wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. " ಅಟ್ಯಾಪಟ್ಯಾ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 15

Worksheet time: 8mins

Name
Class
Date
1.

ಆಟ್ಯಾ-ಪಾಟ್ಯಾದಲ್ಲಿ ಒಂದು ತಂಡದಲ್ಲಿ ಎಷ್ಟು ಆಟಗಾರ ಇರುತ್ತಾರೆ ?

a)

6 ಆಟಗಾರರು

b)

7 ಆಟಗಾರರು

c)

8 ಆಟಗಾರರು

d)

9 ಆಟಗಾರರು

2.

ಆಟ್ಯಾ-ಪಾಟ್ಯಾ ಆಟದ ಸಮಯ.

a)

7+5ವಿಶ್ರಾಂತಿ+7=19 ನಿಮಿಷ

b)

10+5ವಿಶ್ರಾಂತಿ+10=25 ನಿಮಿಷ

c)

15+5ವಿಶ್ರಾಂತಿ+15=35 ನಿಮಿಷ

d)

20+5ವಿಶ್ರಾಂತಿ+20=45 ನಿಮಿಷ

3.

ಆಟ ಪ್ರಾರಂಭವಾಗುವುದಕ್ಕಿಂತ ಮುಂಚೆ ಎಷ್ಟು ಜನ ಆಕ್ರಮಣಕಾರರು ಮುಂದಿನ ಅಡ್ಡ ಪಟ್ಟಿಯ ಮುಂದಿನ ಚೌಕದಲ್ಲಿ ಸೇರಬೇಕು.

a)

3 ಆಕ್ರಮಣಕಾರರು

b)

5 ಆಕ್ರಮಣಕಾರರು

c)

7 ಆಕ್ರಮಣಕಾರರು

d)

9 ಆಕ್ರಮಣಕಾರರು

4.

ಕಾವಲುಗಾರ ಆಟಗಾರನು ಆಕ್ರಮಣಕಾರರನ್ನು ಮುಟ್ಟುವಾಗ ಯಾವ ತಪ್ಪನ್ನು ಮಾಡುವಂತಿಲ್ಲ .

a)

ಔಟ್ ಮಾಡುವಾಗ ಕಾಲು ಮೇಲೆತ್ತುವ ಹಾಗಿಲ್ಲ

b)

ಸೀಮಾರೇಖೆ ಹೊರಗಿನ ನೆಲವನ್ನು ಮುಟ್ಟುವಹಾಗಿಲ್ಲ

c)

ಕಾಲನ್ನು ಹೊರಗೆ ಇಡುವ ಹಾಗಿಲ್ಲ

d)

ಮೇಲಿನ ಎಲ್ಲವೂ ಸರಿ

5.

ಆಟ್ಯಾ-ಪಾಟ್ಯಾ ಆಟ ನಡೆದಾಗ ಆಕ್ರಮಣಕಾರಿ ಆಟಗಾರ ಸೀಮಾ ರೇಖೆಯಿಂದ ಹೊರಗೆ ಹೋಗಿ ಫೌಲ್ ಆದಾಗ ನಿಯಮದ ಪ್ರಕಾರ ಏನಾಗುವುದು.

a)

ಅಂಪೈರ್ ನಿರ್ಣಯ ಔಟ್

b)

ಅಂಪೈರ್ ನಿರ್ಣಯ ನಾಟ್ಔಟ್

c)

ಥರ್ಡ್ ಅಂಪೈರ್ ನಿರ್ಣಯಕ್ಕೆ ಕಾಯಬೇಕು

d)

ಎಲ್ಲವೂ ತಪ್ಪು

6.

ಆಕ್ರಮಣಕಾರಿ ಆಟಗಾರ ಕೊನೆಯ ಪಟ್ಟಿಯನ್ನು ದಾಟಿದ ಮೇಲೆ ಏನೆಂದು ಜೋರಾಗಿ ಕೂಗಬೇಕು.

a)

ತೊಂಡ್

b)

ಮುಕ್ತಾಯ

c)

ಜಯಶ್ಯಾಲಿಯಂದು

d)

ಸಕ್ಕರೆ ಎಂದು ಕೂಗಬೇಕು

7.

ಆಟ್ಯಾ-ಪಾಟ್ಯಾ ಆಟದ ಮೈದಾನದ ಉದ್ದ ಮತ್ತು ಅಗಲ ಎಷ್ಟು.

a)

ಉದ್ದ 33.63 ಮೀಟರ್ ಅಗಲ 7.10.ಮೀಟರ್

b)

ಉದ್ದ 23.33 ಮೀಟರ್ ಅಗಲ 10.10.ಮೀಟರ್

c)

ಉದ್ದ 35.66 ಮೀಟರ್ ಅಗಲ 12.20.ಮೀಟರ್

d)

ಉದ್ದ 22.63 ಮೀಟರ್ ಅಗಲ 9.10.ಮೀಟರ್

8.

ಆಟ್ಯಾ ಪಾಟ್ಯಾ ಕ್ರೀಡೆಯ ತವರೂರು ಯಾವ ರಾಜ್ಯ.

a)

ಕರ್ನಾಟಕ

b)

ಆಂದ್ರ ಪ್ರದೇಶ

c)

ಮಹಾರಾಷ್ಟ್ರ

d)

ರಾಜಸ್ಥಾನ

9.

ಆಟ್ಯಾ ಪಾಟ್ಯಾ ಕ್ರೀಡೆಯ ಮತ್ತೊಂದು ಹೆಸರು.

a)

ರಾಯಲ್ ಗೇಮ್

b)

ಉಗ್ರಗಾಮಿ ಚೇಸ್

c)

ಫ್ರೀಡಂ ಗೇಮ್

d)

ಬೆಸ್ ಬಾಲ್ ಗೇಮ್

10.

ಆಟ್ಯಾ ಪಾಟ್ಯಾ ಕ್ರೀಡೆಯ ಫೆಡರೇಷನ್ ಆಫ್ ಇಂಡಿಯಾ ಯಾವಾಗ ರೂಪುಗೊಂಡಿತು.

a)

1999

b)

1975

c)

1950

d)

1982

11.

ಆಟ್ಯಾ ಪಾಟ್ಯಾ ಕ್ರೀಡೆಯ ಪ್ರಧಾನ ಕಚೇರಿ ಎಲ್ಲಿದೆ.

a)

ನಾಗ್ಪುರ್

b)

ಜೈಪುರ

c)

ಗಾಂಧಿನಗರ

d)

ಬೆಂಗಳೂರು

12.

ಆಟ್ಯಾ ಪಾಟ್ಯಾ ಕ್ರೀಡೆಯ ಮೊದಲ ದಕ್ಷಿಣ ಏಷ್ಯಾದ ಚಾಂಪಿಯನ್ ಶಿಪ್ ಯಾವಾಗ ಮತ್ತು ಯಾವ ದೇಶದಲ್ಲಿ ನಡೆಯಿತು.

a)

2016-ಚೀನಾ

b)

2013-ಭೂತಾನ್

c)

2002-ಭಾರತ

d)

2019- ಶ್ರೀಲಂಕಾ

13.

ಆಟ್ಯಾ ಪಾಟ್ಯಾ ಕ್ರೀಡೆಯ ದಕ್ಷಿಣ ಏಷ್ಯಾದ ಮೊದಲ ಚಾಂಪಿಯನ್ ಶಿಪ್ ಅನ್ನು ಯಾವ ದೇಶ ಗೆದ್ದುಕೊಂಡಿತ್ತು.

a)

ಬಾಂಗ್ಲಾದೇಶ

b)

ಚೀನಾ

c)

ಪಾಕಿಸ್ತಾನ

d)

ಭಾರತ

14.

ಆಟ್ಯಾ ಪಾಟ್ಯಾ ಕ್ರೀಡೆಯ ಮೊಟ್ಟ ಮೊದಲ ರೇಖಾಚಿತ್ರವನ್ನು(Diagram) ವಿನ್ಯಾಸಗೊಳಿಸಿದವರು ಯಾರು.

a)

ತಮಿಳುನಾಡು -ಚೆನ್ನೈ

b)

ಮಹಾರಾಷ್ಟ್ರ -ಮುಂಬೈ

c)

ಕರ್ನಾಟಕ -ಬೆಂಗಳೂರು

d)

ರಾಜಸ್ಥಾನ -ಜೈಪುರ

15.

ಆಟ್ಯಾ ಪಾಟ್ಯಾ ಕ್ರೀಡೆಯ ಮೈದಾನವು ಯಾವ ದಿಕ್ಕಿನಲ್ಲಿ ಇರಬೇಕು.

a)

ಪೂರ್ವಪಶ್ಚಿಮವಾಗಿ

b)

ದಕ್ಷಿಣೋತ್ತರವಾಗಿ

c)

ಯಾವ ದಿಕ್ಕಿನಲ್ಲಾದರು ಇರಬಹುದು

d)

A ಮತ್ತು B ಎರಡು ಸರಿ ಇವೆ