Wayground logo

Free Printable Worksheets

Font size

S
M
L
XL
Worksheets

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಜನ್ಮದಿನದ ಅಂಗವಾಗಿ ರಸಪ್ರಶ್ನೆ

Total questions: 30

Worksheet time: 15mins

Name
Class
Date
1.

ಜಿ.ಎಸ್. ಶಿವರುದ್ರಪ್ಪ ರವರು ಹುಟ್ಟಿದ ಸ್ಥಳ

a)

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ

b)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

c)

ಶಿವಮೊಗ್ಗ ಜಿಲ್ಲೆಯ ಸಾಗರ

d)

ಶಿವಮೊಗ್ಗ ಜಿಲ್ಲೆಯ ಸೊರಬ

2.

ಜಿ.ಎಸ್. ಶಿವರುದ್ರಪ್ಪ ರವರು ಹುಟ್ಟಿದ ಕಾಲ

a)

7ನೇ ಫೆಬ್ರುವರಿ 1924

b)

7ನೇ ಫೆಬ್ರುವರಿ 1925

c)

7ನೇ ಫೆಬ್ರುವರಿ 1926

d)

7ನೇ ಫೆಬ್ರುವರಿ 1927

3.

ಜಿ.ಎಸ್. ಶಿವರುದ್ರಪ್ಪ ರವರು ಅಧ್ಯಕ್ಷರು ಆಗಿದ್ದರು.

a)

ಮಹಿಳಾ ಮತ್ತು ಮಕ್ಕಳ ಕಲ್ಯಾಣ

b)

ಕನ್ನಡ ಸಾಹಿತ್ಯ ಪರಿಷತ

c)

ಕನ್ನಡ ಸಂಸ್ಕೃತಿ ಇಲಾಖೆ

d)

ಕರ್ನಾಟಕ ಸಾಹಿತ್ಯ ಅಕಾಡೆಮಿ

4.

ಜಿ.ಎಸ್. ಶಿವರುದ್ರಪ್ಪ ರವರು ಕನ್ನಡದ.............. ನೇ ರಾಷ್ಟ್ರ ಕವಿ

a)

2

b)

4

c)

3

d)

1

5.

ಜಿ.ಎಸ್. ಶಿವರುದ್ರಪ್ಪ ರವರ ಪೂರ್ಣ ಹೆಸರು

a)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

b)

ಗುಗ್ಗರಿ ಶಿವರುದ್ರಪ್ಪ ಶಾಂತವೀರಪ್ಪ

c)

ಗುಗ್ಗರಿ ಶಿವಶರಣಪ್ಪ ಶಿವರುದ್ರಪ್ಪ

d)

ಗುಗ್ಗರಿ ಸಣ್ಣವೀರಪ್ಪ ಶಿವರುದ್ರಪ್ಪ

6.

ಜಿ.ಎಸ್. ಶಿವರುದ್ರಪ್ಪ ರವರಿಗೆ ನಾಡೋಜ ಪುರಸ್ಕಾರ ನೀಡಿದ ವಿಶ್ವವಿದ್ಯಾಲಯ

a)

ಗುಲ್ಬರ್ಗ ವಿಶ್ವವಿದ್ಯಾನಿಲಯ

b)

ಕನ್ನಡ ವಿಶ್ವವಿದ್ಯಾನಿಲಯ

c)

ಕರ್ನಾಟಕ ವಿಶ್ವವಿದ್ಯಾನಿಲಯ

d)

ಶಿವಮೊಗ್ಗ ವಿಶ್ವವಿದ್ಯಾನಿಲಯ

7.

ಜಿ.ಎಸ್. ಶಿವರುದ್ರಪ್ಪ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಂದುಕೊಟ್ಟ ಕೃತಿ

a)

ಎದೆ ತುಂಬಿ ಹಾಡಿದೆನು

b)

ಕಾವ್ಯಾರ್ಥ ಚಿಂತನೆ

c)

ಮಾಸ್ಕೋದಲ್ಲಿ 22 ದಿನಗಳು

d)

ಸಾಮಗಾನ

8.

ಜಿ.ಎಸ್. ಶಿವರುದ್ರಪ್ಪ ರವರು ಅಧ್ಯಕ್ಷರಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ

a)

ಶಿವಮೊಗ್ಗ

b)

ಹಾಸನ

c)

ಹಾವೇರಿ

d)

ದಾವಣಗೆರೆ

9.

ಜಿ.ಎಸ್. ಶಿವರುದ್ರಪ್ಪ ರವರು ಅಧ್ಯಕ್ಷರಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಖ್ಯೆ

a)

61

b)

62

c)

60

d)

63

10.

ಜಿ.ಎಸ್. ಶಿವರುದ್ರಪ್ಪ ರವರು ಅಧ್ಯಕ್ಷರಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆದ ವರ್ಷ

a)

1990

b)

1991

c)

1992

d)

1993

11.

ಜಿ.ಎಸ್. ಶಿವರುದ್ರಪ್ಪ ರವರಿಗೆ ಗೌರವ ಡಿ ಲಿಟ್ ಪದವಿ ನೀಡಿದ ವಿಶ್ವವಿದ್ಯಾಲಯಗಳು

a)

ಗುಲ್ಬರ್ಗ ವಿಶ್ವವಿದ್ಯಾನಿಲಯ -ಹಂಪಿ ವಿಶ್ವವಿದ್ಯಾನಿಲಯ

b)

ಕನ್ನಡ ವಿಶ್ವವಿದ್ಯಾನಿಲಯ-ಬೆಂಗಳೂರು ವಿಶ್ವವಿದ್ಯಾನಿಲಯ

c)

ಬೆಂಗಳೂರು ವಿಶ್ವವಿದ್ಯಾನಿಲಯ -ಕುವೆಂಪು ವಿಶ್ವವಿದ್ಯಾನಿಲಯ

d)

ಶಿವಮೊಗ್ಗ ವಿಶ್ವವಿದ್ಯಾನಿಲಯ-ಉಸ್ಮಾನಿಯಾ ವಿಶ್ವವಿದ್ಯಾಲಯ

12.

ಜಿ.ಎಸ್. ಶಿವರುದ್ರಪ್ಪ ರವರು ನಿರ್ದೇಶಕರು ಆಗಿದ್ದರು.

a)

ಕನ್ನಡ ಅಧ್ಯಯನ ಕೇಂದ್ರ

b)

ಕನ್ನಡ ಸಾಹಿತ್ಯ ಪರಿಷತ

c)

ಕನ್ನಡ ಸಂಸ್ಕೃತಿ ಇಲಾಖೆ

d)

ಕರ್ನಾಟಕ ಸಾಹಿತ್ಯ ಅಕಾಡೆಮಿ

13.

ಜಿ.ಎಸ್. ಶಿವರುದ್ರಪ್ಪ ರವರ ಭಾವಗೀತೆ ಅಲ್ಲ

a)

ಎದೆ ತುಂಬಿ ಹಾಡಿದೆನು ಅಂದು ನಾನು

b)

ಕಾಣದ ಕಡಲಿಗೆ ಹಂಬಲಿಸಿದೆ ಮನ

c)

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ

d)

ಓ ನನ್ನ ಚೇತನ ಆಗು ನೀ ಅನಿಕೇತನ

14.

ಜಿ.ಎಸ್. ಶಿವರುದ್ರಪ್ಪ ರವರ ಕವನ ಸಂಕಲನ ಅಲ್ಲ

a)

ಚೆಲುವು-ಒಲವು

b)

ಪ್ರೀತಿ ಇಲ್ಲದ ಮೇಲೆ

c)

ಗರಿ

d)

ದೀಪದ ಹೆಜ್ಜೆ

15.

ಜಿ.ಎಸ್. ಶಿವರುದ್ರಪ್ಪ ರವರ ಪ್ರವಾಸ ಕಥನ ಅಲ್ಲ

a)

ಮಾಸ್ಕೋದಲ್ಲಿ 22 ದಿನಗಳು

b)

ಗಂಗೆಯ ಶಿಖರಗಳಲ್ಲಿ

c)

ಅಮೆರಿಕದಲ್ಲಿ ಕನ್ನಡಿಗ

d)

ಸಮುದ್ರದಾಚೆಯಿಂದ

16.

ಜಿ.ಎಸ್. ಶಿವರುದ್ರಪ್ಪ ರವರು ಜೀವನ ಚರಿತ್ರೆ ಬರೆದ ಕೃತಿ

a)

ಕರ್ಮಯೋಗಿ

b)

ಕಾಯಕಯೋಗಿ

c)

ಮಾತೆಂಬುದು ಜ್ಯೋತಿರ್ಲಿಂಗ

d)

ಊರುಕೇರಿ

17.

ಜಿ.ಎಸ್. ಶಿವರುದ್ರಪ್ಪ ರವರು ವಚನಕಾರ ಸಿದ್ದರಾಮ ರ ಕುರಿತು ಬರೆದ ಜೀವನ ಚರಿತ್ರೆ

a)

ಕರ್ಮಯೋಗಿ

b)

ಚತುರಂಗ

c)

ಮಾತೆಂಬುದು ಜ್ಯೋತಿರ್ಲಿಂಗ

d)

ಊರುಕೇರಿ

18.

ಜಿ.ಎಸ್. ಶಿವರುದ್ರಪ್ಪ ರವರು ಮರಣ ಹೊಂದಿದ ದಿನ

a)

23ನೇ ಡಿಸೆಂಬರ್ 2014

b)

23ನೇ ಡಿಸೆಂಬರ್ 2012

c)

23ನೇ ಡಿಸೆಂಬರ್ 2013

d)

23ನೇ ಡಿಸೆಂಬರ್ 2011

19.

ಜಿ.ಎಸ್. ಶಿವರುದ್ರಪ್ಪ ರವರಿಗೆ ರಾಷ್ಟ್ರಕವಿ ಬಿರುದು ನೀಡಿದ ವರ್ಷ

a)

2005

b)

2006

c)

2007

d)

2008

20.

ಜಿ.ಎಸ್. ಶಿವರುದ್ರಪ್ಪ ರವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ತಂದುಕೊಟ್ಟ ಕೃತಿ

a)

ಮಾಸ್ಕೋದಲ್ಲಿ 22 ದಿನಗಳು

b)

ಗಂಗೆಯ ಶಿಖರಗಳಲ್ಲಿ

c)

ಅಮೆರಿಕದಲ್ಲಿ ಕನ್ನಡಿಗ

d)

ಸಮುದ್ರದಾಚೆಯಿಂದ

21.

ಜಿ.ಎಸ್. ಶಿವರುದ್ರಪ್ಪ ರವರ ಕಾವ್ಯನಾಮ

a)

ಜಿ.ಎಸ್.ಎಸ್

b)

ಜಿ. ಎಸ್.ಎಲ್

c)

ಜಿ.ಎಸ್. ಕೆ

d)

ಜಿ.ಎಸ್. ಶಿವು

22.

ಜಿ.ಎಸ್. ಶಿವರುದ್ರಪ್ಪ ರವರ ಹೆಂಡತಿ

a)

ಶಿವಮ್ಮ

b)

ರುದ್ರಮ್ಮ

c)

ರುದ್ರಾಣಿ

d)

ಊರ್ವಶಿ

23.

ಜಿ.ಎಸ್. ಶಿವರುದ್ರಪ್ಪ ರವರ ತಂದೆ - ತಾಯಿ ಹೆಸರು

a)

ಶಾಂತವೀರಪ್ಪ - ವೀರಮ್ಮ

b)

ಶಿವರುದ್ರಪ್ಪ - ಈರಮ್ಮ

c)

ಶಿವಶರಣಪ್ಪ - ವೀರಮ್ಮ

d)

ಸಣ್ಣವೀರಪ್ಪ - ವೀರಮ್ಮ

24.

ಜಿ.ಎಸ್. ಶಿವರುದ್ರಪ್ಪ ರವರು ಕನ್ನಡ ಭಾಷೆಯ ಉಪನ್ಯಾಸಕರಾಗಿ ವೃತಿ ಆರಂಭಿಸಿದ್ದು

a)

ಮೈಸೂರು ವಿಶ್ವವಿದ್ಯಾನಿಲಯ

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಶಿವಮೊಗ್ಗ ವಿಶ್ವವಿದ್ಯಾಲಯ

d)

ಹಂಪಿ ವಿಶ್ವವಿದ್ಯಾನಿಲಯ

25.

ಜಿ.ಎಸ್. ಶಿವರುದ್ರಪ್ಪ ರವರು ಮರಣ ಹೊಂದಿದ ಸ್ಥಳ

a)

ಮೈಸೂರು

b)

ಚಿಕ್ಕಮಗಳೂರು

c)

ಶಿವಮೊಗ್ಗ

d)

ಬೆಂಗಳೂರು

26.

ಜಿ.ಎಸ್. ಶಿವರುದ್ರಪ್ಪ ರವರಿಗೆ ಪಂಪ ಪ್ರಶಸ್ತಿ ನೀಡಿದ ವರ್ಷ

a)

1998

b)

2006

c)

2000

d)

2001

27.

ಜಿ.ಎಸ್. ಶಿವರುದ್ರಪ್ಪ ರವರು ಕುವೆಂಪು ರವರ ಮಾರ್ಗರ್ಶನದಲ್ಲಿ ಬರೆದ ಪ್ರಬಂಧ

a)

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ ಗಳು

b)

ಕಾವ್ಯಾರ್ಥ ಚಿಂತನೆ

c)

ಸೌಂದರ್ಯ ಸಮೀಕ್ಷೆ

d)

ಪ್ರೀತಿ ಇಲ್ಲದ ಮೇಲೆ

28.

ಜಿ.ಎಸ್. ಶಿವರುದ್ರಪ್ಪ ರವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು

a)

ಕುವೆಂಪು - ದ. ರಾ. ಬೇಂದ್ರೆ

b)

ಕುವೆಂಪು - ಮತ್ತು ಮಾಸ್ತಿ

c)

ಕುವೆಂಪು - ಶಿವರಾಮ ಕಾರಂತ

d)

ಕುವೆಂಪು - ಗೋವಿಂದ ಪೈ

29.

ಜಿ ಎಸ್ ಶಿವರುದ್ರಪ್ಪ ಅವರು ಕನ್ನಡ ಪ್ರಾಧ್ಯಾಪಕರಾಗಿದ್ದರು ಉಸ್ಮಾನಿಯಾ ವಿಶ್ವವಿದ್ಯಾಲಯ ಇರುವುದು.

a)

ಬೆಂಗಳೂರು

b)

ಮೈಸೂರು

c)

ಹೈದರಾಬಾದ

d)

ಹುಮನಾಬಾದ

30.

ಜಿ.ಎಸ್. ಶಿವರುದ್ರಪ್ಪ ರವರ ಭಾವಗೀತೆ

a)

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ

b)

ಕಾಣದ ಕಡಲಿಗೆ ಹಂಬಲಿಸಿದೆ ಮನ

c)

ಉದಯವಾಯಿತು ನಮ್ಮ ಚಲುವ ಕನ್ನಡ ನಾಡು

d)

ಓ ನನ್ನ ಚೇತನ ಆಗು ನೀ ಅನಿಕೇತನ