wayground logo

Free Printable Worksheets

NEW

Font size

S
M
L
XL
Worksheets

ಕನ್ನಡಿಗರ ತಾಯಿ

Total questions: 15

Worksheet time: 8mins

Name
Class
Date
1.

ಎಂ, ಗೋವಿಂದ ಪೈ ಜನಿಸಿದ ಜಿಲ್ಲೆ

a)

ಕಾರ್ಕಳ

b)

ಕಾಸರಗೋಡು

c)

ಕಡೂರು

d)

ಕೊಡಗು

2.

ನಮ್ಮನ್ನು ಅಳುವವಳು

a)

ನಮ್ಮ ತಾಯಿ

b)

ಕನ್ನಡ ತಾಯಿ

c)

ಭಾರತ ಮಾತೆ

d)

ವಿಶ್ವಮಾತೆ

3.

ಪತ್ರೆ ಪುಷ್ಪಾ ಗಳನ್ನು ನೀಡುವುದು

a)

ತರು

b)

ಮರ

c)

ಲತೆ

d)

ವನಿತೆ

4.

ನಗಾಳಿ ಎಂದರೆ ಹೀಗೆ ಅರ್ಥ

a)

ಗಾಳಿ

b)

ಗಯ್ಯಾಳಿ

c)

ಪರ್ವತ

d)

ಶಿಖರ

5.

ಜೇನು ಸುರಿವ ಹಾಲು ಹರಿವ ಸ್ವರ್ಗ ಇದು

a)

ನರಲೋಕ

b)

ಪಾತಾಳಲೋಕ

c)

ಕನ್ನಡನಾಡು

d)

ಹೊರನಾಡು

6.

ಕನ್ನಡತಾಯಿಯ ಬಸಿರ ಹೊನ್ನಗನಿ

a)

ಕೊಂಡಕುಂದವರ್ಯ

b)

ಮದ್ವಾಚಾರ್ಯರು

c)

ವಿದ್ಯಾರಣ್ಯರು

d)

ಬಸವಣ್ಣ

7.

ಗೋಲ್ಗಥ ಎಂಬುದು

a)

ಖಂಡಕಾವ್ಯ

b)

ಕಾದಂಬರಿ

c)

ಕವಿತೆ

d)

ಕಥೆ

8.

ಜೈನರ ಪೂಜ್ಯ ಪಾದರು ಇವರು

a)

ವಿದ್ಯಾರಣ್ಯರು

b)

ಬಸವಣ್ಣನವರು

c)

ಕೊಂಡಕುಂದವರ್ಯಾರು

d)

ಮಧ್ವಾಚಾರ್ಯರು

9.

ಕನ್ನಡ ಎಂಬುದು

a)

ಕಸ್ತೂರಿ

b)

ಗಂಧ

c)

ಹಣ್ಣು

d)

ಹೂವು

10.

ಕನ್ನಡ ಹಾಡನ್ನು ಇದರಲ್ಲಿ ಉಕ್ಕಿಸಬೇಕು

a)

ಹೊಸ ತಬಲಾ ದಲ್ಲಿ

b)

ಹೊಸ ಕಿನ್ನರಿಯಲ್ಲಿ

c)

ಹೊಸ ಗಾಯನದಲ್ಲಿ

d)

ಹೊಸ ಕೀರ್ತನ ದಲ್ಲಿ

11.

ಅವರ್ಗೀಯ ವ್ಯಂಜನ ಅಕ್ಷರಗಳ ಸಂಖ್ಯೆ

a)

9

b)

5

c)

49

d)

25

12.

ಸ್ವತಂತ್ರವಾಗಿಉಚ್ಚರಿಸಬಹುದಾದ ಅಕ್ಷರಗಳನ್ನು ಹೀಗೆನ್ನುತ್ತಾರೆ

a)

ವ್ಯಂಜನಗಳು

b)

ಸ್ವರಗಳು

c)

ಯೋಗವಾಹಗಳು

d)

ಅನುನಾಸಿಕಗಳು

13.

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಹೀಗೆನ್ನುತ್ತಾರೆ

a)

ಹೃಸ್ವಶ್ವರ

b)

ಧೀರ್ಘ ಸ್ವರ

c)

ಮಹಾಪ್ರಾಣ

d)

ಅಲ್ಪಪ್ರಾಣ

14.

ಉರಗ ಎಂದರೆ ಅರ್ಥ

a)

ಉದ್ದ

b)

ಗಿಡ್ಡ

c)

ಹಾವು

d)

ಮುಂಗುಸಿ

15.

ಬೇಲನಾಡು ಎಂದರೆ

a)

ಬೆಲ್ಲದ ನಾಡು

b)

ಬೇಡದ ನಾಡು

c)

ಬೇಲೂರು

d)

ಹಳೇಬೀಡು