wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಹೊಂಗೆ ಬೇವುಗಳ ಹಾಡು

Total questions: 25

Worksheet time: 13mins

Name
Class
Date
1.
ಹೊಂಗೆ ಬೇವುಗಳ ಹಾಡು ಈ ಪದ್ಯ ಬರೆದವರು
a)
ಅನುಪಮಾ
b)
ಇಂದುಮತಿ ಲಮಾಣಿ
c)
ಸುಧಾ ಮೂರ್ತಿ
d)
ಎಚ್.ಎಲ್.ಪುಷ್ಪಾ
2.
ಹೊಂಗೆ ಬೇವುಗಳ ಹಾಡು ಈ ಪದ್ಯದ ಆಕರ ಕೃತಿ
a)
ಗಾಜುಗೋಳ
b)
ಅಮೃತಮತಿಯ ಸ್ವಗತ
c)
ಹೊಂಗೆ ಮರ
d)
ಜೀವಸರಪಳಿಯ ಗೂಡು
3.
ಎಚ್.ಎಲ್.ಪುಷ್ಪಾ ಅವರು ಈ ಜಿಲ್ಲೆಯವರು
a)
ರಾಮನಗರ
b)
ಬೆಂಗಳೂರು
c)
ಹಾಸನ
d)
ಮೈಸೂರು
4.
ಎಚ್.ಎಲ್.ಪುಷ್ಪಾ ಅವರು ಈ ಊರಿನವರು
a)
ಹೊಳೆನರಸಿಪುರ
b)
ಅರಕಲಗೂಡು
c)
ಕಿತ್ತೂರು
d)
ಇಂಡಿ
5.
ಎಚ್.ಎಲ್.ಪುಷ್ಪಾ ಅವರು ಜನಿಸಿದ ವರ್ಷ
a)
1960
b)
1959
c)
1961
d)
1962
6.
ಎಚ್.ಎಲ್.ಪುಷ್ಪಾ ಅವರು ಬರೆದ ಕೃತಿಗಳು
a)
ಗಾಜುಗೋಳ
b)
ಅಮೃತಮತಿಯ ಸ್ವಗತ
c)
ಕನ್ನಡ ನಾಟಕಗಳಲ್ಲಿ ಮನಸ್ಸುಗಳ ಸಂಬಂಧ
d)
ಇವೆಲ್ಲವೂ
7.
ಎಚ್.ಎಲ್.ಪುಷ್ಪಾ ಅವರಿಗೆ ಸಂದ ಪ್ರಶಸ್ತಿ
a)
ಉದಯ ಭಾರತಿ ರಾಷ್ಟ್ರೀಯ ಪುರಸ್ಕಾರ
b)
ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ
c)
ಪುತಿನ ಕಾವ್ಯ ಪುರಸ್ಕಾರ
d)
ಇವೆಲ್ಲವೂ
8.
ಯಾವುದು ಬದುವ ಬೇಲಿಯಲ್ಲಿದೆ?
a)
ಹೊಂಗೆ
b)
ಬದುಕ
c)
ಅರಳಿದ ಹೂ
d)
ಮಡಿಲು
9.
ಯಾವುದರಂತೆ ಮಡಿಲು ಇದೆ?
a)
ನೆರಳಿನಂತೆ
b)
ತಾಯಿಯಂತೆ
c)
ಕರುಳಿನಂತೆ
d)
ಮಡಿಲಿನಂತೆ
10.
ನೆತ್ತಿಯ ಮೇಲೆ ಏನಿದೆ?
a)
ಸೂರು
b)
ಮಾರು
c)
ಮುಗಿಲು
d)
ಆಕಾಶ
11.
ಯಾವ ಯಾವ ವಸ್ತುಗಳು ಜೀವಜಾಲ ನೇದಿವೆ?
a)
ತೆಂಗು
b)
ಹೊಂಗೆ
c)
ಹಿಪ್ಪೆ, ಬೇವು
d)
ಇವೆಲ್ಲವೂ
12.
ಯಾವುದರ ಬಂಡಿ ಉರಳತಲಿದೆ?
a)
ಬದುಕ
b)
ಜಟಕಾ
c)
ಜೀವನದ
d)
ಮಾನವನ
13.
ಮೇಲೆ ಮೇಲೆ ಯಾವುದರ ಕಣ್ಣು ಇದೆ?
a)
ಚಂದ್ರ
b)
ಮಂಗಳ
c)
ಬುಧ
d)
ರವಿಯ
14.
ಹೊಳೆದಂಡೆಯ ಸಾಲಿನಲ್ಲಿ ___________
a)
ರಾಜ್ಯ
b)
ರಾಜ್ಯಹುಟ್ಟಿ
c)
ರಾಜ್ಯವುರಳಿ
d)
ಸಾಗಿ ಸಾಗಿ
15.
ಸಾಗಿ ಸಾಗಿ ಶತಮಾನಗಳ ____________ ಸಾಗಿ ಸಾಗಿ ಅದೇ ಸಂತೆ,
a)
ನೇಗಿಲ
b)
ಯೋಗಿ
c)
ನೇಗಿಲಯೋಗಿ
d)
ಗೊಬ್ಬರ
16.
ಯಾವುದರ ಹಾಡು ಹೊಮ್ಮಿದೆ?
a)
ನೇಗಿಲ
b)
ಯೋಗಿಯ
c)
ಹೊಂಗೆ ಮರ
d)
ಗೊಬ್ಬರದ
17.
ಇಲ್ಲೇ ಎಲ್ಲೋ ಅಡಗಿ _____ ಯೆಂಬ ಕೂಸಿದೆ.
a)
ಇಂದು
b)
ನಾಳೆ
c)
ನಾಡಿದ್ದು
d)
ನಿನ್ನೆ
18.
ಯಾವುದು ಎಲ್ಲಾ ತಿಂದು ತೇಗಿದೆ?
a)
ನಗರ
b)
ಹಳ್ಳಿ
c)
ಮನುಷ್ಯ
d)
ಗೊಬ್ಬರ
19.
ಯಾವುದರ ಇಂದನ ತೀರುತಲಿದೆ?
a)
ಪ್ರಾಣಿಯ
b)
ಜೀವದ
c)
ಮನುಷ್ಯ
d)
ಗೊಬ್ಬರದ
20.
ಯಾಕೋ ನಾಳಿನ _____ ಕಾಡಿದೆ.
a)
ಎಣ್ಣೆ
b)
ಹೊಂಗೆ
c)
ತೈಲ
d)
ನಾಡಿನ
21.
ಹಾರೋ ಹಕ್ಕಿಯ _______ ತೀರುತಲಿದೆ.
a)
ಹಸಿರು
b)
ಕೆಂಪು
c)
ಎಣ್ಣೆ
d)
ಮರ
22.
ಯಾವ ಮರದ ಸಿಪ್ಪೆ ಒಡಲಲ್ಲಿ ತೈಲ ಜಿನುಗಿದೆ?
a)
ಬೇವಿನ
b)
ನಿಲಗಿರಿ
c)
ಹೊಂಗೆ ಮರ
d)
ತಾಳೆ ಮರ
23.
ನಾಳಿನ ಲೋಕದ _________ ಹರಿದು ಹರಿದು ಸೇರಲಿ
a)
ತೆಂಗು
b)
ಕೆಂಪು
c)
ಎಣ್ಣೆ
d)
ತೈಲಧಾರೆ
24.
ಯಾವುದು ಹೊಮ್ಮಿ ಬರಲಿ?
a)
ತೈಲಧಾರೆ
b)
ತೆಂಗು
c)
ಮರದ ಧಾರೆ
d)
ಹಸಿರಿನ ಧಾರೆ
25.
ಮನುಕುಲದ ಏನು ಒಡೆಯಲಿ?
a)
ಮೊಳಕೆ
b)
ತೈಲಧಾರೆ
c)
ವಿಚಾರಧಾರೆ
d)
ಮನುಷ್ಯಧಾರೆ