NEW
Font size
WorksheetsQUIZ-8 10th KANNADA (2020-2021)
Total questions: 20
Worksheet time: 10mins
ಯುದ್ಧ ಪಾಠದ ಲೇಖಕರು ಯಾರು?
ಸಮಿತಿ ರಚನೆ
ದೇವನೂರು ಮಹಾದೇವ
ದುರ್ಗಸಿಂಹ
ಸಾರಾ ಅಬೂಬಕರ್
ಯುದ್ಧ ಪಾಠವು ಈ ಆಕರ ಗ್ರಂಥದಿಂದ ಆರಿಸಲಾಗಿದೆ
ಚಂದ್ರಗಿರಿಯ ತೀರದಲ್ಲಿ
ಚಪ್ಪಲಿಗಳು
ಕದನವಿರಾಮ
ಸುಳಿಯಲ್ಲಿ ಸಿಕ್ಕವರು
ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ ಎಂದು ಯಾರು ಕೂಗುವರು?
ಮುದುಕಿ
ಸೊಸೆ
ರಾಹಿಲ
ಸೈನಿಕರು
ಸಾಂತ್ವನ ಪದದ ಅರ್ಥ :
ರೋಧಿಸು
ಸಮಾಧಾನಪಡಿಸು
ಸಂತಸ
ಸಂಕೋಚ
ರಾಹಿಲನು ಯಾರು?
ಸೈನಿಕ
ವೈದ್ಯ
ಕೈದಿ
ವ್ಯಾಪಾರಿ
ಶಬರಿ ಗೀತನಾಟಕದ ಕರ್ತೃ ಯಾರು?
ಕುವೆಂಪು
ಡಿವಿಜಿ
ಕೆ ಎಸ್ ಆರ್
ಪುತಿನ
ಶಬರಿ ಯಾರಮಗಳು?
ಶಂತನು
ಭೀಷ್ಮ
ಶಬರ
ಧನು
ಸೀತೆಯ ತಂದೆ ಯಾರು?
ಜನಕ
ಧರ್ಮರಾಯ
ದ್ರುಪದ
ದೃತರಾಷ್ಟ್ರ
ರಾಮಾಯಣದಲ್ಲಿ ಸೌಮಿತ್ರಿ ಎಂದು ಯಾರನ್ನು ಕರೆಯುತ್ತಾರೆ?
ಸುಮಿತ್ರೆ
ಕೌಸಲ್ಯೆ
ಲಕ್ಷ್ಮಣ
ರಾಮ
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಧನು
ವಾಲಿ
ಸುಗ್ರೀವ
ಹನುಮಂತ
ಜಟಿಲ ಕಬರಿ ಎಂದು ಯಾರನ್ನು ಕರೆಯುತ್ತಾರೆ?
ಸೀತೆ
ಸುಮಿತ್ರೆ
ಶಬರಿ
ಗಾಂಧಾರಿ
ತಪಸ್ವಿ ಪದದ ತದ್ಭವ ರೂಪ ಯಾವದು?
ತಮಾಷೆ
ತನು
ತವಸಿ
ತಿನಿಸು
ದಿಟ್ಟಿ ಪದದ ತತ್ಸಮ ರೂಪ ಯಾವುದು?
ದೀವಟಿಗೆ
ದಿವಾನ
ದೃಷ್ಟಿ
ದಯೆ
ಇವರು 'ಲಂಡನ್ ನಗರ' ಎಂಬ ಪ್ರವಾಸ ಕಥನ ಬರೆದಿದ್ದಾರೆ :
ಕುವೆಂಪು
ಸಾರಾ ಅಬೂಬಕ್ಕರ್
ಮಾಸ್ತಿ
ವಿ ಕೃ ಗೋಕಾಕ್
ಕಬ್ಬಿಗ ಪದದ ಅರ್ಥ :
ಕಬ್ಬು
ಸಕ್ಕರೆ
ಕವಿ
ಕಬ್ಬಲಿಗ
ಈತ 18ನೇ ಶತಮಾನದ ಮೊಹೋನ್ನತ ಆಂಗ್ಲ ಕವಿ, ಬ್ರಿಟನ್ನಿನ ರಾಷ್ಟ್ರಕವಿ:
ಕುವೆಂಪು
ವರ್ಡ್ಸ್ವರ್ತ್
ನ್ಯೂಟನ್
ಡಾರ್ವಿನ್
ವೆಸ್ಟ್ ಮಿನಿಸ್ಟರ್ ಅಬೆ ನೋಡಿಕೊಂಡು ಬಂದೆವು ಇದು ಈ ಕಾಲಕ್ಕೆ ಉದಾಹರಣೆಯಾಗಿದೆ :
ಭವಿಷ್ಯತ್ಕಾಲ
ಭೂತಕಾಲ
ವರ್ತಮಾನ ಕಾಲ
ಯಾವದು ಅಲ್ಲ
ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ ಯಾವುದು?
ಸಿರಿ
ಮುಡಿ
ಗರಿ
ಪರಿ
ಕೇನ್ನ ಪದದ ಅರ್ಥ :
ಕೆನ್ನೆ
ಕೆಂಪು
ಕೆದರು
ಕೆಣಕು
ಹಕ್ಕಿ ಯಾರ ನೆತ್ತಿಯನು ಕುಕ್ಕಿದೆ?
ಮಕ್ಕಳ
ಬಡವರ
ಸಾರ್ವಭಾಉಮರ
ಪ್ರಾಣಿಗಳ
