NEW
Font size
S
M
L
XL
Worksheetsಕನ್ನಡ ಸಾಹಿತ್ಯ
Total questions: 6
Worksheet time: 3mins
Name
Class
Date
1.
1. ಮೊದಲ ಕನ್ನಡ - ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?
a)
ವೆಂಕಟ ಸುಬ್ಬಯ್ಯ
b)
ಫರ್ಡಿನಾಂಡ್ ಕೆಟೆಲ್
c)
ವೆಂಕಟ ಶಾಸ್ತ್ರೀ
d)
ಫ್ರೆಡ್ರಿಕ್ ಜೇಮ್ಸ್
2.
2.ಆದ್ಯ ವಚನಕಾರರು ಎಂದು ಯಾರನ್ನು ಕರೆಯುತ್ತಾರೆ ?
a)
ಅಲ್ಲಮಪ್ರಭು
b)
ಅಂಬಿಗರ ಚೌಡಯ್ಯ
c)
ಬಸವಣ್ಣ
d)
ಜೇಡರದಾಸಿಮಯ್ಯ
3.
3. ಭಾರತ ಸರ್ಕಾರ ಹೊರತಂದ ಸ್ಟ್ಯಾಂಪ್ ಮೇಲೆ ಮೊದಲ ಬಾರಿಗೆ ಚಿತ್ರಿಸಲ್ಪಟ್ಟ ಕನ್ನಡ ಕವಿಯ ಹೆಸರೇನು ?
a)
ಜಿ ಎಸ್ ಶಿವರುದ್ರಪ್ಪ
b)
ಕುವೆಂಪು
c)
ಡಿ ವಿ ಗುಂಡಪ್ಪ
d)
ದ ರಾ ಬೇಂದ್ರೆ
4.
4. ಕನ್ನಡ ಸಾಹಿತ್ಯದಲ್ಲಿ ಯಾವ ಮೂರು ಕವಿಗಳನ್ನು ರತ್ನತ್ರಯರು ಎಂದು ಕರೆಯುತ್ತಾರೆ ?
a)
ಪಂಪ ರನ್ನ ಪೊನ್ನ
b)
ರನ್ನ ಜನ್ನ ಪೊನ್ನ
c)
ಪಂಪ ಜನ್ನ ರನ್ನ
d)
ಪಂಪ ಪೊನ್ನ ಜನ್ನ
5.
5.ತಾಯಿಯ ಮೇಲಿನ ಪ್ರೀತಿಗಾಗಿ ಕಾವ್ಯನಾಮ ಇರಿಸಿಕೊಂಡ ಕವಿ ಯಾರು ?
a)
ಕುವೆಂಪು
b)
ಗಿರೀಶ್ ಕಾರ್ನಾಡ್
c)
ದ ರಾ ಬೇಂದ್ರೆ
d)
ಶಿವರಾಮ ಕಾರಂತ
6.
6.‘ ಉಭಯ ಚಕ್ರವರ್ತಿ ’ ಎಂಬ ಬಿರುದು ಪಡೆದಿರುವ ಕವಿ ಯಾರು ?
a)
ಪಂಪ
b)
ಪೊನ್ನ
c)
ಜನ್ನ
d)
ರನ್ನ
Reset
