NEW
Font size
Worksheetsವ್ಯಾಕರಣ
Total questions: 15
Worksheet time: 8mins
ಕೆಳಗಿನವುಗಳಲ್ಲಿ ಅಂಕಿತನಾಮ ಪದ
ಜಿಂಕೆ
ಶಾಲೆ
ಮನೆ
ಕೃಷ್ಣ
ಮೂವರು ಇದು ಯಾವ ವಾಚಕ
ಸಂಖ್ಯಾವಾಚಕ
ಸಂಖ್ಯೇಯವಾಚಕ
ಗುಣವಾಚಕ
ದಿಗ್ವಾಚಕ
ದೊಡ್ಡ ಪರ್ವತ ಇಲ್ಲಿ ದೊಡ್ಡ ಎನ್ನುವುದು
ವಿಶೇಷಣ
ವಿಶೇಷ
ಸರ್ವನಾಮ
ಪ್ರಕಾರವಾಚಕ
ನಾನು ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ ಇಲ್ಲಿ ಬಳಕೆಯಾದ ಪರಿಮಾಣವಾಚಕ ಪದ
ನಾನು
ಕೆಲವು
ಕೊಂಡುಕೊಂಡೆ
ಪುಸ್ತಕ
ನಮ್ಮ ಮನೆಯ ಪೂರ್ವ ದಿಕ್ಕಿನಲ್ಲಿದೆ ಇಲ್ಲಿ ಬಳಕೆಯಾದ ದಿಗ್ವಾಚಕ ಪದ
ನಮ್ಮ ಮನೆ
ಪೂರ್ವ
ದಿಕ್ಕು
ಇದೆ
ಜಿಂಕೆಯ ಓಟ ವೇಗವಾಗಿತ್ತು ಇಲ್ಲಿ ಬಳಕೆಯಾದ ಭಾವನಾಮ ಪದ
ಓಟ
ವೇಗವಾಗಿತ್ತು
ಜಿಂಕೆ
ಯಾವುದು ಅಲ್ಲ
ಕೆಳಗಿನವುಗಳಲ್ಲಿ ಪ್ರಕಾರವಾಚಕ ಪದ
ಸುಂದರ
ಚಿಕ್ಕದು
12 ಹಣ್ಣುಗಳು
ಅಂತಹ
ಅವರು ಊರಿನಲ್ಲಿ ಶ್ರೀಮಂತರಾಗಿದ್ದರು ಇಲ್ಲಿ ಬಳಕೆಯಾದ ಸರ್ವನಾಮಪದ
ಅವರು
ಶ್ರೀಮಂತರು
ಆಗಿದ್ದರು
ಯಾವುದು ಅಲ್ಲ
ಅದು ತುಂಬಾ ನಂಬಿಕೆಯ ಪ್ರಾಣಿ ಇಲ್ಲಿ ಅದು ಎನ್ನುವುದು ಯಾವ ಪುರುಷ
ಪ್ರಶ್ನಾರ್ಥಕ ಸರ್ವನಾಮ
ಉತ್ತಮ ಪುರುಷ
ಮಧ್ಯಮ ಪುರುಷ
ಪ್ರಥಮ ಪುರುಷ
ಊರೂರು ಇದು ಯಾವ ಸಂಧಿ
ಸವರ್ಣದೀರ್ಘ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಆದೇಶ ಸಂಧಿ
ಇಂಚರ ಇದರ ಸಂಧಿ
ಚಜಛಕಾರ ಆದೇಶ ಸಂಧಿ
ವಕಾರ ಆದೇಶ ಸಂಧಿ
ಗದಬಾದೇಶ ಸಂಧಿ
ಆಗಮ ಸಂಧಿ
ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣಗಳ ಸಂಖ್ಯೆ
10
5
25
2
ಕೆಳಗಿನವುಗಳಲ್ಲಿ ಅನ್ವರ್ಥಕ ನಾಮ ಪದ
ಭಾರತ
ಜ್ಯೋತಿಷ್ಯ
ನದಿಗಳು
ಪುಸ್ತಕಗಳು
ಕುರುಡರಿಗೆ ನಾವು ಸಹಾಯ ಮಾಡಬೇಕು ಇಲ್ಲಿ ಬಳಕೆಯಾದ ಅನ್ವರ್ಥಕನಾಮ ಪದ
ಸಹಾಯ
ಮಾಡಬೇಕು
ಕುರುಡರಿಗೆ
ನಾವು
ನದಿಗಳನ್ನು ನಾವು ರಕ್ಷಣೆ ಮಾಡಬೇಕು ಇಲ್ಲಿ ಬಳಕೆಯಾದ ರೂಢನಾಮ ಪದ
ನಾವು
ಮಾಡಬೇಕು
ನದಿಗಳು
ರಕ್ಷಣೆ
