Worksheetsಕೌರವೇಂದ್ರನ ಕೊಂದೆ ನೀನು
Total questions: 20
Worksheet time: 15mins
ಕುಮಾರ ವ್ಯಾಸನ ನಿಜ ನಾಮವಿದು
ನಾರಾಯಣ
ನಾರಾಣಪ್ಪ
ನರಹರಿ
ಹರಿಹರ
ರ್ಪೂ ವಿರಾಮದ ಚಿಹ್ನೆ ಇದು
.
,
" "
?
ನಿನ್ನ ಹೆಸರೇನು ಇಲ್ಲಿ ಬರಬಹುದಾದ ಲೇಖನ ಚಿಹ್ನೆ
ಅರ್ಥ ವಿರಾಮ
ಅಲ್ಪ ವಿರಾಮ
ಪ್ರಶ್ನಾರ್ಥಕ
ಭಾವಸೂಚಕ
ಸ್ಥಾನ ಪದ ದ ತತ್ಸಮ ರೂಪವಿದು
ಜಾನ
ಜಾಣ
ತಾಣ
ಷ್ಥಾನ
ಮಲೆಕಟ್ಟುವವನನ್ನು ಹೀಗೆ ಕರೆವರು ತಧ್ದಿತಾಂತ ರೂಪ
ಮಾಲೆಗಾರ
ಮಾಲಗಾರ
ಮಾಲೆ ಕಟ್ಟುವ
ಹೂ ಮಾರುವ
ಚಂದನ ಈ ಪದದಲ್ಲಿ ಬಳಕೆ ಯಾದ ವಿಭಕ್ತ ಪದ
ಅನ
ಅ
ಉ
ಇಂದ
ನೃತ ಪದ ವಿರುದ್ದ ಪದ ರೂಪ
ನೃತ್ಯ
ಅನೃತ್ಯ
ಅನೃತ
ಸುಳ್ಳು
ತಕ್ಕಿನಿತು ಪದ ಈ ಸಂಧಿಗೆ ಸೇರಿದೆ
ಲೋಪ
ಆಗಮ
ಸವರ್ಣ
ಆದೇಶ
ಜ್ಞಾನೇಶ್ವರ ಪದ ಸಂಸ್ಕೃತ ದ ಈ ಸಂದಿಗೆ ಸೇರಿದೆ
ಸವರ್ಣ
ಯಣ್
ಜಶ್ವ
ಗುಣ
ಮೈಮುಚ್ಚು ಪದವು ಈ ಸಮಾಸ ದ ಪದ
ಕ್ರಿಯಾ
ತತ್ಪುರುಷ
ಗಮಕ
ದ್ವಂದ್ವ
ಇನ ಎಂದರೆ-----
ಚಂದ್ರ
ಯಮ
ಸೂರ್ಯ
ಅಶ್ವಿನಿ
ಮುರಾರಿ ಎಂದು ಇವರಿಗೆ ಕರೆಯುತ್ತಾರೆ
ಅರ್ಜುನ
ಕರ್ಣ
ಕೃಷ್ಣ
ಭೀಮ
ಲಲನೆ ಎಂದರೆ ಯಾರು
ದ್ರೌಪದಿ
ಗಾಂಧಾರಿ
ಸುಭದ್ರೆ
ಕುಂತಿ
ಐದು ಮಂತ್ರಗಳ ಶಕ್ತಿ ಪಡೆದವರು ಯಾರು?
ಕುಂತಿ
ಸುಭದ್ರೆ
ದ್ರೌಪದಿ
ಗಾಂಧಾರೊ
ಕುಂತಿ ಗರ್ಭದಿ ಇಂದ್ರನ ಮಂತ್ರಕ್ಕೆ ಜನಿಸಿದೆವರು
ಭೀಮ
ಯುಧಿಷ್ಟರ
ಅರ್ಜುನ
ನಕುಲ
ಕುಂತಿ ಸೂನುಗಳು ಎಂದರೆ
ಕುಂತಿ ಮಕ್ಕಳು
ದ್ರೌಪದಿ ಮಕ್ಕಳು
ಸುಭದ್ರಯ ಮಗ
ಗಾಂಧಾರಿಯ ಮಕ್ಕಳು
ಏನು ಹೇಳೈ ಕರ್ಣ ಚಿತ್ತ ಗ್ಲಾನಿ ಯಾವುದು ಎಂದವರು
ಕರ್ಣ
ಕೃಷ್ಣ
ಅಗಸ್ತ್ಯ
ಅರ್ಜುನ
ಕೌರವೇಂದ್ರನ ಕೊಂದೆ ಎಂದವರು
ಕೃಷ್ಣ
ಕರ್ಣ
ಅರ್ಜುನ
ಅಭಿಮನ್ಯು
ಹಸಾದ ಪದದಸರಿಯಾದ ರೂಪವಿದ್ಉ
ಹರಿಸಾದ
ಪ್ರಸಾದ
ಪಸಾದ
ಪುಣ್ಯ
"ಹಗೆ "ಪದ ದ ವಿರುದ್ದ ರೂಪವಿದು
ಗೆಳೆಯ
ಮಿತ್ರ
ವೈರಿ
ಸೇನಾನಿ
