NEW
Font size
WorksheetsLes. No.1 Yudda
Total questions: 10
Worksheet time: 5mins
ಯುದ್ಧ ಪಾಠದ ಲೇಖಕರು ಇವರು
ತಿ.ನಂ.ಶ್ರೀ
ಕುವೆಂಪು
ಸಾ ರಾ ಅಬೂಬಕ್ಕರ್
ದೇವನೂರ ಮಹಾದೇವ
ಯುದ್ಧ ಪಾಠವನ್ನು ಈ ಕೃತಿಯಿಂದ ಆರಿಸಿಕೊಂಡಿದೆ
ಚಪ್ಪಲಿಗಳು
ಪಯಣ
ಕದನ ವಿರಾಮ
ಸುಳಿಯಲ್ಲಿ ಸಿಕ್ಕವರು
ರಾಹಿಲನು ಯಾರು
ಸೈನಿಕ
ಪೈಲಟ್
ಶಿಕ್ಷಕ
ವೈದ್ಯ/ ಡಾಕ್ಟರ್
ತುರ್ತು ಪರಿಸ್ಥಿತಿಗೆ ಬೇಕಾದ ಚಿಕಿತ್ಸಾ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದವರು
ಪೈಲಟ್
ರಾಹಿಲ್
ಮಹಿಳೆ
ಹೆಂಗಸು
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಬಳಸುವ ನಿಯಮ ಇದು
ಗೆರಿಲ್ಲಾ ಯುದ್ಧ
ಶಬ್ದವೇದಿ
ವೈಟ ಔಟ್
ಬ್ಲಾಕ್ ಔಟ್
ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ? ಎಂದವರು
ರಾಹಿಲ್
ಪೈಲಟ್
ಡಾಕ್ಟರ್
ಮುದುಕಿ
"ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" ಎಂದು ಹೇಳಿದವರು
ಮುದುಕಿ
ಪೈಲಟ್
ರಾಹಿಲ್
ಸೈನಿಕ
ಸಾರಾ ಅಬೂಬಕ್ಕರ್ ಅವರ ಜನನವಾಗಿದ್ದು
30 ಜೂನ್ 1936
30 ಅಗಸ್ಟ 1952
30 ಜುಲೈ 1940
25 ಜೂನ್ 1925
ಸಾರಾ ಅಬೂಬಕ್ಕರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ನೀಡಿದೆ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಮಯೂರ ಪ್ರಶಸ್ತಿ
ಅಕ್ಕಮಹಾದೇವಿ ಪ್ರಶಸ್ತಿ
ರಾಹಿಲನ ದೇಹದಲ್ಲಿ ಇದು ಸಂಚಾರವಾದಂತಾಯಿತು
ಶಕ್ತಿ
ಹೊಸರಕ್ತ
ವಿದ್ಯುತ್
ಮಿಂಚು
