wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ಕ್ರಿಕೆಟ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

Total questions: 20

Worksheet time: 10mins

Name
Class
Date
1.

10 ಸಾವಿರ ರನ್ ಪೂರೈಸಿದ ಭಾರತೀಯ ಮೊದಲ ಬ್ಯಾಟ್ಸ್ಮನ್ ಯಾರು ?

a)

ಸಚಿನ್ ತೆಂಡೂಲ್ಕರ್

b)

ಕಪಿಲ್ ದೇವ್

c)

ಸುನೀಲ್ ಗವಾಸ್ಕರ್

d)

ವಿವಿಯನ್ ರಿಚರ್ಡ್ಸ್

2.

ಕ್ರಿಕೆಟ್ ನಲ್ಲಿ ಮೂರನೇ ಅಂಪೈರ್ ಗೆ ಬಲಿಯಾದ ಮೊದಲ ಆಟಗಾರ ?

a)

ಕಪಿಲ್ ದೇವ್

b)

ವೀರೇಂದ್ರ ಸೆಹ್ವಾಗ್

c)

ಸೌರವ್ ಗಂಗುಲಿ

d)

ಸಚಿನ್ ತೆಂಡೂಲ್ಕರ್

3.

ಭಾರತೀಯ ಮಹಿಳಾ ಕ್ರಿಕೆಟ್ ನ ಮೊದಲ ನಾಯಕಿ ಯಾರು ?

a)

ರಾಣಿ ರಾಂಪಾಲ್

b)

ಶಾಂತಾ ರಂಗಸ್ವಾಮಿ

c)

ಮಂಗಳದೇವಿ

d)

ಮಿತಲಿ ರಾಜ್

4.

ಭಾರತೀಯ ಕ್ರಿಕೆಟ್ ರಂಗದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

a)

ವಿವಿಯನ್ ರಿಚರ್ಡ್ಸ್

b)

ಕಪಿಲ್ ದೇವ್

c)

ಸೈಯದ್ ಕಿರ್ಮಾನಿ

d)

ರಣಜಿತ್ ಸಿಂಗ್

5.

ಇಂಪೀರಿಯಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಐಸಿಸಿ ಎಂದು ನಾಮಕರಣ ಮಾಡಿದ ವರ್ಷ ಯಾವುದು ?

a)

1909

b)

1980

c)

1989

d)

1965

6.

NCA ಕೇಂದ್ರ ಕಚೇರಿ ಎಲ್ಲಿದೆ ?

a)

ಬೆಂಗಳೂರು

b)

ಚೆನ್ನೈ

c)

ಹೈದರಾಬಾದ್

d)

ದೆಹಲಿ

7.

ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಆರಂಭವಾದ ವರ್ಷ ಯಾವುದು ?

a)

1830

b)

1787

c)

1795

d)

1830

8.

ಕ್ರಿಕೆಟ್ ಮೈ ಸ್ಟೈಲ್ ಕೃತಿಯ ಕರ್ತೃ ಯಾರು ?

a)

ಕಪಿಲ್ ದೇವ್

b)

ಸುನಿಲ್ ಗವಾಸ್ಕರ್

c)

ಸಚಿನ್ ತೆಂಡೂಲ್ಕರ್

d)

ವಿವಿಯನ್ ರಿಚರ್ಡ್ಸ್

9.

ICC ಚಂಪಿಯನ್ಸ್ ಟ್ರೋಫಿ ಮೊದಲ ಆವೃತ್ತಿಯಲ್ಲಿ ನಡೆಯಿತು ?

a)

ಆಸ್ಟ್ರೇಲಿಯಾ

b)

ಬಾಂಗ್ಲಾದೇಶ

c)

ಶ್ರೀಲಂಕಾ

d)

ಇಂಗ್ಲೆಂಡ್

10.

ಬ್ಯಾಟ್ಸ್ಮನ್ ಒಂದು ರನ್ ಭಾರಿಸದೆ ಔಟ್ ಆದರೆ ಅದು ಯಾವ ತರದ ಔಟ್ ಆಗುತ್ತದೆ ?

a)

diamand duck out

b)

goldan duck out

c)

duck out

d)

run out

11.

KSCA ಆರಂಭವಾದ ವರ್ಷ ಯಾವುದು ?

a)

1980

b)

1933

c)

1989

d)

1792

12.

KSCA ಪ್ರಸ್ತುತ ಚೇರ್ಮನ್ ಯಾರು ?

a)

ರೋಜರ್ ಬಿನ್ನಿ

b)

ರವಿಶಾಸ್ತ್ರಿ

c)

ಸುನಿಲ್ ಗವಾಸ್ಕರ್

d)

ಕಪಿಲ್ದೇವ್

13.

ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾದ ಕ್ರೀಡಾಂಗಣ ಯಾವುದು ?

a)

ಇಂದೋರ್ ಕ್ರೀಡಾಂಗಣ

b)

ಧರ್ಮಶಾಲಾ ಕ್ರೀಡಾಂಗಣ

c)

ಈಕನ್ ಕ್ರೀಡಾಂಗಣ

d)

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ

14.

ದುಲೀಪ್ ಟ್ರೋಫಿ ಆರಂಭವಾದ ವರ್ಷ ಯಾವುದು ?

a)

1945

b)

1980

c)

1930

d)

1961

15.

ಕ್ರಿಕೆಟ್ ಆಟದಲ್ಲಿ ಬಳಸುವಂತ ಬ್ಯಾಟನ್ ಅಗಲ ಎಷ್ಟು ?

a)

4 1/4

b)

4 3/4

c)

4 1/2

d)

4 4/3

16.

ಭೂಮಿಯಿಂದ ಸ್ಟಮ್ಸ್ ಎತ್ತರ ಎಷ್ಟು ?

a)

70.10

b)

71.10

c)

75.10

d)

77.10

17.

ಪ್ರಥಮ ಬಾರಿಗೆ ಟೆಸ್ಟ್ ಕ್ರಿಕೆಟ್ ನಡೆದ ವರ್ಷ ಯಾವುದು ?

a)

1866

b)

1788

c)

1845

d)

1877

18.

ಲಿಟಲ್ ಮಾಸ್ಟರ್ ಎಂದು ಯಾರನ್ನು ಕರೆಯುತ್ತಾರೆ ?

a)

ವಿವಿಯನ್ ರಿಚರ್ಡ್ಸ್

b)

ಸುನೀಲ್ ಗವಾಸ್ಕರ್

c)

ಕಪಿಲ್ದೇವ್

d)

ಸಚಿನ್ ತೆಂಡೂಲ್ಕರ್

19.

ಪ್ರಸ್ತುತ ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಯಾರು ?

a)

ರವಿಶಾಸ್ತ್ರಿ

b)

ಕಪಿಲ್ದೇವ್

c)

ಸುನಿಲ್ ಜೋಶಿ

d)

ವೆಂಕಟೇಶ್ ಪ್ರಸಾದ್

20.

ಸನ್ನಿ ಡೇಸ್ ಎಂಬ ಕೃತಿಯ ಕರ್ತೃ ಯಾರು ?

a)

ಸಚಿನ್ ತೆಂಡೂಲ್ಕರ್

b)

ಕಪಿಲ್ದೇವ್

c)

ಸೌರವ್ ಗಂಗುಲಿ

d)

ಸುನಿಲ್ ಗವಾಸ್ಕರ್