
b)
ವರ್ತಮಾನ ಕಾಲ
c)
ಭವಿಷ್ಯತ್ಕಾಲ
d)
ಗುಳಿಕಕಾಲ
9.
ಸೂರ್ಯೋದಯ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ
a)
ಲೋಪ ಸಂಧಿ
b)
ಆದೇಶ ಸಂಧಿ
c)
ಆಗಮ ಸಂಧಿ
d)
ಗುಣಸಂಧಿ
10.
ನದಿಯಿಂದ ಎಂಬುದು ವಿಭಕ್ತಿ ಗೆ ಸೇರಿದೆ
a)
ಷಷ್ಠಿ
b)
ದ್ವಿತೀಯ
c)
ಸಪ್ತಮಿ
d)
ತೃತಿಯ
Reset
