wayground logo

Free Printable Worksheets

Font size

S
M
L
XL
Worksheets

Yudda

Total questions: 10

Worksheet time: 4mins

Name
Class
Date
1.

1.ಯುದ್ಧ ಪಾಠವು ಸಾಹಿತ್ಯದ ಈ ಪ್ರಕಾರಕೆ ಸೇರಿದೆ

a)

ಸಣ್ಣಕತೆ

b)

ಕಾದಂಬರಿ

c)

ನಾಟಕ

d)

ಪ್ರವಾಸ ಸಾಹಿತ್ಯ

2.

2. ಅಬೂಬಕ್ಕರ್ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಪ್ರಶಸ್ತಿ

a)

ಪಂಪ ಪ್ರಶಸ್ತಿ

b)

ಗೌರವ ಡಾಕ್ಟರೇಟ್

c)

ನೃಪತುಂಗ ಪ್ರಶಸ್ತಿ

d)

ಜ್ಞಾನ ಪೀಠ ಪ್ರಶಸ್ತಿ

3.

3. ವಿಜಾತಿ ಸಂಯುಕ್ತಾಕ್ಷರಕೆ ಉದಾಹರಣೆ

a)

ಕಜ್ಜ

b)

ಅಸ್ತ್ರ

c)

ಅಪ್ಪ

d)

ಮಕ್ಕಳು

4.

4. ಅವಗೀಯ ವ್ಯಂಜನದಿಂದ ಕೂಡಿದ ಪದ

a)

ಕದ

b)

ಗಣಪ

c)

ಕನ್ನಡ

d)

ಮನೆಯ

5.

ಸಾಂತ್ವನ ಪದದ ಅರ್ಥ

a)

ಸಮಾಧಾನ ಪಡಿಸು

b)

ಕೂಗು

c)

ಕರ್ಕಶ

d)

ನಿರಾಶೆ

6.

6. ಸಾರಾ ಅಬೂಬಕ್ಕರ್ ಜನಿಸಿದ ವರ್ಷ

a)

1905

b)

1909

c)

1936

d)

1926

7.

7. ಗಡಿ ಭಾಗದಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಈ ನಿಯಮ ಪಾಲಿಸಲಾಗುತ್ತದೆ

a)

ಕದ ಹಾಕುವುದು

b)

ಬ್ಲಾಕ್ ಔಟ್

c)

ಚೆಕ್ ಔಟ್

d)

ರಾಕೆಟ್ ದಾಳಿ

8.

ಎಲ್ಲರ ದೇಹ ಮತ್ತು ಮನಸ್ಸು ಗೂ ಗಾಯ ಮಾಡುವುದೇ ಯುದ್ಧದ ಪರಿ ಎಂದವರು

a)

ಮುದುಕಿ

b)

ರಾಹಿಲ

9.

9. ಅಮ್ಮಾ ನಾನೋರ್ವ ಡಾಕ್ಟರ್ ನಾನು ಆಕೆಯನ್ನು ಪರೀಕ್ಷಿಸಲೆ ಎಂದವರು

a)

ಪೈಲಟ್

b)

ರಾಹಿಲ

c)

ಮುದುಕಿ

d)

ಶತ್ರು ದೇಶದ ಸೈನಿಕ

10.

10. ಯುದ್ಧ ಪಾಠದ ಆಕರ ಕೃತಿ

a)

ಸಹನಾ

b)

ಚಪ್ಪಲಿಗಳು

c)

ತಳ ಒಡೆದ ದೋಣಿಯಲಿ

d)

ಕದನ ವಿರಾಮ