wayground logo

Free Printable Worksheets

NEW

Font size

S
M
L
XL
Worksheets

ಶಬರಿ

Total questions: 15

Worksheet time: 6mins

Name
Class
Date
1.

ಚೀರ ಪದದ ತದ್ಭವ ರೂಪ

a)

ದೃಷ್ಟಿ

b)

ಸೀರೆ

c)

ಮೊಗ

d)

ಕೊಡಲಿ

2.

ಸುರಭಿ ಈ ಪದದ ಅರ್ಥ

a)

ಕಾಮಧೇನು

b)

ದಾರಿ

c)

ಕಾಂತಿ

d)

ಸದ್ಧತೆ

3.

ಭೂಮಿಜಾತೆ ಯಾರು

a)

ಸುಮಿತ್ರೆ

b)

ಶಬರಿ

c)

ಸೀತೆ

d)

ಕೈಕೆ

4.

ಮತಂಗ ಋಷಿಯ ಶಾಪಕ್ಕೆ ಒಳಗಾದವರು

a)

ವಾಲಿ

b)

ಸುಗ್ರೀವ

c)

ಹನುಮಂತ

d)

ರಾವಣ

5.

ಶ್ರೀರಾಮನ ತಂದೆಯ ಹೆಸರು ಏನು

a)

ದೃತರಾಷ್ಟ್ರ

b)

ಪಾಂಡು

c)

ದ್ರೋಣ

d)

ದಶರಥ

6.

ಶಬರಿ ಗೀತ ನಾಟಕದ ಕರ್ತೃ

a)

ಕುವೆಂಪು

b)

ಬೇಂದ್ರೆ

c)

ಪುತಿನ

d)

ಗೋಕಾಕ್

7.

ಶಬರಿ ಪಾಠವು ಸಾಹಿತ್ಯದ ಈ ಪ್ರಕಾರಕೆ ಸೇರಿದೆ

a)

ಗೀತ ನಾಟಕ

b)

ಮಕ್ಕಳ ಸಾಹಿತ್ಯ

c)

ಪೌರಾಣಿಕ ನಾಟಕ

d)

ಪದ್ಯ ಪ್ರಕಾರ

8.

ಪುತಿನ ರವರ ಕಾಲ

a)

1900

b)

1031

c)

1947

d)

1905

9.

ಹಣ್ಣು ಹಂಪಲು ಪದವು ಇದಕ್ಕೆ ಉದಾಹರಣೆ

a)

ದ್ವಿರುಕ್ತಿ

b)

ಜೋಡುನುಡಿ

c)

ನುಡಿಗಟ್ಟು

d)

ಸಂಧಿಪದ

10.

ಶೋಕದುಲ್ಕೆ ಇಲ್ಲಿರುವ ಅಲಂಕಾರ

a)

ರೂಪಕ

b)

ಉಪಮಾ

c)

ಯಮಕ

d)

ಶ್ಲೇಷಾ

11.

ಕಡುವೆಳ್ಪು ಪದವು ಈ ಸಂಧಿಗೆ ಉದಾಹರಣೆ

a)

ಆದೇಶ

b)

ಲೋಪ

c)

ಆಗಮ

d)

ಗುಣ

12.

ಕೆಳಗಿನವುಗಳಲ್ಲಿ ಅನುನಾಸಿಕ ಸಂಧಿಗೆ ಉದಾಹರಣೆ

a)

ಏಕೈಕ

b)

ದಿಗಂತ

c)

ಶರಚ್ಚಂದ್ರ

d)

ಉನ್ಮಾದ

13.

ತಾಳಿದವನು ...............

a)

ಮಾರ್ಗ

b)

ದೊಣ್ಣಗೆ ನಿಮಿಷ

c)

ಬಾಯಿ ಮೊಸರು

d)

ಬಾಳಿಯಾನು

14.

ಮನ ಒಪ್ಪಿದರೂ ಎದೆಯೊಪ್ಪದಲಾ! ಎಂದವರು

a)

ಶಬರಿ

b)

ಲಕ್ಷ್ಮಣ

c)

ರಾಮ

d)

ದನು

15.

ರೇವು ಈ ಪದದ ಅರ್ಥ

a)

ಚಂದ್ರ

b)

ಬಂದರು

c)

ಸಿಹಿ

d)

ಕಾಡು