Worksheetsಹಕ್ಕಿ ಹಾರುತಿದೆ ನೋಡಿದಿರಾ ಭಾಗ-02
Total questions: 20
Worksheet time: 10mins
ಹಕ್ಕಿಯ ಗರಿಯಲ್ಲಿ ಈ ಬಣ್ಣಗಳಿವೆ?
ಕರಿ - ನರೆ
ಬಿಳಿ - ಹೊಳೆ
ಕೆನ್ನನ - ಹೊನ್ನನ
ಎಲ್ಲವೂ
ಹಕ್ಕಿಯ ಕಣ್ಣುಗಳು ಯಾವವು?
ಸೂರ್ಯ- ಚಂದ್ರ
ನಕ್ಷತ್ರ ಮಾಲೆ
ಮಂಗಳ - ಚಂದ್ರ
ಶುಕ್ರ - ಚಂದ್ರ
ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿದೆ?
ವಿಜ್ಞಾನಿಗಳು
ಸಾರ್ವಭೌಮರು
ಅರಸರು
ಕವಿಗಳು
ಹಕ್ಕಿ ಇವರನ್ನು ಹರಸಿದೆ?
ಸಾರ್ವಭೌಮರು
ಅರಸರು
ಹಸು ಮಕ್ಕಳು
ಕವಿಗಳು
ಹಕ್ಕಿಯ ಚುಂಚು ಇಲ್ಲಿಯವರೆಗೆ ಚಾಚಿದೆ?
ಬ್ರಹ್ಮಂಡಗಳ ಆಚೆ
ಮಂಗಳಲೋಕದ ಆಚೆ
ತಿಂಗಳೂರಿನ ಆಚೆ
ದಿಗ್ಮಂಡಲಗಳ ಆಚೆ
ಹಕ್ಕಿಯ ಪುಚ್ಚದಲ್ಲಿರುವ ಬಣ್ಣಗಳು?
ಕರಿ - ನರೆ
ಬಿಳಿ - ಹೊಳೆ
ಕೆನ್ನನ - ಹೊನ್ನನ
ಎಲ್ಲವೂ
ಹಕ್ಕಿಯು ಈ ಮಾಲೆಯನ್ನು ಹಾಕಿಕೊಂಡಿದೆ?
ಸೂರ್ಯ- ಚಂದ್ರರ ಮಾಲೆ
ಹೂವಿನ ಮಾಲೆ
ಚಿಕ್ಕೆಯ ಮಾಲೆ
ಗ್ರಹಗಳ ಮಾಲೆ
ಹಕ್ಕಿಯ ರೆಕ್ಕೆಗಳು ಇಲ್ಲಿ ಒಡೆದಿವೆ?
ಮುಗಿಲಿಗೆ
ಭಾನುವಿಗೆ
ತಿಂಗಳನೂರುಗೆ
ಬ್ರಹ್ಮಂಡಕ್ಕೆ
ಹಕ್ಕಿಯು ಇದನ್ನು ತೇಲಿಸಿ ಮುಳುಗಿಸಿದೆ?
ಮಂಡಲ - ಗಿಂಡಲ
ರಾಜ್ಯದ - ಸಾಮ್ರಾಜ್ಯ
ಖಂಡ - ಖಂಡಗಳು
ಸಾರ್ವಭೌಮರ
ಹಕ್ಕಿಯು ಇದರ ಭಾಗ್ಯವ ತೆರೆಸಿದೆ?
ಯುಗ-ಯುಗಗಳ
ಸಾರ್ವಭೌಮರ
ಹಸುಮಕ್ಕಳ
ಮನ್ವಂತರಗಳ
ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹೇಗೆ ಚೇತನಗೊಳಿಸಿದೆ?
ಹಣೆಬರಹವ ಒರಸಿ
ಭಾಗ್ಯವ ತೆರಸಿ
ರೆಕ್ಕೆಯ ಬೀಸುತ
ಮಕ್ಕಳ ಹರಸಿ
ಹಕ್ಕಿಯು ಈ ಮೇರೆಯನ್ನು ಮೀರಿದೆ?
ಬೆಳ್ಳಿಯ ಹಳ್ಳಿಯ
ತಿಂಗಳನೂರಿನ
ಮಂಗಳಲೋಕದ
ಬ್ರಹ್ಮಂಡ
ಹಕ್ಕಿಯು ಇದರ ನೀರನ್ನು ಹೀರಿದೆ?
ಬೆಳ್ಳಿಯ ಹಳ್ಳಿ
ತಿಂಗಳನೂರು
ಮಂಗಳಲೋಕ
ಬ್ರಹ್ಮಂಡ್
ಹಕ್ಕಿಯು ಏಕೆ ಮಂಗಳ ಲೋಕಕ್ಕೆರಿದೆ?
ಆಡಲು
ಹಾಡಲು
ಹಾರಾಡಲು
ಎಲ್ಲವೂ
ಹಕ್ಕಿಯು ಇದಕ್ಕಾಗಿ ಹೊಂಚು ಹಾಕಿದೆ?
ಮಂಗಳ ಲೋಕಕ್ಕೆ ಹೋಗಲು
ದಿಗ್ಮಂಡಲಗಳನ್ನು ಒಡೆಯಲು
ಬ್ರಹ್ಮಂಡಗಳನು ಒಡೆಯಲು
ತಿಂಗಳನೂರಿನ ನೀರನು ಹೀರಲು
ಹಕ್ಕಿಯ ಹಾರಾಟವನ್ನು ಕವಿ ಆಕಾಶಕ್ಕೆ ಹೇಗೆ ಹೋಲಿಸಲಾಗಿದೆ?
ತರತಮರಹಿತ ಸಮದೃಷ್ಟಿಯಿಂದ ಕೂಡಿದ ನೀಲಮೇಘಮಂಡಲ ಸಮಬಣ್ಣದಂತೆ
ಅನಂತ ಆಕಾಶದಲ್ಲಿರುವ ಇಲಿಗೆ ರೆಕ್ಕೆಗಳು ಮೂಡಿ ಇಡೀ ಆಕಾಶವೇ ಹಾರಿದಂತೆ ಕಾಣುತಿತ್ತಿದೆ ಎನ್ನುತ್ತಾರೆ.
ಕೊರಳಿಗೆ ನಕ್ಷತ್ರ ಮಾಲೆಯನ್ನು ಧರಿಸಿಕೊಂಡು ಸೂರ್ಯಚಂದ್ರರನ್ನು ತನ್ನ ಕಣ್ಣುಗಳಾಗಿಸಿಕೊಂಡು ಹಕ್ಕಿಯು ಹಾರಾಡುತ್ತಿರುವ ನೋಟ ಅದ್ಭುತವಾದುದು
ಎಲ್ಲವೂ
ನೀಲಮೇಘಮಂಡಲ-ಸಮ ಬಣ್ಣ
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ನೀಲಮೇಘಮಂಡಲ-ಸಮ ಬಣ್ಣ
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ನೀಲಮೇಘಮಂಡಲ-ಸಮ ಬಣ್ಣ
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ಹಕ್ಕಿ ಹಾರುತಿದೆ ನೋಡಿದಿರಾ?
ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ಕಾಲಪಕ್ಷಿಯ ಸ್ವರೂಪವನ್ನು ಕವಿ ಬೇಂದ್ರೆ ಹೇಗೆ ವಿವರಿಸಿದ್ದಾರೆ?
ನೇರವಾಗಿ ಗೋಚರಿಸುವ ಬಿಳಿಹೊಳೆ ಬಣ್ಣದ ಗರಿಗಳು ವರ್ತಮಾನವನ್ನು ಸೂಚಿಸುತ್ತವೆ.
ಕೆಂಪಾದ-ಹೊನ್ನಿನ ಬಣ್ಣದ ರೆಕ್ಕೆಗಳು ಭವಿಷ್ಯತ್ಕಾಲವನ್ನು ಸೂಚಿಸುವತ್ತವೆ.
ಕಾಲವೆಂಬ ಪಕ್ಷಿಗೆ ಹಗಲು-ರಾತ್ರಿ ಎಂಬ ಎರಡು ಪುಚ್ಚಗಳಿವೆ.
ಈ ಎಲ್ಲವೂ
ತೆರೆದಿಕ್ಕು : ಲೋಪಸಂಧಿ : : ಮನ್ವಂತರ : ______________
ಆಗಮಸಂಧಿ
ಗುಣಸಂಧಿ
ವೃದ್ಥಿ ಸಂಧಿ
ಯಣ್ ಸಂಧಿ
ಗುಂಪಿಗೆ ಸೇರದ ಪದ ಗುರುತಿಸಿ.
ಗರಿಗರಿ
ಗಾವುದಗಾವುದ
ಕರಿನರೆ
ಖಂಡಖಂಡ
