wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ ಪುನರಾರ್ವತನೆ ರಸ ಪ್ರಶ್ನೆ

Total questions: 10

Worksheet time: 5mins

Name
Class
Date
1.

ಸಂಕಲ್ಪಗೀತೆ ಪದ್ಯವನ್ನು ----ಕವನಸಂಕಲನದಿಂದ ಅರಿಸಲಾಗಿದೆ.

a)

ಆಕಾಶ ಬುತ್ತಿ

b)

ಎದೆ ತುಂಬಿ ಹಾಡಿದೆನು

c)

ಜೀವ ಸಂಪಿಗೆ

d)

ಸಂಭ್ರಮ

2.

ಸುತ್ತಲು ಕವಿದಿರುವ ಕತ್ತಲೆಯ ನಿವಾರಣೆಗೆ ---

a)

ಪಂಜನ್ನು ಉರಿಸಬೇಕು

b)

ದೀಪ ಬೆಳಗಬೇಕು

c)

ಮುಂಬತ್ತಿಯನ್ನು ಹಚ್ಚಬೇಕು

d)

ಪ್ರೀತಿಯ ಹಣತೆಯನ್ನು ಹಚ್ಚಬೇಕು

3.

ಬಿರುಗಾಳಿಗೆ ಹೊಯ್ದಾಡುತ್ತಿರುವುದು ---

a)

ಮರ

b)

ಗಿಡ

c)

ಪೊದೆ

d)

ಹಡಗು

4.

ಕಾಡು-ಮೇಡು ಎನ್ನುವುದು-----

a)

ಜೋಡುನುಡಿ

b)

ದ್ವಿರುಕ್ತಿ

c)

ಅನುಕರಣಾವ್ಯ ಯ

d)

ಸಂಧಿ

5.

'ಬಿರುಗಾಳಿ' ಎನ್ನುವುದರ ವಿಗ್ರಹ ವಾಕ್ಯ----

a)

ಬಿರ್+ಗಾಳಿ

b)

ಬಿರು+ಗಾಳಿ

c)

ಬಿರ್ರ್ರನೆ+ಗಾಳಿ

d)

ಬಿರುಸಾದ +ಗಾಳಿ

6.

ಮಾಡಿಯಾನು ಇದರ ನಿಷೇರ್ಧಾಥಕ ಪದ----

a)

ಮಾಡನು

b)

ಮಾಡಲಿ

c)

ಮಾಡಿಯಾನು

d)

ಮಾಡ ಬೇಕು

7.

ಊರಿಗೆ ಇದರಲ್ಲಿ ಇರುವ ವಿಭಕ್ತಿ ಪ್ರತ್ಯಯ----

a)

ಪ್ರಥಮವಿಭಕ್ರಿ

b)

ದ್ವಿತೀಯಾ ವಿಭಕ್ತಿ

c)

ಚತುರ್ಥಿ ವಿಭಕ್ತಿ

d)

ಪಂಚಮಿ ವಿಭಕ್ತಿ

8.

ಶಿವರುದ್ರಪ್ಪನವರಿಗೆ ------ಕೃತಿಗೆ ಕೇ0ದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ.

a)

ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು

b)

ಚೆಲುವು-ಒಲವು

c)

ಕಾವ್ಯಾರ್ಥ ಚಿಂತನ

d)

ಅನಾವರಣ

9.

ಪಥ ಇದರ ಅರ್ಥ-------

a)

ದಾರಿ

b)

ಪಾಠ

c)

ಪತ

d)

ನೆಲ

10.

ಕಲುಷಿತವಾಗಿರುವ ನದಿ ಜಲಕ್ಕೆ ---ಮಳೆಯಾಗಬೇಕು

a)

.ಹಿಂಗಾರಿನ ಮಳೆ

b)

ಮುಂಗಾರು ಮಳೆ

c)

ಮಳೆಗಾಲದ ಮಳೆ

d)

ಮಲೆನಾಡಿನ ಮಳೆ