wayground logo

Free Printable Worksheets

Font size

S
M
L
XL
Worksheets

10ನೇ ತರಗತಿ ಪ್ರಥಮ ಭಾಷೆ ಕನ್ನಡ ರಸಪ್ರಶ್ನೆ ಸ್ಪರ್ಧೆ. (ಕವಿಪರಿಚಯ)

Total questions: 25

Worksheet time: 13mins

Name
Class
Date
1.

ಸಾರಾ ಅಬೂಬಕ್ಕರ್ ರವರ ಕಥಾ ಸಂಕಲನ

a)

ಸಹನಾ

b)

ವಜ್ರಗಳು

c)

ಚಪ್ಪಲಿಗಳು

d)

ಕದನ ವಿರಾಮ

2.

1905ರಲ್ಲಿ ಜನಿಸಿದ ಕನ್ನಡದ ಲೇಖಕರು

a)

ಪು.ತಿ.ನ

b)

ದೇವನೂರು ಮಹಾದೇವ

c)

ಏ. ಎನ್. ಮೂರ್ತಿರಾವ್

d)

ದುರ್ಗಸಿಂಹ

3.

ಕರ್ನಾಟಕದ ಕಡಲಾಚೆಯ ಸಂಪರ್ಕಗಳು-ಕೃತಿಗೆ ದೊರೆತ ಪ್ರಶಸ್ತಿ

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ನೃಪತುಂಗ ಪ್ರಶಸ್ತಿ

d)

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

4.

ದೇವನೂರ ಮಹಾದೇವ ಅವರು ಜನಿಸಿದ ವರ್ಷ

a)

1947

b)

1948

c)

1949

d)

1950

5.

ದೇವರು ಎಂಬ ಕೃತಿ ಬರೆದ ಲೇಖಕ

a)

ಸಾರಾ ಅಬೂಬಕ್ಕರ್

b)

ಪು. ತಿ.ನ

c)

ಏ.ಎನ್. ಮೂರ್ತಿರಾವ್

d)

ದುರ್ಗಸಿಂಹ

6.

ಕರ್ನಾಟಕ ಪಂಚತಂತ್ರ- ಕೃತಿಯಲ್ಲಿಯ ಈ ತಂತ್ರವಲ್ಲ

a)

ಮಿತ್ರಕಾರ್ಯ

b)

ವಿಶ್ವಾಸ

c)

ಪರೀಕ್ಷೆ

d)

ವಿಜಯ

7.

ಒಂದನೆಯ ಜಗದೇಕಮಲ್ಲ ಆಸ್ಥಾನದಲ್ಲಿದ್ದ ಲೇಖಕ

a)

ದುರ್ಗಸಿಂಹ

b)

ರನ್ನ

c)

ಪಂಪ

d)

ಕುಮಾರವ್ಯಾಸ

8.

ಕನ್ನಡದ ರಾಷ್ಟ್ರಕವಿ ಇವರಲ್ಲ

a)

ಕುವೆಂಪು

b)

ಜಿ.ಎಸ್. ಶಿವರುದ್ರಪ್ಪ

c)

ಬೇಂದ್ರೆ

d)

ಎಂ. ಗೋವಿಂದಪ್ಪ ಪೈ

9.

ಜಿ.ಎಸ್. ಶಿವರುದ್ರಪ್ಪನವರು ಜನಿಸಿದ ಸ್ಥಳ

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಶಿವಮೊಗ್ಗ ಜಿಲ್ಲೆಯ ಸಾಗರ

c)

ಶಿಕಾರಿಪುರ ಜಿಲ್ಲೆಯ ಶಿವಮೊಗ್ಗ

d)

ಶಿವಮೊಗ್ಗ ಜಿಲ್ಲೆಯ ಸೊರಬ

10.

ಅಂಬಿಕಾತನಯದತ್ತ-ಕಾವ್ಯನಾಮ ಹೊಂದಿದ ಕವಿ

a)

ಕುವೆಂಪು

b)

ಬೇಂದ್ರೆ

c)

ಹರಿಹರ

d)

ದೇವನೂರು ಮಹಾದೇವ

11.

ರೂಪಕ ಸಾಮ್ರಾಜ್ಯ ಚಕ್ರವರ್ತಿ- ಎಂಬ ಬಿರುದು ಹೊಂದಿದ ಕವಿ

a)

ಲಕ್ಷ್ಮೀಶ

b)

ರನ್ನ

c)

ಕುಮಾರವ್ಯಾಸ

d)

ದುರ್ಗಸಿಂಹ

12.

ಕುಮಾರವ್ಯಾಸ ಬಿರುದು ಹೊಂದಿದ ಕವಿ

a)

ಲಕ್ಷ್ಮೀನಾರಾಯಣಪ್ಪ

b)

ಉಡುಪಿಯ ನಾರಾಯಣ

c)

ಗದುಗಿನ ನಾರಾಣಪ್ಪ

d)

ಲಕ್ಕುಂಡಿಯ ನಾರಾಯಣಪ್ಪ

13.

ಕುವೆಂಪುರವರ ಆತ್ಮಕಥನ

a)

ಶ್ರೀ ರಾಮಾಯಣ ದರ್ಶನಂ

b)

ಪಕ್ಷಿಕಾಶಿ

c)

ಕಾನೂರು ಹೆಗ್ಗಡತಿ

d)

ನೆನಪಿನ ದೋಣಿಯಲ್ಲಿ

14.

ಪಕ್ಷಿಕಾಶಿ- ಇದು ಒಂದು

a)

ಕಥಾ ಸಂಕಲನ

b)

ಕವನ ಸಂಕಲನ

c)

ಕಾದಂಬರಿ

d)

ನಾಟಕ

15.

ಸಾಹಸ ಭೀಮ ವಿಜಯಂ- ಕೃತಿಗೆ ಇರುವ ಇನ್ನೊಂದು ಹೆಸರು

a)

ಪರಶುರಾಮ ಚರಿತಂ

b)

ಪಂಪಭಾರತ

c)

ಗದಾಯುದ್ಧ

d)

ವಿಕ್ರಮಾರ್ಜುನ ವಿಜಯ

16.

ರನ್ನನಿಗೆ 'ಕವಿ ಚಕ್ರವರ್ತಿ' ಎಂಬ ಬಿರುದು ನೀಡಿದ ದೊರೆ

a)

ತೈಲಪ

b)

ಹರಿಕೇಸರಿ

c)

ಜಗದೇಕಮಲ್ಲ

d)

ಕೃಷ್ಣದೇವರಾಯ

17.

ಲಕ್ಷ್ಮೀಶ ಕವಿ ರಚಿಸಿದ ಕಾವ್ಯ

a)

ಕರ್ನಾಟ ಭಾರತ ಕಥಾಮಂಜರಿ

b)

ವಿಕ್ರಮಾರ್ಜುನ ವಿಜಯ

c)

ಸಾಹಸಭೀಮವಿಜಯ

d)

ಜೈಮಿನಿ ಭಾರತ

18.

ಹಗಲುಗನಸುಗಳು - ಕೃತಿಯ ಕರ್ತೃ

a)

ದೇವನೂರು ಮಹಾದೇವ

b)

ಕುವೆಂಪು

c)

ಏ.ಎನ್. ಮೂರ್ತಿರಾವ್

d)

ಬೇಂದ್ರೆ

19.

ದೇವನೂರ ಮಹಾದೇವ್ ರವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ

a)

ಒಡಲಾಳ

b)

ಎದೆಗೆ ಬಿದ್ದ ಅಕ್ಷರ

c)

ದ್ಯಾವನೂರು

d)

ಕುಸುಮಬಾಲೆ

20.

ದಾರದ ಹಳ್ಳಿಯಲ್ಲಿ ಜನಿಸಿದ ಲೇಖಕರು

a)

ದುರ್ಗಸಿಂಹ

b)

ಶಿವರುದ್ರಪ್ಪ

c)

ಜಯಪ್ಪಗೌಡ

d)

ದೇವನೂರ ಮಹಾದೇವ

21.

ಶ್ರೀಹರಿಚರಿತೆ ಕೃತಿಗೆ ದೊರೆತ ಪ್ರಶಸ್ತಿ

a)

ಪಂಪ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಜ್ಞಾನಪೀಠ ಪ್ರಶಸ್ತಿ

22.

ಚಂದ್ರಗಿರಿ ತೀರದಲ್ಲಿ ಕೃತಿ ಬರೆದ ಲೇಖಕರು

a)

ಪು. ತಿ. ನ

b)

ಸಾರಾ ಅಬೂಬಕ್ಕರ್

c)

ಕುವೆಂಪು

d)

ಶಿವರುದ್ರಪ್ಪ

23.

ಎದೆ ತುಂಬಿ ಹಾಡಿದೇನು ಕವನಸಂಕಲನದ ಕವಿ

a)

ಕುವೆಂಪು

b)

ಶಿವರುದ್ರಪ್ಪ

c)

ಬೇಂದ್ರೆ

d)

ದುರ್ಗಸಿಂಹದುರ್ಗಸಿಂಹ

24.

ದ. ರಾ. ಬೇಂದ್ರೆ ರವರು ಹುಟ್ಟಿದ ಸ್ಥಳ

a)

ಗದಗ್

b)

ಹುಬ್ಬಳ್ಳಿ

c)

ಹಾವೇರಿ

d)

ಧಾರವಾಡ

25.

ಗದಗ್ ಪ್ರಾಂತ್ಯದ ಕೋಳಿವಾಡದಲ್ಲಿ ಹುಟ್ಟಿದ ಕವಿ

a)

ಲಕ್ಷ್ಮೀಶ

b)

ಕುಮಾರವ್ಯಾಸ

c)

ರನ್ನ

d)

ದುರ್ಗಸಿಂಹ