NEW
Font size
Worksheetsಕನ್ನಡ ರಸಪ್ರಶ್ನೆ ಕಾರ್ಯಕ್ರಮ
Total questions: 20
Worksheet time: 10mins
ಪು ತಿ ನರಸಿಂಹಾಚಾರ್ ಅವರ ಕಾವ್ಯನಾಮ.
ವರಕವಿ
ಪು ತಿ ನ
ಪು ತಿ ನ ಅವರ ಪ್ರಾತಿನಿಧಿಕ ಪ್ರಕಾರ ಯಾವುದು ?
ಪ್ರಬಂಧ
ಗೀತನಾಟಕ
ಶಬರಿ ಗೀತನಾಟಕದ ಆಯ್ಕೆಕೃತಿ ಯಾವುದು ?
ಗೀತನಾಟಕಗಳು
ಏಕಾಂಕ ನಾಟಕಗಳು
ಸೌಮಿತ್ರಿ ಎಂದರೆ ಯಾರು ?
ರಾಮ
ಲಕ್ಷ್ಮಣ
ಚಿತ್ರಕೂಟ ಎಂಬುದು ಏನು ?
ಒಂದು ಪರ್ವತ
ಒಂದು ನದಿ
ಮತಂಗಾಶ್ರಮದಲ್ಲಿ ಇದ್ದವನು ಯಾರು ?
ಸುಗ್ರೀವ
ಹನುಮಂತ
ಶಬರನ ಮಗಳು ಯಾರು ?
ಸೀತೆ
ಶಬರಿ
ಬನ್ನ ಪದದ ಅರ್ಥ ಏನು ?
ಸುಖ
ಕಷ್ಟ
ಮರುಗದಿರು ತಮ್ಮಯ್ಯ ಆದುದಾಯಿತ್ತು ಈ ಮಾತನ್ನು ಹೇಳಿದವರು ಯಾರು ?
ರಾಮ
ಲಕ್ಷ್ಮಣ
ಎನ್ನಹಂಕೃತಿಗರಯೇ ಮನ್ನಣೆಯ ಕೊಟ್ಟೆ. ಈ ಮಾತನ್ನು ಹೇಳಿದವರು ಯಾರು?
ರಾಮ
ಲಕ್ಷ್ಮಣ
ಶಬರಿಯ ಗುರುಗಳು ಯಾರು ?
ಮತಂಗ ಮುನಿಗಳು
ವಾಲ್ಮೀಕಿ ಮುನಿಗಳು
ಭೂಮಿಜಾತೆಯ ತಂದೆಯ ಹೆಸರೇನು ?
ಜನಕ ಮಹಾರಾಜ
ದಶರಥ ಮಹಾರಾಜ
ವಧೂಪೇತ ಪದವು_______ ಸಂಧಿಗೆ ಉದಾಹರಣೆ.
ಗುಣಸಂಧಿ
ಸವರ್ಣದೀರ್ಘಸಂಧಿ
ಅಬ್ಬಬ್ಬಾ ಪದವು________ಗೆ ಉದಾಹರಣೆಯಾಗಿದೆ.
ಜೋಡುನುಡಿ
ದ್ವಿರುಕ್ತಿ
ಕೆನೆಮೊಸರು ಪದವು_______ಗೆ ಉದಾಹರಣೆಯಾಗಿದೆ.
ಜೋಡುನುಡಿ
ದ್ವಿರುಕ್ತಿ
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು. ಈಮಾತನ್ನು ಹೇಳಿದವರು ಯಾರು ?
ಶಬರಿ
ರಾಮ
ತೇಲಬಯಸೆನೀ ಬಿಳಿಮುಗಿಲಂತೆ ಈ ವಾಕ್ಯದಲ್ಲಿರುವ ಅಲಂಕಾರ..
ಉಪಮಾಲಂಕಾರ
ರೂಪಕಾಲಂಕಾರ
ರೇವು ಪದದ ಅರ್ಥ ಏನು ?
ಬಂದರು
ನಗರ
ಶೋಕದುಲ್ಕೆ ಪದದಲ್ಲಿರುವ ಅಲಂಕಾರ ಯಾವುದು ?
ಉಪಮಾಲಂಕಾರ
ರೂಪಕಾಲಂಕಾರ
ತಪಸ್ವಿ ಪದದ ತದ್ಭವ ರೂಪ ಏನು ?
ತವಸಿ
ತಾಪಸಿ
