wayground logo

Free Printable Worksheets

NEW

Font size

S
M
L
XL
Worksheets

Kannada

Total questions: 12

Worksheet time: 6mins

Name
Class
Date
1.

ವ್ಯಾಘ್ರಗೀತೆ ಪಾಠವನ್ನು ಬರೆದವರು

a)

ಎ ಎನ್ ಮೂರ್ತಿರಾವ್

b)

ದೇವನೂರು ಮಹಾದೇವ

c)

ಜಯಪ್ಪಗೌಡ

d)

ಪು ತಿ ನರಸಿಂಹಾಚಾರ್

2.

ಘ್ರಾಣೇಂದ್ರಿಯ ಎಂದರೆ

a)

ಕಣ್ಣು

b)

ಮೂಗು

c)

ಕಿವಿ

d)

ನಾಲಿಗೆ

3.

ಜಾಣತನ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ

a)

ತದಿತಾಂತ ಭಾವನಾಮ

b)

ತದ್ದಿತಾಂತನಾಮ

c)

ತದ್ದಿತಾಂತ ಅವ್ಯಯ

d)

ಕೃದಂತ ಭಾವನಾಮ

4.

ಮನೆ ಮಂಚಮ್ಮನ ಕಥೆಯನ್ನು ಹೇಳಿದವರು ಯಾರು

a)

ಅಶೋಕ್ ಪೈ

b)

ದೇವನೂರು ಮಹಾದೇವ

c)

ಕವಿ ಸಿದ್ದಲಿಂಗಯ್ಯ

d)

ಎಲ್ ಬಸವರಾಜು

5.

ನೇಯ್ದವಸ್ತ್ರ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಕರ್ಮಧಾರಯ ಸಮಾಸ

b)

ತತ್ಪುರುಷ ಸಮಾಸ

c)

ಅಂಶಿ ಸಮಾಸ

d)

ಗಮಕ ಸಮಾಸ

6.

ವಚನಕಾರರಿಗೆ ಯಾವುದು ದೇವರಾಗಿತ್ತು

a)

ಇಷ್ಟಲಿಂಗ

b)

ಶಿವಲಿಂಗ

c)

ಅವರವರ ಪ್ರಜ್ಞೆ

d)

ಕಾಯಕವೇ ಕೈಲಾಸ

7.

ಪುತಿನ ಅವರ ಹುಟ್ಟೂರು

a)

ಶಿಕಾರಿಪುರ

b)

ಸವಣೂರು

c)

ದಾರದಹಳ್ಳಿ

d)

ಮೇಲುಕೋಟೆ

8.

ಲೋಕೈಕವೀರ ಈ ಪದವು ಯಾವ ಸಂಧಿಗೆ ಉದಾಹರಣೆ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ವಕಾರಾಗಮ ಸಂಧಿ

d)

ವೃದ್ಧಿ ಸಂಧಿ

9.

ವಡ್ಡಾರಾದನೆಯಲ್ಲಿ ಎಷ್ಟು ಕಥೆಗಳಿವೆ

a)

10

b)

17

c)

19

d)

20

10.

ಎಂತಹ ಹಣತೆಯನ್ನು ಹಚ್ಚಬೇಕು

a)

ಮಣ್ಣಿನ ಹಣತೆ

b)

ಪ್ರೀತಿಯ ಹಣತೆ

c)

ಮೋಹದ ಹಣತೆ

d)

ನೀತಿ ಹಣತೆ

11.

ಮರವೇರಿದ ಮರ್ಕಟನಂತೆ ಇದು ಯಾವ ಅಲಂಕಾರ

a)

ರೂಪಕಲಂಕಾರ

b)

ಉಪಮಾಲಂಕಾರ

c)

ದೀಪಕಾಲಂಕಾರ

d)

ಉತ್ಪ್ರೇಕ್ಷಾಲಂಕಾರ

12.

ಹಳಗನ್ನಡದ ಸಪ್ತಮಿ ವಿಭಕ್ತಿ ಪ್ರತ್ಯಯ

a)

ಅಲ್ಲಿ

b)

ಇಂದ

c)

ಗೆ

d)

ಒಳ್