wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 10

Worksheet time: 5mins

Name
Class
Date
1.

'ಲಿಖಿತಮಂ' ಈ ಪದದಲ್ಲಿರುವ ವಿಭಕ್ತಿ

a)

ಪ್ರಥಮ

b)

ದ್ವಿತೀಯ

c)

ತೃತೀಯ

d)

ಚತುರ್ಥಿ

2.

ಅಂಶಿ ಸಮಾಸಕ್ಕೆ ಉದಾಹರಣೆಯಾದ ಪದವಿದು

a)

ಮುಕ್ಕಣ್ಣ

b)

ಕಾಲ್ಬಳೆ

c)

ಕಡೆಗಣ್ಣು

d)

ಕಂಗೆಡು

3.

ಅನ್ವರ್ಥನಾಮ ಪದಕ್ಕಿದು ಉದಾಹರಣೆಯಾಗಿದೆ.

a)

ಮನುಷ್ಯ

b)

ವ್ಯಾಪಾರಿ

c)

ನಗರ

d)

ಸ್ನೇಹಿತ

4.

'ಹಣವಂತ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ತದ್ದಿತಾಂತನಾಮ

b)

ಕೃದಂತನಾಮ

c)

ಕೃದಂತಾವ್ಯಯ

d)

ತದ್ದಿತಾಂತ ಭಾವನಾಮ

5.

'ಮನ್ವಂತರ' ಪದದಲ್ಲಿ ಆಗಿರುವ ಸಂಧಿ

a)

ಗುಣ

b)

ಯಣ್

c)

ವೃದ್ಧಿ

d)

ಸವರ್ಣದೀರ್ಘ

6.

'ತಂಬಾಕು' ಪದವು ಈ ಅನ್ಯದೇಶ್ಯ ಪದಕ್ಕೆ ಉದಾಹರಣೆ

a)

ಪೋರ್ಚುಗೀಸ್

b)

ಗ್ರೀಕ್

c)

ಉರ್ದು

d)

ಅರಬ್ಬೀ

7.

'ಕೈವಿಡಿದು' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ಆಗಮ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಗುಣ ಸಂಧಿ

8.

'ಅಥವಾ' ಎಂಬ ಪದವು ಈ ಅವ್ಯಯಕ್ಕೆ ಉದಾಹರಣೆ.

a)

ಅನುಕರಣ

b)

ಸಂಬಂಧಾರ್ಥಕ

c)

ಭಾವಸೂಚಕ

d)

ಕ್ರಿಯಾರ್ಥಕ

9.

'ಮಕ್ಕಳು' ನಾಡಗೀತೆಯನ್ನು ಹಾಡಿದರು' ಈ ವಾಕ್ಯದ ಪ್ರಕಾರ ಇದಾಗಿದೆ

a)

ಸಂಯೋಜಿತ ವಾಕ್ಯ

b)

ಪ್ರಶ್ನಾರ್ಥಕ ವಾಕ್ಯ

c)

ಮಿಶ್ರ ವಾಕ್ಯ

d)

ಸಾಮಾನ್ಯ ವಾಕ್ಯ

10.

ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಚಿಹ್ನೆ.

a)

ಉದ್ಧರಣ

b)

ಆವರಣ

c)

ವಾಕ್ಯವೇಷ್ಟನ

d)

ವಿವರಣಾತ್ಮಕ