Worksheetsಲಂಡನ್ ನಗರ - ವಿ. ಕೃ. ಗೋಕಾಕ್
Total questions: 31
Worksheet time: 31mins
ಲಂಡನ್ ನಗರ ಗದ್ಯ ಭಾಗದ ಲೇಖಕರು ಯಾರು?
ವಿ.ಕೃ. ಗೋಕಾಕ್
ಡಿ.ಎಸ್. ಜಯಪ್ಪಗೌಡ
ದೇವನೂರು ಮಹಾದೇವ
ಪು.ತಿ.ನ
ಲಂಡನ್ ನಗರ ಗದ್ಯ ಭಾಗವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
ಜೀವನ ಚರಿತ್ರೆ
ಆತ್ಮಕಥೆ
ಪ್ರವಾಸ ಸಾಹಿತ್ಯ
ಸಂಶೋಧನಾ ಪ್ರಬಂಧ
ವಿ.ಕೃ. ಗೋಕಾಕರ ಕಾವ್ಯನಾಮ ಯಾವುದು?
ಶ್ರೀನಿವಾಸ
ಕವಿಶಿಷ್ಯ
ವರಕವಿ
ವಿನಾಯಕ
ಗೋಕಾಕರ ಕಾಲ ತಿಳಿಸಿ.
1926
1936
1909
1896
ಗೋಕಾಕರು ಯಾವ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ?
ಮೈಸೂರು ವಿಶ್ವವಿದ್ಯಾನಿಲಯ
ಬೆಂಗಳೂರು ವಿಶ್ವವಿದ್ಯಾನಿಲಯ
ಕೃಷಿ ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವವಿದ್ಯಾನಿಲಯ
ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
ದ್ಯಾವಾ ಪೃಥಿವಿ
ಸಮರಸವೇ ಜೀವನ
ಉಗಮ
ಇಜ್ಜೋಡು
ಗೋಕಾಕರ ಸಮಗ್ರ ಸಾಹಿತ್ಯಕ್ಕಾಗಿ ಯಾವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ?
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್
ಪಂಪ ಪ್ರಶಸ್ತಿ
ಜ್ಹಾನಪೀಠ ಪ್ರಶಸ್ತಿ
1936ರಲ್ಲಿ ಲಂಡನ್ ಗೆ ಪ್ರವಾಸ ಕೈಗೊಂಡಿದ್ದಾಗ ಗೋಕಾಕರು ಅಲ್ಲಿನ ಅನುಭವಗಳನ್ನು ಯಾವ ಕೃತಿಯಲ್ಲಿ ನಿರೂಪಿಸಿದ್ದಾರೆ?
ಕುಸುಮಬಾಲೆ
ಪಯಣ
ಸಮುದ್ರದಾಚೆಯಿಂದ
ಕವಿ ಕಂಡ ನಾಡು
18ನೇ ಶತಮಾನದ ಬ್ರಿಟನ್ನಿನ ರಾಷ್ಟ್ರ ಕವಿ ಯಾರು?
ಡ್ರೈಡನ್
ಡಾರ್ವಿನ್
ವರ್ಡ್ಸ್ವರ್ತ್
ನ್ಯೂಟನ್
ಇಂಗ್ಲೆಂಡಿನಲ್ಲಿ ಜನಿಸಿದ ಈ ವಿಜ್ಞಾನಿ ವಿಕಾಸವಾದದ ಮೂಲಪುರುಷ?
ಡಾರ್ವಿನ್
ಜಾನ್ಸನ್
ಕಿಪ್ಲಿಂಗ್
ಹರ್ಷಲ್
ಪ್ರಸಿದ್ಧ ಇಂಗ್ಲಿಷ್ ನಾಟಕಕಾರ ಯಾರು?
ನೆಲ್ಸನ್
ಶೇಕ್ಸ್ ಪಿಯರ್
ಡಿಸ್ರೇಲಿ
ಮೂರನೇ ಎಡ್ವರ್ಡ್
ಲಂಡನ್ ಪಟ್ಟಣವೆಂದರೆ ಒಂದು_________ ಜಗತ್ತು?
ಸ್ವತಂತ್ರ
ಯಾಂತ್ರಿಕ
ಬಡತನದ
ಅಭಿವೃದ್ಧಿಶೀಲ ದೇಶ
' Escalators ' ಎಂದರೆ____
ಬೆಟ್ಟ
ನದಿ
ಮೆಟ್ಟಿಲು ಹತ್ತುವುದಕ್ಕೆ ಇರುವ ಸಾಧನ
ಎಲೆಕ್ಟ್ರಿಕ್ ರೈಲು
ಪ್ರಾಚೀನ ಮಹಾಕಾವ್ಯ ದಂತೆ ಮಹಾ ಕೋಶ ವಾಗಿರುವುದು ಯಾವುದು?
ಟ್ರಾಫಿಕ್ ಜಾಮ್
ಸ್ಟೇಷನರಿ ಅಂಗಡಿ
ಸಿಂಪಿಗಳು
ಮಹಿಳಾ ಗುಮಾಸ್ತರು
ಯಾವ ವಸ್ತುಸಂಗ್ರಹಾಲಯದಲ್ಲಿ ಭಾರತದ ಲಲಿತ ಕಲೆಗಳ ಬಗ್ಗೆ ಮಾದರಿಗಳನ್ನು ನೋಡಲು ಸಿಗುತ್ತವೆ?
ಚೇರಿಂಗ್ ಕ್ರಾಸ್
ಇಂಡಿಯಾ ಆಫೀಸಿನ ವಾಚನಾಲಯ
ಮೂಲವರ್ಥ ಅಂಗಡಿ
ಟ್ರಾಫಲ್ಗಾರ್ ಸ್ಕ್ವೇರ್
'' ನಿಮ್ಮ ದೇಶದ ಗೌರವವನ್ನು ಕಾಯಿರಿ ಇದು ದೊಡ್ಡದಾದ ರಾಷ್ಟ್ರ'' ಎಂದು ಹೇಳುತ್ತಿರುವಂತೆ ತೋರುತ್ತದೆ ಎಂದು ಲೇಖಕರು ಯಾವುದರ ಬಗ್ಗೆ ಹೇಳಿದ್ದಾರೆ?
ಚೇರಿಂಗ್ ಕ್ರಾಸ್ ನ ಬೀದಿಗಳು
ಟ್ರಾಫಲ್ಗಾರ್ ಸ್ಕ್ವಯರ್ ಪ್ರತಿಮೆಗಳು
ವೂಲವರ್ಥ ಅಂಗಡಿ
ಸಮಾಧಿಗಳ ಬಗ್ಗೆ
ವೆಸ್ಟ್ ಮಿನಿಸ್ಟರ್ ಅಬೆ ಯಾರಸ್ಮಾರಕವಾಗಿದೆ?
ಕವಿಪುಂಗವರು ಸಾರ್ವಭೌಮರು ಸಂತರು ಮಲಗಿರುವ ಸತ್ತವರ ಸ್ಮಾರಕವಾಗಿದೆ
ಕಲ್ಲು ಪಾಟಿ ತಂದ ರಾಜರ ಬಗೆಗಿನ ವಿಶೇಷತೆಗಳಿವೆ
ಸಿಂಹಗಳ ಜೀವನ ವಿಶೇಷತೆ
ಅರ್ಚಕರ ಬಗ್ಗೆ
ಜನರ ಆತ್ಮಗಳ ಆರೋಗ್ಯವನ್ನು ಕಾಯುವುದು ಯಾರ ಕೆಲಸವಾಗಿದೆ?
ಮಹಿಳಾ ಗುಮಾಸ್ತರ
ಚರ್ಚಿನ ಪಾದ್ರಿಗಳ
ವಿಜ್ಞಾನಿಗಳ
ರಾಜಕಾರಣಿಗಳ
ಇಂಗ್ಲೆಂಡಿನ ರಾಜರು ಮತ್ತು ಕವಿಗಳಿಗಿಂತ ಯಾರು ಆಂಗ್ಲರ ಕೀರ್ತಿ ದ್ವಜವನ್ನು ನಿಲ್ಲಿಸಿದರೆಂಬ ಅಭಿಪ್ರಾಯವಿದೆ?
ವಿಜ್ಞಾನಿಗಳು
ನಾಟಕಕಾರರು
ರಾಜಕಾರಣ ಚತುರರು
ಯೋಧರು
'' ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳಿವೆ ಇಲ್ಲಿವೆ ನೋಡಿ ಅಂಜು'' - ಎಂದು ಹಾಡಿದ ಕವಿ ಯಾರು?
ಶೇಕ್ಸ್ ಪಿಯರ್
ಡಾರ್ವಿನ್
ಬ್ಯೂಮಾಂಟ್
ಜಾನ್ಸನ್
''ಪ್ರತಿಯೊಂದು ಹೆಜ್ಜೆಯ ಬುಡಕ್ಕೆ ವಿದ್ಯೆಯ ಭಾರವನ್ನು ತಿಳಿಯುತ್ತೇವೆ. ಅಡಿಗಡಿಗೆ ಇತಿಹಾಸವನ್ನು ದಾಟುತ್ತವೆ!ಎಂಥ ವಿಚಿತ್ರ! '' -ಎಂದು ಲೇಖಕರು ಯಾವುದರ ಬಗ್ಗೆ ತಿಳಿಸಿದ್ದಾರೆ?
ಪೋಯಟ್ಸ್ ಕಾರ್ನರ್
ಸ್ಟೋನ್ ಆಫ್ ಸ್ಕೋನ್
ಪ್ರವಾಸದ ಬಗ್ಗೆ
ರಾಣಿ ಎಲಿಜಬೆತ್ ಬಗ್ಗೆ
ಪೋಯಟ್ಸ್ ಕಾರ್ನರ್ ನ ವೈಜ್ಞಾನಿಕ ಮೂಲೆಯಲ್ಲಿ ಯಾರ ಸಮಾಧಿಗಳಿವೆ?
ಜಾನ್ಸನ್ ಮತ್ತು ಡ್ರೈಡನ್
ಡಾರ್ವಿನ್ ಮತ್ತು ಹರ್ಷಲ್
ಎಡ್ವರ್ಡ್ ಮತ್ತು ಎಲಿಜಬೆತ್
ಜಾನ್ಸನ್
ಸ್ಟೋನ್ ಆಫ್ ಸ್ಕೋನ್ ಎಂಬ ಕಲ್ಲನ್ನು ಮೂರನೇ ಎಡ್ವರ್ಡ್ ಎಲ್ಲಿಂದ ತಂದಿದ್ದನು?
ಭಾರತದ ರಾಜರಿಂದ
ಅಮೆರಿಕದ ರಾಜರಿಂದ
ಸ್ಕಾಟ್ಲೆಂಡ್ ಅರಸರಿಂದ
ಆಫ್ರಿಕಾ ದೇಶದಿಂದ
'' ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ'' ಎಂದು ಹೇಳಿದವರು ಯಾರು?
ಷೇಕ್ಸ್ ಪಿಯರ್
ಲೇಖಕರು
ಬೇಕನ್
ರಾಣಿ ಎಲಿಜಬೆತ್
'' ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ '' ಎಂಬ ಶೇಕ್ಸ್ ಪಿಯರನ ಮಾತು ಯಾವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ?
ಕೈಗಾರಿಕೆಗಳ ಬಗ್ಗೆ
ಪ್ರವಾಸದ ಬಗ್ಗೆ
ಗಾದೆಗಳ ಬಗ್ಗೆ
ಜನಪದ ಕಲೆಗಳ ಬಗ್ಗೆ
ಈ ಕೆಳಗಿನ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆ ಗುರುತಿಸಿ
ಜಾಗವನ್ನು , ಓಣಿಯಲ್ಲಿ
ಒಮ್ಮೊಮ್ಮೆ , ಊರೂರು
ವಾಚನಾಲಯ, ಸಂಗ್ರಹಾಲಯ
ಮೈದೋರು, ಕಂಬನಿ
'ವಾಚನಾಲಯ' 'ಸಂಗ್ರಹಾಲಯ' ಪದಗಳು ಯಾವ ಸಂಧಿಗೆ ಉದಾಹರಣೆಯಾಗಿದೆ?
ವೃದ್ಧಿ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ಆಗಮ ಸಂಧಿ
ವರ್ತಮಾನ ಕಾಲ , ಭೂತಕಾಲ ಮತ್ತು ಭವಿಷ್ಯತ್ ಕಾಲ ಇವುಗಳ ಕಾಲಸೂಚಕ ರೂಪಗಳನ್ನು ಗುರುತಿಸಿ?
ದ ,ವ ,ನ
ಉತ್ತ , ದ, ವ
ಪ, ಬ, ಮ
ಗಾರ, ಕಾರ, ವಂತ
ತಪ್ಪಾಗಿರುವುದನ್ನು ಗುರುತಿಸಿ
ಪುಚ್ಚ = ಗರಿ
ಕಾರಕೂನ = ಗುಮಾಸ್ತ
ಪಾಟಿ = ಹಲಗೆ
ಸಿಂಪಿ = ಮುಖ
' ಅತ್ಯಾದರ ' - ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
ಗುಣಸಂಧಿ
ಸವರ್ಣದೀರ್ಘ ಸಂಧಿ
ಯಣ್ ಸಂಧಿ
ವೃದ್ದಿ ಸಂಧಿ
ಲಂಡನ್ ನಗರ ಗದ್ಯ ಭಾಗವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
ಜೀವನ ಚರಿತ್ರೆ
ಆತ್ಮಕಥೆ
ಪ್ರವಾಸ ಸಾಹಿತ್ಯ
ಸಂಶೋಧನಾ ಪ್ರಬಂಧ
