NEW
Font size
Worksheetsಕವಿ/ಲೇಖಕರು ಪರಿಚಯ
Total questions: 25
Worksheet time: 13mins
ಸಾರಾ ಅಬೂಬಕ್ಕರ್ ರವರ ಕಾಲ ಯಾವುದು?
30 ಜೂನ್1936
31 ಜೂನ್ 1936
30 ಜೂನ್ 2940
28 ಜುಲೈ 1936
ಸಾರಾ ಅಬೂಬಕ್ಕರ್ ಎಲ್ಲಿ ಜನಿಸಿದರು
ಮೇಲುಕೋಟೆ
ಕಾಸರಗೋಡು
ಚಿಕ್ಕಮಗಳೂರು
ನಂಜನಗೂಡು
ಸಾರಾ ಅಬೂಬಕರ್ ರವರ ಯುದ್ಧ ಪಾಠ ವು .............. ಅವರ ಸಾಹಿತ್ಯ ಪ್ರಕಾರದಿಂದ ಆಯ್ದುಕೊಳ್ಳಲಾಗಿದೆ
ಕವನ
ಕಾದಂಬರಿ
ನಾಟಕ
ಸಣ್ಣ ಕಥೆ
ಯುದ್ಧ ಪಾಠವು ಯಾವ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ಖೆದ್ದಾ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಚಪ್ಪಲಿಗಳು
ಸಹಾನ
ಸಾರ್ ಅಬೂಬಕ್ಕರ್ ರವರ ಪ್ರಮುಖ ಕಾದಂಬರಿ
ಚಂದ್ರಗಿರಿಯ ತೀರದಲ್ಲಿ
ಚಪ್ಪಲಿಗಳು
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ರಥಸಪ್ತಮಿ
ಪು,ತಿ.ನರಸಿಂಹಾಚಾರ್ ಪೂರ್ಣ ಹೆಸರು
ಪುರೋಹಿತ ತಿರುನಾರಾಯಣ
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ಪುರೋಹಿತ ತಿರುನಾರಾಯಣ ನರಸಿಂಹ
ಪು.ತಿ. ನರಸಿಂಹಾಚಾರ್ ಅವರ ಕಾವ್ಯನಾಮ
ಪು.ತಿ.ನ.
ಪು.ತಿ.ನರಸಿಂಹಾಚಾರ್
ಕುವೆಂಪು
ಪ.ತಿ.ನ
ಪು.ತಿ. ನರಸಿಂಹಾಚಾರ್ ಅವರ ಕಾಲ
1905
1910
1940
1970
ಪು.ತಿ. ನರಸಿಂಹಾಚಾರ್ ಅವರು ಯಾವ ಜಿಲ್ಲೆಯಲ್ಲಿ ಜನಿಸಿದರು
ಧಾರವಾಡ
ಮಂಡ್ಯ
ಮೇಲುಕೋಟೆ
ದಾವಣಗೆರೆ
ಶಬರಿ ಪಾಠವು.......... ಸಾಹಿತ್ಯ ಪ್ರಕಾರಕ್ಕೆ ಸೇರಿದೆ
ನಾಟಕ
ಗೀತನಾಟಕ
ಕಾದಂಬರಿ
ಕಾವ್ಯ
. ಡಿ.ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರು
ದಾರದ ಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
ಧಾರವಾಡದ ಸುಬ್ಬೆಗೌಡ ಜಯಪ್ಪ
ಸುಬ್ಬೆಗೌಡ ಜಯಪ್ಪ
ದೇವನೂರು ಸುಬ್ಬೆಗೌಡ ಜಯಪ್ಪ
. ಡಿ.ಎಸ್ ಜಯಪ್ಪಗೌಡ ಅವರು ಎಲ್ಲಿ ಜನಿಸಿದರು
ಬಾಗಲಕೋಟೆ ಜಿಲ್ಲೆಯಲ್ಲಿ
ಚಿಕ್ಕಮಗಳರು ಜಿಲ್ಲೆ
ರಾಯಚೂರು
ದಾವಣಗೆರೆ
ಡಿ.ಎಸ್ ಜಯಪ್ಪಗೌಡ ರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರೆತಿದೆ
ಭಾರತದ ಆಚೆ ಸಂಪರ್ಕಗಳು
ಕರ್ನಾಟಕದ ಸಾಂಸ್ಕೃತಿಕ
ಕರ್ನಾಟಕದ ಕಡಲಾಚೆಯ ಸಂಪರ್ಕಗಳು
ವಿದೇಶಿಯ ಸಂಪರ್ಕಗಳು
ದೇವನೂರು ಮಹಾದೇವರ ಕಾಲ
1950
1948
1935
1956
ದೇವನೂರು ಮಹಾದೇವರ ಅವರ ಜನ್ಮಸ್ಥಳ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ
ಮಂಗಳೂರು ಜಿಲ್ಲೆಯ ದೇವದುರ್ಗ
ಧಾರವಾಡ ಜಿಲ್ಲೆಯ ನಂಜನಗೂಡು
ಭದ್ರಾವತಿಯ ದೇವನೂರು
ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ
ಕುಸುಮಬಾಲೆ
ದೇವದುರ್ಗ
ಒಡಲಾಳ
ಎದೆಗೆ ಬಿದ್ದ ಅಕ್ಷರ
ದೇವನೂರು ಮಹಾದೇವ ಅವರ ವೈಚಾರಿಕ ಬಿಡಿಲೇಖನ
ಎದೆಗೆ ಬಿದ್ದ ಅಕ್ಷರ
ಒಡಲಾಳ
ಕುಸಮಬಾಲೆ
ದೇವದುರ್ಗ
ಈ ಕೆಳಗಿನ ಲೇಖಕರಿಗೆ ದಲಿತ ಸೂರ್ಯ ಎಂಬ ಬಿರುದು ಇದೆ
ದೇವನೂರು ಮಹಾದೇವ
ಕುವೆಂಪು
ಬೇಂದ್ರೆ
ವಿ ಕೃ
ಎ.ಎನ್ ಮೂರ್ತಿರಾವ್ ರವರ ಕಾಲ
1900
1905
1910
1911
ಚಿತ್ರಗಳು- ಪತ್ರಗಳು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪದ್ಮಭೂಷಣ
ಪದ್ಮಶ್ರೀ
ರಾಜ್ಯ ಸಾಹಿತ್ಯ ಅಕಾಡೆಮಿ
ದೇವರು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ
ಪಂಪ ಪ್ರಶಸ್ತಿ
ಪದ್ಮಶ್ರೀ
ಪದ್ಮಭೂಷಣ
ಪದ್ಮಾವತಿ
ಜಿಎಸ್ ಶಿವರುದ್ರಪ್ಪ ಅವರು ಎಲ್ಲಿ ಜನಿಸಿದರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಶಿವಮೊಗ್ಗ ಜಿಲ್ಲೆಯ ಸಾಗರ
ಧಾರವಾಡ
ಮೈಸೂರು
. ಜಿ.ಎಸ್. ಶಿವರುದ್ರಪ್ಪ ರವರ ಕಾಲ
1936
1926
1947
1906
ಜಿ.ಎಸ್. ಶಿವರುದ್ರಪ್ಪ ಅವರ ಯಾವ ಕವನ ಸಂಕಲನದಿಂದ ಸಂಕಲ್ಪಗೀತೆ ಎಂಬ ಪದವನ್ನು ಆರಿಸಿಕೊಳ್ಳಲಾಗಿದೆ
ಗರಿ
ನಾದ ಲಲೆ
ಎದೆ ತುಂಬಿ ಹಾಡಿದೆನು
ಸಖಿ
ಬೇಂದ್ರೆ ಯಾವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ
ನಾಕುತಂತಿ
ಗರಿ
ಸಖಿ
ಉಯ್ಯಾಲೆ
