wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ಕುದುರೆ ಸವಾರಿ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

Total questions: 20

Worksheet time: 10mins

Name
Class
Date
1.

ಆಧುನಿಕ ಕುದುರೆಯ ಪೂರ್ವಜ ಯಾವ ಖಂಡದಲ್ಲಿ ದೊರೆಯಿತು.

a)

ಯುರೋಪ್

b)

ಎಷ್ಯಾ ಖಂಡ

c)

ಕೆನಡಾ

d)

ರಷ್ಯಾ

2.

ಮೊಟ್ಟಮೊದಲ ಕುದುರೆ ಸವಾರಿ ಮಾಡಿದವರು ಯಾರು.

a)

ಬ್ರಿಟಿಷ್

b)

ಪ್ರೆಂಚ್

c)

ಡಾಕಾ

d)

ಮಂಗೊಲಿ

3.

ಪಂದ್ಯದ ಕುದುರೆಗಳನ್ನು ಬೆಳೆಸುವ ಕೇಂದ್ರಗಳಿಗೆ ಏನೆಂದು ಕರೆಯುತ್ತಾರೆ.

a)

ಮ್ಯಾನ್ ಡಿ

b)

ಸ್ಟಡ್ ಫಾರಮ್‍

c)

ಮಿಲೊಮ್

d)

ಮಿಲೊನಿ

4.

ಕರ್ನಾಟಕದ ಕುದುರೆ ತಯಾರಿ(ಟ್ರೇನಿಂಗ್ ) ಕೇಂದ್ರ ಎಲ್ಲಿರುತ್ತದೆ .

a)

ಮಂಡ್ಯ

b)

ರಾಮನಗರ

c)

ಬೆಂಗಳೂರು

d)

ತುಮಕೂರು

5.

ಕ್ರೀಡೆಯಲ್ಲಿ ಎಷ್ಟು ಇಂಚಿನ (ಎತ್ತರ ) ಕುದುರೆಗಳನ್ನು ಬಳಸಲಾಗುತ್ತದೆ.

a)

45

b)

48

c)

56

d)

50

6.

ಕುದುರೆಗಳಲ್ಲಿ ಸಾಮಾನ್ಯವಾಗಿ ಎಷ್ಟು ಪ್ರಭೇದಗಳು ಇವೆ.

a)

5

b)

4

c)

3

d)

2

7.

ಕ್ರೀಡೆಯಲ್ಲಿ ಯಾವ ಜಾತಿಯ ಕುದುರೆಗಳನ್ನು ಬಳಸಲಾಗುತ್ತದೆ.

a)

ಮಂಗೋಲ್

b)

ಮ್ಯಾನ್

c)

ಪೋನಿ

d)

ಸಾನಿ

8.

ಕುದುರೆ ಕಟ್ಟಿ ರಥಗಳ ಓಟದ ಸ್ಪರ್ಧೆ ನಡೆಸುತ್ತಿದ್ದವರು ಮೊದಲಿಗರು ಯಾರು.

a)

ಬ್ಯಾಬಿಲೋನಿ

b)

ಪ್ರೆಂಚ್

c)

ಸಿಕ್ಕ

d)

ಬ್ರಿಟಿಷ್

9.

ಪಂದ್ಯದ ಕುದುರೆಗಳನ್ನು ಸವಾರಿಮಾಡುವರಿಗೆ ಏನೆಂದು ಕರೆಯುತ್ತಾರೆ.

a)

ಜಾಕಿ

b)

ರೈಡರ್

c)

ಗಾಡ್

d)

ಸೀಮನ

10.

ಕುದುರೆಗಳಿಗೆ ಶಿಕ್ಷಣ ಕೊಡುವರಿಗೆ ಏನೆಂದು ಕರೆಯುತ್ತಾರೆ.

a)

ಬ್ರೀಡರ

b)

ಟ್ರೈನರ್

c)

ಕೋಚ್

d)

ತಾಲಿಮ

11.

ಕುದುರೆಗಳನ್ನು ಅತಿ ಹೆಚ್ಚು ಎಲ್ಲಿ ಬಳಸಲಾಗಿದೆ.

a)

ರೆಸ್

b)

ಯುದ್ಧ

c)

ಕ್ರೀಡೆ

d)

ಸವಾರಿ

12.

ಕುದುರೆಯ ದೇಹದ ಅಂಗಾಂಶಗಳಿಂದ ಎನನ್ನು ತಾಯರಿಸುತ್ತಾರೆ.

a)

ಸೀರಮ್

b)

ಸೀರ

c)

ದಾಲ

d)

ಪೀಲಕ

13.

ಭೂಮಿಯ ಮೇಲೆ ಕುದುರೆ ಮಾನವನ ಉಗಮಕ್ಕಿಂತ ಎಷ್ಟು ಶತಮಾನಗಳ (ಕ್ರಿ.ಪೂ) ಮೊದಲೇ ಉಗಮವಾಗಿವೆ.

a)

5000

b)

4000

c)

2000

d)

1000

14.

ಸವಾರಿ ಕುದುರೆ ಮೇಲೆ ಆರಾಮವಾಗಿ ಕೂರಲು ಹಾಗೂ ಸರಿಯಾದ ಹಿಡಿತ ದೊರೆಯಲು ಬಳಸುವ ಜೋಡಣೆ.

a)

ತಳಹದಿ

b)

ಜೀನ್

c)

ಕೋರಸ್

d)

ಪವಿತ್ರ

15.

ಲಗಾಮುಗಳಿಗೆ ಇಂಗ್ಲೀಷ್ ನಲ್ಲಿ ಏನೆಂದು ಕರೆಯುತ್ತಾರೆ.

a)

ರೈನ್

b)

ತಡಿ

c)

ನಗಾರಿ

d)

ಲಗಾಮು

16.

ಕ್ರೀಡೆಯಲ್ಲಿ ಯಾವ ಜಾತಿಯ ಕುದುರೆ ಬಳಸಲಾಗುತ್ತದೆ.

a)

ಎಪೀಕ

b)

ಥರೋಬ್ರೆಡ್

c)

ಮನಾಲಿ

d)

ತಿಯಾರ್ಡ

17.

ಉತ್ತಮವಾದ ಕುದುರೆ ಗಂಟೆಗೆ ಎಷ್ಟು ಕಿ.ಮೀ ಓಡುತ್ತದೆ.

a)

25

b)

40

c)

30

d)

29

18.

ಕುದುರೆ ರೇಸ್ ನಲ್ಲಿ ಸವಾರನು ಲಗಾಮು ಬಳಸುತ್ತಾನೆ ಅಥವಾ ಇಲ್ಲ.

a)

ಬಳಸಲ್ಲ

b)

ಬಳಸಬಹುದೇನೋ

c)

ಬಳಸುತ್ತಾನೆ

d)

ಮೇಲಿನವು

19.

ಕುದುರೆ ಪಂದ್ಯ ಪ್ರಾರಂಭಿಸಿದರು ಯಾರು.

a)

ಎರಡನೆಯ ಹೆನ್ರಿಯ

b)

1 ಹೆನ್ರಿಯ

c)

ಪೋರ್ಚುಗೀಸ್

d)

ಮನ್ರೋ

20.

ಕರ್ನಾಟಕದಲ್ಲಿ ಮೊದಲು ಕುದುರೆ ಪಂದ್ಯ ಪ್ರಾರಂಭಿಸಿದರು ಯಾರು.

a)

ಗಂಗರು

b)

ಚಾಲುಕ್ಯರು

c)

ಕೂಟರು

d)

ಮೈಸೂರು ಒಡೆಯರು