wayground logo

Free Printable Worksheets

NEW

Font size

S
M
L
XL
Worksheets

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

Total questions: 27

Worksheet time: 14mins

Name
Class
Date
1.
24. ಶ್ರೀಪಾದರಾಯರು,ಪುರಂದರದಾಸರು ಮತ್ತು ಕನಕದಾಸರನ್ನು ಹೀಗೆಂದು ಕರೆಯುವರು.
a)
ವೈಷ್ಣವ ಕವಿ ತ್ರಿಮೂರ್ತಿಗಳು
b)
ದಾಸ ಕವಿ ಶ್ರೇಷ್ಠರು
c)
ಯತಿರಾಜ ತ್ರಯರು
d)
ದಾಸ ಸಾಹಿತ್ಯದ ತ್ರಿರತ್ನಗಳು
2.
25.ಕೆಳಗಿನ ಯಾವ ಕೀರ್ತನೆಯು ಜರ್ಮನ್ ಭಾಷೆಗೆ ಅನುವಾದವಾಗಿದೆ.
a)
ಈಸಬೇಕು ಇದ್ದು ಜೈಸಬೇಕು
b)
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
c)
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
d)
ಮೇಲಿನ ಎಲ್ಲವೂ
3.
26.ದಾಸ ಸಾಹಿತ್ಯದ ಪ್ರಥಮ ಲೇಖನ ಯಾವುದು?
a)
ಕೀರ್ತನೆಗಳು ಮೋಕ್ಷದ ಮಾರ್ಗಗಳು
b)
ಕರ್ನಾಟಕ ವೈಷ್ಣವ ದಾಸಾಸ
c)
ಕರ್ನಾಟಕ ದಾಸ ಸಾಹಿತ್ಯ
d)
ಕೀರ್ತನೆಗಳೇ ಹರಿಸೇವೆ
4.
27.ದಾಸ ಸಾಹಿತ್ಯದ ಪ್ರಥಮ ಲೇಖನ ಯಾರು ಪ್ರಕಟಿಸಿದರು?
a)
ಫರ್ಡಿನಾಂಡ್ ಕಿಟೆಲ್
b)
ಹರ್ಮನ್ ಮೋಗ್ಲಿಂಗ್
c)
ಬಿ.ಎಲ್.ರೈಸ್
d)
ಆರ್.ನರಸಿಂಹಾಚಾರ್
5.
28. ಕೀರ್ತನಕಾರರು ಈ ಸಿದ್ದಾಂತವನ್ನು ಅನುಸರಿಸುತ್ತಾರೆ.
a)
ಅದ್ವೈತ
b)
ದ್ವೈತ
c)
ವಿಶಿಷ್ಟಾದ್ವೈತ
d)
ಶಕ್ತಿ ವಿಶಿಷ್ಟಾದ್ವೈತ
6.
29."ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" - ಈ ಕೀರ್ತನೆಯ ರಚನಾಕಾರರು
a)
ಪುರಂದರದಾಸರು
b)
ವಿಜಯದಾಸರು
c)
ಮೋಹನದಾಸರು
d)
ಕನಕದಾಸರು
7.
30.ಕನಕದಾಸರು ಜನಿಸಿದ ಕಾಲ;
a)
1478
b)
1488
c)
1487
d)
1479
8.
31.ಗೋಪಾಲದಾಸರ ತಂದೆ ಮತ್ತು ತಾಯಿಯ ಹೆಸರು
a)
ಮುರಾರಿ ಮತ್ತು ವೆಂಕಮ್ಮ
b)
ಮುರಹರಿ ಮತ್ತು ವೆಂಕಮ್ಮ
c)
ಮುರಾರಿ ಮತ್ತು ವೆಂಕಟಮ್ಮ
d)
ಮುರಹರಿ ಮತ್ತು ವೆಂಕಟಮ್ಮ
9.
32. ಇವುಗಳಲ್ಲಿ ಜಗನ್ನಾಥದಾಸರ ಜನ್ಮಸ್ಥಳ ಮತ್ತು ಕಾಲ
a)
ಬಾಗವಟ್ಟಿ - 1682
b)
ಬಾಗವಟ್ಟಿ - 1782
c)
ಬಾಗವಟ್ಟಿ - 1628
d)
ಬಾಗವಟ್ಟಿ - 1728
10.
33.ಕಾಳಿಂಗಮರ್ಧನ ಗ್ರಂಥ ಬರೆದ ಕೀರ್ತನಕಾರರು
a)
ಜಗನ್ನಾಥದಾಸರು
b)
ಹೆಳವನ ಕಟ್ಟೆ ಗಿರಿಯಮ್ಮ
c)
ತಿಪ್ಪಣಾರ್ಯ
d)
ವಿಜಯದಾಸರು
11.
34.ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ
a)
ಕನಕದಾಸ-ಉಡುಪಿ ಆದಿಕೇಶವ
b)
ಪ್ರಸನ್ನ ವೆಂಕಟರಾಯ- ವೆಂಕಟವಿಠಲ
c)
ವಾದಿರಾಜ-ಅಶ್ವಮುಖ
d)
ತಿಪ್ಪಣಾರ್ಯ-ಖಾದ್ರಿನರಸಿಂಹ
12.
35. 'ಕುಡುಮ' ಎಂಬ ಊರಿಗೆ 'ಧರ್ಮಸ್ಥಳ' ಎಂದು ಮರುನಾಮಕರಣ ಮಾಡಿದವರು
a)
ವಿಶ್ವೇಶತೀರ್ಥರು
b)
ವಾದಿರಾಜರು
c)
ವ್ಯಾಸತೀರ್ಥರು
d)
ನರಹರಿತೀರ್ಥರು
13.
36.ಹೆಳವನಕಟ್ಟೆ ಗಿರಿಯಮ್ಮನ ಕಾಲ ಮತ್ತು ಜನ್ಮಸ್ಥಳ
a)
1750-ರಾಣೆಬೆನ್ನೂರು
b)
1760-ಹಾವೇರಿ
c)
1750-ಹಾವೇರಿ
d)
1760-ರಾಣೆಬೆನ್ನೂರು
14.
37.ಕೆಳಗಿನವುಗಳಲ್ಲಿ ತಪ್ಪಾದ ಉತ್ತರವನ್ನು ಗುರುತಿಸಿ
a)
ಗಿರಿಯಮ್ಮ-ಕೃಷ್ಣಕೊರವಂಜಿ
b)
ವಾದಿರಾಜ-ಏಕಾದಶಿ ನಿರ್ಣಯ
c)
ಕನಕದಾಸರು-ನೃಸಿಂಹಸ್ತವ
d)
ವಿಜಯದಾಸರು-ದಶರತ್ನ ಸುಳಾದಿ
15.
38.'ಹರಿ ಸರ್ವೋತ್ತಮ ವಾಯು ಜೀವೋತ್ತಮ' ಎಂದು ಹೇಳಿದ ದಾಸವರೇಣ್ಯರು ಯಾರು?
a)
ಶ್ರೀಪಾದರಾಜರು
b)
ಜಗನ್ನಾಥದಾಸರು
c)
ವ್ಯಾಸತೀರ್ಥರು
d)
ತಿಪ್ಪಣಾರ್ಯರು
16.
39.'ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ' -ಇದು ಈ ದಾಸವರೇಣ್ಯರ ರಚನೆಯಾಗಿದೆ.
a)
ತಿಪ್ಪಣಾರ್ಯ
b)
ರಾಘವೇಂದ್ರತೀರ್ಥ
c)
ವ್ಯಾಸರಾಯರು
d)
ಮಹಿಪತಿದಾಸರು
17.
40.ಶ್ರೀಕೃಷ್ಣ ಚಾರಿತ್ರ್ಯ ಮಂಜರೀ - ಗ್ರಂಥ ರಚಿಸಿದವರು
a)
ರಾಘವೇಂದ್ರತೀರ್ಥರು
b)
ಜಗನ್ನಾಥದಾಸರು
c)
ಸುವರ್ಣತೀರ್ಥರು
d)
ಶ್ರೀಪಾದರಾಜರು
18.
41.'ಸರ್ವೋತ್ತಮನ ಸ್ತುತಿಸಲಿಕ್ಕೆ ಯತಿ,ಛಲ,ಗಣ ಪ್ರಾಸವ್ಯಾಕೆ'-ಎಂದು ಹೇಳಿದ ದಾಸ ಶ್ರೇಷ್ಠರು.
a)
ತಿಪ್ಪಣಾರ್ಯ
b)
ಮಹಿಪತಿದಾಸರು
c)
ರಾಘವೇಂದ್ರತೀರ್ಥರು
d)
ಮೇಲಿನ ಯಾರೂ ಅಲ್ಲ
19.
42.ವಿಸ್ತೃತವಾದ ಒಗಟಿನ ರೂಪದಲ್ಲಿರುವ ಪದ್ಯಗಳನ್ನು ಹೀಗೆನ್ನುವರು
a)
ಸುಳಾದಿ
b)
ಉಗಾಭೋಗ
c)
ಕೀರ್ತನೆ
d)
ಮುಂಡಿಗೆ
20.
43.ಭಕ್ತಿ ಚಳುವಳಿಯಿಂದ ಹುಟ್ಟಿದ ಸಾಹಿತ್ಯವನ್ನು ಹೀಗೆನ್ನುವರು.
a)
ದಾಸ ಸಾಹಿತ್ಯ
b)
ದಾಸರ ಪದಗಳು
c)
ದಾಸರ ಸಾಹಿತ್ಯ
d)
ಮೇಲಿನ ಎಲ್ಲವೂ
21.
44.ವಾದಿರಾಜರ ಜನ್ಮಸ್ಥಳ ಯಾವುದು?
a)
ಹೂವಿನಕೆರೆ
b)
ಉಡುಪಿ
c)
ಸೋಂದಾ
d)
ಶಿರಸಿ
22.
45.ಶ್ರೀಪಾದರಾಜರ ಬೃಂದಾವನವಿರುವ ಸ್ಥಳ
a)
ಚನ್ನಪಟ್ಟಣ
b)
ಮುಳಬಾಗಿಲು
c)
ರಾಮನಗರ
d)
ಅಬ್ಬೂರು
23.
46.ವ್ಯಾಸಾಯರ ಜನ್ಮಸ್ಥಳ ಮತ್ತು ಕಾಲ
a)
ಹಂಪೆ-1584
b)
ಹಂಪೆ-1448
c)
ಹಂಪೆ-1548
d)
ಹಂಪೆ-1484
24.
47.ವರಾಹ ತಿಮ್ಮಪ್ಪ ಇದು ಯಾರ ಅಂಕಿತನಾಮವಾಗಿದೆ.
a)
ಗೋವಿಂದದಾಸರು
b)
ಮಾಧವತೀರ್ಥ
c)
ಜಯತೀರ್ಥರು
d)
ನೆಕ್ಕರ ಕೃಷ್ಣದಾಸರು
25.
48.ಇವರನ್ನು ಪ್ರಥಮ ಮಹಿಳಾದಾಸರು ಎಂದು ಕರೆಯುವ ಪ್ರತೀತಿ ಇದೆ.
a)
ಹೆಳವನಕಟ್ಟೆ ಗಿರಿಯಮ್ಮ
b)
ಗಲಗಲಿ ಅವ್ವನವರು
c)
ಸರಸ್ವತಿ
d)
ರಮಾಬಾಯಿ
26.
49.'ರಮೀಯರಸ' ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದವರಾರು?
a)
ಗಲಗಲಿ ಅವ್ವನವರು
b)
ರಮಾಬಾಯಿ
c)
ಸರಸ್ವತಿ
d)
ಗುರುರಾಯರು
27.
50.ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಯಾರನ್ನು ಕರೆಯುತ್ತಾರೆ?
a)
ವ್ಯಾಸರಾಯ-ವಾದಿರಾಜ
b)
ಕನಕದಾಸ-ತ್ಯಾಗರಾಜ
c)
ಕನಕದಾಸ-ಪುರಂದರದಾಸ
d)
ತ್ಯಾಗರಾಜ-ಪುರಂದರದಾಸ