wayground logo

Free Printable Worksheets

NEW

Font size

S
M
L
XL
Worksheets

10th ICSE

Total questions: 15

Worksheet time: 8mins

Name
Class
Date
1.

ಟೊಳ್ಳುಗಟ್ಟಿ ನಾಟಕವನ್ನು ಬರೆದವರು ಯಾರು?

a)

ಟಿ ಪಿ ಕೈಲಾಸಂ

b)

ನಾರಾಯಣಿ ದಾಮೋದರ್

c)

ಕುವೆಂಪು

d)

ಪಂಚತಂತ್ರ ಕಥೆಗಳು

2.

ರಾಮನು ಶಾಲೆಗೆ ಹೋದನು

a)

ವರ್ತಮಾನ ಕಾಲ

b)

ಭೂತಕಾಲ

c)

ಭವಿಷ್ಯತ್ಕಾಲ

d)

ಯಾವುದು ಅಲ್ಲ

3.

'ದೀಪಾವಳಿಯ ಮಹಿಮೆ' ಪಾಠದಲ್ಲಿ ಕಾಶ್ಮೀರದಿಂದ ಬಂದ ವ್ಯಾಪಾರಿ ಏನನ್ನು ಮಾರಲು ತಂದಿದ್ದನು.

a)

ಮುತ್ತು ರತ್ನ

b)

ಚಿನ್ನ ಬೆಳ್ಳಿ

c)

ಕೇಸರಿ

d)

ಸುಗಂಧ ದ್ರವ್ಯಗಳು

4.

ನಾಲಿಗೆ ಒಳ್ಳೆಯದಾದರೆ_______

a)

ಜನರೆಲ್ಲಾ ಒಳ್ಳೆಯವರು

b)

ಊರೇ ಒಳ್ಳೆಯದು

c)

ದೇಶ ಸುಭೀಕ್ಷ ವಾಗಿರುವುದು

d)

ನಾಡೆಲ್ಲ ಒಳ್ಳೆಯದು

5.

ಚಿನ್ನಾರಿ ರಾಜ್ಯದ ರಾಜನ ಹೆಸರೇನು? (ದೀಪಾವಳಿ ಮಹಿಮೆ)

a)

ಪ್ರತಾಪ

b)

ಜಯಸಿಂಹ

c)

ವಿಷ್ಣುವರ್ಧನ

d)

ಹರಿಕೇಸರಿ

6.

ಶಿವಪಾರ್ವತಿಯರ ನಡೆಯುತ್ತಿದ್ದ ಸ್ಥಳ

a)

ಹೊನ್ನಮ್ಮನ ಗುಡಿ

b)

ಶಿವ ದೇವಾಲಯ

c)

ದುರ್ಗಾ ದೇವಾಲಯ

d)

ಗಣೇಶ ದೇವಾಲಯ

7.

'ನಾಟ್ಯಮಯೂರಿ' ಕಾದಂಬರಿ ಯಾವ ಸಾಮ್ರಾಜ್ಯವನ್ನು ವರ್ಣಿಸುತ್ತದೆ?

a)

ಕದಂಬ ಸಾಮ್ರಾಜ್ಯ

b)

ಮೌರ್ಯ ಸಾಮ್ರಾಜ್ಯ

c)

ಹೊಯ್ಸಳ ಸಾಮ್ರಾಜ್ಯ

d)

ವಿಜಯನಗರ ಸಂರಜ್ಯ

8.

"ನಾಟ್ಯಮಯೂರಿ' ಪಾಠದಲ್ಲಿ ಬರುವ ಸುಪ್ರಸಿದ್ಧ ಶಿಲ್ಪಿ

a)

ಡಕಣಾಚಾರಿ

b)

ಜಕಣಾಚಾರಿ

c)

ಅಮರದೇವ

d)

ಬಲ್ಲಾಳ

9.

ರಾಮಾಯಣದಲ್ಲಿ ರಾವಣನ ತಂಗಿಯ ಹೆಸರೇನು?

a)

ಸುಭದ್ರೆ

b)

ಮಂಡೋದರಿ

c)

ಶೂರ್ಪನಖಿ

d)

ಮಂಥರೆ

10.

'ಬಾಣವನ್ನು' ಇಲ್ಲಿರುವ ಸಂಧಿ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣಸಂಧಿ

11.

ಮಹಾಭಾರತದ 'ಭೀಷ್ಮ'ನ ತಾಯಿಯ ಹೆಸರೇನು?

a)

ಗಂಗೆ

b)

ಗಾಂಧಾರಿ

c)

ಕುಂತಿ

d)

ಅಂಬಾಲಿಕೆ

12.

ಚಿನ್ನದಿಂದ ಸುಂದರವಾದ ಆಭರಣವನ್ನು ತಯಾರಿಸುತ್ತಾರೆ. - ಈ ವಾಕ್ಯದಲ್ಲಿ ತೃತೀಯ ವಿಭಕ್ತಿಯ ಪದ

a)

ಚಿನ್ನದಿಂದ

b)

ಸುಂದರವಾದ

c)

ಆಭರಣವನ್ನು

d)

ತಯಾರಿಸುತ್ತಾರೆ

13.

' ಶಿವ ಭೂತಿಯ ಕಥೆ" ಯಲ್ಲಿ ಬರುವ ಬೇಡನ ಹೆಸರೇನು?

a)

ಚಪಲಕ

b)

ಕಂಬಳಕ

c)

ಶಿವಭೂತಿ

d)

ಯಾವುದು ಅಲ್ಲ

14.

ಪ್ರತಾಪನ ಸೊಸೆಯ ಹೆಸರೇನು?

a)

ಸರ್ವಮಂಗಳ

b)

ಸುಮಂಗಳ

c)

ಲಕ್ಷ್ಮೀದೇವಿ

d)

ಶಾಂತಲೆ

15.

'ಕಬ್ಬಿಣದ ಕಡಲೆ' ಎಂದರೆ

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ಜೋಡಿಪದ

d)

ನುಡಿಗಟ್ಟು