wayground logo

Free Printable Worksheets

NEW

Font size

S
M
L
XL
Worksheets

ತುತ್ತೂರಿ class test

Total questions: 10

Worksheet time: 5mins

Name
Class
Date
1.

ಕಸ್ತೂರಿ ಏನನ್ನು ಕೊಂಡನು?

a)

ಚಿನ್ನ

b)

ತುತ್ತೂರಿ

c)

ಗೊಂಬೆ

2.

ಕಸ್ತೂರಿ ಎಲ್ಲಿ ತುತ್ತೂರಿಯನ್ನು ಊದಿದನು?

a)

ಕೊಳದ ಬಳಿ

b)

ಮನೆಯ

c)

ಶಾಲೆಯ

3.

ಈ ಪಕ್ಷಿಯ ಹೆಸರೇನು?

a)

ಕಾಗೆ

b)

ಗುಬ್ಬಿ

c)

ಕೋಳಿ

4.

ಕಸ್ತೂರಿಯು ತುತ್ತೂರಿಯನ್ನು ಯಾವಾಗ ಊದಿದನು?

a)

ಬೆಳಗ್ಗೆ

b)

ಸಂಜೆಯಲಿ

c)

ಮಧ್ಯಾಹ್ನ

5.

ಈ ಚಿತ್ರದಲ್ಲಿ ಹುಡುಗ ಕೈಯಲ್ಲಿ ಇರುವ ವಸ್ತುವಿನ ಹೆಸರು?

a)

ತಬಲ

b)

ತಂಬೂರ

c)

ತುತ್ತೂರಿ

6.

ಜಂಬದ ಕೋಳಿ ಯಾರು?

a)

ಕಸ್ತೂರಿ

b)

ರಾಜು

c)

ರಾಮ

7.

ತುತ್ತೂರಿ ಏನಾಯಿತು?

a)

ಸಿಕ್ಕಿತು

b)

ಹಾಳಾಯ್ತು

c)

ಬೋಳಾಯ್ತು

8.

ಪಾಲು + ಆಯಿತು ಸೇರಿಸಿ ಬರೆದಾಗ?

a)

ಹಾಳಾಯ್ತು

b)

ಪಾಲಾಯ್ತು

c)

ಬೋಳಯ್ತು

9.

ನೋಡಲು ಬೇಕು ಕಣ್ಣು ತಿನ್ನಲು ಬೇಕು……………

a)

ನೀರು

b)

ಗಾಳಿ

c)

ಹಣ್ಣು

10.

“ಬೀದಿಯಲಿ” ಪದದ ಪ್ರಾಸ ಪದ ಯಾವುದದು?

a)

ನೋಡಿದನು

b)

ರೀತಿಯಲಿ

c)

ಮಾಡಿದನು