wayground logo

Free Printable Worksheets

Font size

S
M
L
XL
Worksheets

ನುಡಿಗನ್ನಡ ೧೦ GJC BOY'S RAMANAGAR ----ಶಿಕ್ಷಕರು_ದುಂಡಪ್ಪ ಮುದಡಗಿ

Total questions: 20

Worksheet time: 12mins

Name
Class
Date
1.

'ಲಂಡನ್ ನಗರ' ಗದ್ಯ ದ ಕರ್ತೃ

a)

ವಿ ಕೃ ಗೋಕಾಕ್

b)

ಪುತಿನ

c)

ಕುವೆಂಪು

d)

ದರಾ ಬೇಂದ್ರೆ

2.

ವಿ ಕೃ ಗೋಕಾಕರ ಕಾವ್ಯನಾಮ

a)

ವಿಘ್ನೇಶ್ವರ

b)

ವಿನಾಯಕ

c)

ವಿ.ಕೃ

d)

ಗೋಕಾಕ

3.

ವಿ ಕೃ ಗೋಕಾಕರ ಹುಟ್ಟೂರು.

a)

ಮೈಸೂರು

b)

ಸವಣೂರು

c)

ಸಾಧನಕೇರಿ

d)

ಮಂಡ್ಯ

4.

ವಿ ಕೃ ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?

a)

ಸಮರಸವೇ ಜೀವನ

b)

ಭಾರತ ಸಿಂಧು ರಶ್ಮಿ

c)

ಉಗಮ

d)

ದ್ಯಾವಾ ಪೃಥಿವಿ

5.

ಲಂಡನ್ ನಗರ ಪಾಠವನ್ನು ವಿ ಕೃ ಗೋಕಾಕರ ಯಾವ ಪ್ರವಾಸ ಕಥನದಿಂದ ಸಂಗ್ರಹಿಸಲಾಗಿದೆ?

a)

ಅಮೆರಿಕದಲ್ಲಿ ಗೊರೂರು

b)

ಪಯಣ

c)

ಸಮುದ್ರ ಗೀತೆಗಳು

d)

ಸಮುದ್ರದಾಚೆಯಿಂದ

6.

ಭಾರತ ಸರ್ಕಾರದ ಯಾವ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ?

a)

ಭಾರತರತ್ನ

b)

ಪದ್ಮಶ್ರೀ

c)

ಪದ್ಮಭೂಷಣ

d)

ಪದ್ಮವಿಭೂಷಣ

7.

ಈ ಕೆಳಗೆ ಕೆಳಗಿನವುಗಳಲ್ಲಿ ವಿ ಕೃ ಗೋಕಾಕರ ಕೃತಿಗಳು ಯಾವುವು?

a)

ಸಮುದ್ರಗೀತೆಗಳು ಇಜ್ಜೋಡು

b)

ಸರಳ ಸಜ್ಜನಿಕೆ

c)

ಮೈಸೂರು ಒಡೆಯರು ಜನಪದ ಆಟಗಳು

d)

ಗರಿ, ಪಯಣ

8.

ಫೂಟು ಪದದ ಅರ್ಥ

a)

ಅಡಿ

b)

ಹಣ್ಣು

c)

ಹಲಗೆ

d)

ಗರಿ

9.

ಮರ್ತ್ಯತ್ವ ವೇ ಪದದ ಅರ್ಥ

a)

ಮನುಷ್ಯ ಸ್ವಭಾವವೇ

b)

ನಗು

c)

ಮತ್ಸರ

d)

ಭೂಲೋಕ

10.

ಪೆನ್ನಿ ಇದು ಯಾವ ದೇಶದ ಕರೆನ್ಸಿ ಆಗಿದೆ.

(a)  

11.

ಬ್ರಿಟನ್ನಿನ ರಾಷ್ಟ್ರಕವಿ ಯಾರು?

a)

ಶೇಕ್ಸ್ಪಿಯರ್

b)

ಲಿಯೋ ಟಾಲ್ಸ್ಟಾಯ್

c)

ವರ್ಡ್ಸ್ವರ್ತ್

d)

ರಿಚರ್ಡ್

12.

ವಿಕಾಸವಾದದ ಮೂಲಪುರುಷ ಯಾರು?

(a)  

13.

ಸಿಂಪಿ ಪದದ ಅರ್ಥ

a)

ಸಂಪಿಗೆ

b)

ದರ್ಜಿಅವನು

c)

ಕಂಬಾರ

d)

ಅಕ್ಕಸಾಲಿಗ

14.

ವಿ ಕೃ ಗೋಕಾಕರಿಗೆ ಗೌರವ ಡಿ.ಲಿಟ್. ಪ್ರಶಸ್ತಿ‌ ನೀಡಿದ ವಿಶ್ವವಿದ್ಯಾನಿಲಯ.

a)

ಮೈಸೂರು ವಿಶ್ವವಿದ್ಯಾಲಯ

b)

ಬೆಂಗಳೂರು ವಿಶ್ವವಿದ್ಯಾಲಯ

c)

ಧಾರವಾಡ ವಿಶ್ವವಿದ್ಯಾಲಯ

d)

ಮಂಗಳೂರು ವಿಶ್ವವಿದ್ಯಾಲಯ

15.

ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾ ರೂಪದಿಂದ ಹೇಳುವುದೇ

a)

ಕಾಲಸೂಚಕ

b)

ಕಾಲಪಲ್ಲಟ

c)

ವಾಕ್ಯ ಪಲ್ಲಟ

d)

ಪದ ಪಲ್ಲಟ

16.

ಧಾತುಗಳಿಗೆ ವಾ ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಆಗುವ ರೂಪ

a)

ವರ್ತಮಾನ ಕಾಲ

b)

ಭವಿಷ್ಯತ್ಕಾಲ

c)

ಭೂತಕಾಲ

d)

ಕಾಲಪಲ್ಲಟ

17.

ಧಾತುಗಳಿಗೆ ' ಉತ್ತ 'ಎಂಬ ಕಾಲಸೂಚಕ ಪ್ರತ್ಯಯ ವನ್ನು ಸೇರಿದಾಗ ಆಗುವ ರೂಪ

a)

ಕಾಲಪಲ್ಲಟ

b)

ಭೂತಕಾಲ

c)

ಭವಿಷ್ಯತ್ಕಾಲ

d)

ವರ್ತಮಾನ ಕಾಲ

18.

ಭೂತಕಾಲದ ಕಾಲಸೂಚಕ ಪ್ರತ್ಯಯ ಸೇರಿದಾಗ ಆಗುವ ರೂಪ

a)

b)

c)

ಇಂದ

d)

ಉತ್ತ

19.

'ಮಹಾಭಾರತ ಕಾವ್ಯವನ್ನು ನಾನು ಓದುತ್ತೇನೆ'- ವಾಕ್ಯವು ಈ ಕಾಲದಲ್ಲಿದೆ

a)

ಭೂತ

b)

ಭವಿಷ್ಯತ್

c)

ರಾಹು

d)

ವರ್ತಮಾನ

20.

'ನಾನು ನಾಳೆ ಬೆಂಗಳೂರಿಗೆ ಹೋಗುವೆನು' - ಇಲ್ಲಿರುವ ಕಾಲಸೂಚಕ ಪ್ರತ್ಯಯ.

(a)