Wayground logo

Free Printable Worksheets

Font size

S
M
L
XL
Worksheets

BGHS 1

Total questions: 13

Worksheet time: 7mins

Name
Class
Date
1.
ಈ ಕೆಳಗಿನವುಗಳಲ್ಲಿ ಪರಿಮಾಣವಾಚಕ ಪದ ಯಾವುದು?
a)
ತೆಂಕಣ
b)
ಮೂವರು
c)
ಇನಿತು
d)
ಹೊಸದು
2.
" ರಾಹಿಲ್ ನ ಮನೆಯಂಗಳದಲ್ಲಿ ಕೆಂದಾವರೆ ಅರಳಿದೆ" ಈ ವಾಕ್ಯದಲ್ಲಿರುವ ಗುಣವಾಚಕ ಪದ ಯಾವುದು?
a)
ರಾಹಿಲ್
b)
ಕೆಂದಾವರೆ
c)
ಮನೆಯಂಗಳ
d)
ಅರಳಿದೆ
3.
ಯುದ್ಧ, ಶಸ್ತ್ರಾಸ್ತ್ರ, ಶತ್ರು, ಸಂಕಷ್ಟ - ಈ ಪದಗಳಲ್ಲಿ ಸಜಾತಿ ಒತ್ತಕ್ಷರ ಇರುವ ಪದ ಯಾವುದು?
a)
ಶಸ್ತ್ರಾಸ್ತ್ರ
b)
ಸಂಕಷ್ಟ
c)
ಶತ್ರು
d)
ಯುದ್ಧ
4.
ವ್ಯಂಜನಗಳಿಗೆ ಸ್ವರ ಸೇರಿ ಆಗುವ ಅಕ್ಷರವನ್ನು ಏನೆಂದು ಕರೆಯುವರು?
a)
ಗುಣಿತಾಕ್ಷರ
b)
ಒತ್ತಕ್ಷರ
c)
ಸಂಧ್ಯಕ್ಷರ
d)
ಅನುನಾಸಿಕಗಳು
5.
ಹಿರಿಮೆ' ಪದದ ನಾಮವಾಚಕ ಯಾವುದು?
a)
ದಿಗ್ವಾಚಕ
b)
ಭಾವನಾಮ
c)
ವಸ್ತುವಾಚಕ
d)
ಸರ್ವನಾಮ
6.
"ಗೌರಿ ತುಂಬಾ ಜಾಣ ಹುಡುಗಿ" ಈ ವಾಕ್ಯದಲ್ಲಿರುವ ಗುಣವಾಚಕ ಪದ ಯಾವುದು?
a)
ತುಂಬಾ
b)
ಹುಡುಗಿ
c)
ಜಾಣ
d)
ಗೌರಿ
7.
ಈ ಕೆಳಗಿನವುಗಳಲ್ಲಿ ಪ್ರಥಮ ಪುರುಷವಾಚಕ ಸರ್ವನಾಮ ಪದ ಯಾವುದು?
a)
ಅವರ್
b)
ನಾನು
c)
ನೀನು
d)
ಯಾವನು
8.
ಮೇದಿನಿಯಂ' ಪದದಲ್ಲಿರುವ ಧ್ವನಿಗಳ ಸಂಖ್ಯೆ ಎಷ್ಟು
a)
9
b)
4
c)
10
d)
8
9.
"ಪ್ರೀತಿಯ ಹಣತೆಯ ಹಚ್ಚೋಣ" ಈ ವಾಕ್ಯದಲ್ಲಿರುವ ಅನುನಾಸಿಕ ಅಕ್ಷರದ ವರ್ಗ ಯಾವುದು?
a)
ಕ ವರ್ಗ
b)
ಚ ವರ್ಗ
c)
ಟ ವರ್ಗ
d)
ತ ವರ್ಗ
10.
ಕನ್ನಡ ವರ್ಣಮಾಲೆಯ 'ಕ್ಲೀಬವರ್ಣ' ಯಾವುವು?
a)
ಐಔ
b)
ಉಊ
c)
ಅಆ
d)
ಅಂಅಃ
11.
ಪ್ರಕೃತಿ ಹಾಗೂ ಪ್ರತ್ಯೆಯ ಗಳಿಂದ ಕೂಡಿದ ಶಬ್ದ ರೂಪವೇ
a)
ವಾಕ್ಯ
b)
ಪದ
c)
ಸಂಧಿ
d)
ಅವ್ಯಯ
12.
ಕುಂಬಾರ ಮಾಡಿದ ಮಡಕೆ ತುಂಬಾ ಸುಂದರವಾಗಿದೆ ಈ ವಾಕ್ಯದಲ್ಲಿರುವ ಅನ್ವರ್ಥನಾಮ ಪದ
a)
ಮಡಕೆ
b)
ತುಂಬಾ
c)
ಸುಂದರ
d)
ಕುಂಬಾರ
13.
ಜಿಎಸ್ ಶಿವರುದ್ರಪ್ಪ ಇವರ ಸಾಹಿತ್ಯ ಸಾಧನೆಗೆ ಹಲವು ಪ್ರಶಸ್ತಿಗಳು ದೊರಕಿವೆ ಈ ವಾಕ್ಯದಲ್ಲಿರುವ ಪರಿಮಾಣವಾಚಕ ಪದ
a)
ಸಾಹಿತ್ಯ
b)
ಸಾಧನೆ
c)
ಹಲವು
d)
ಪ್ರಶಸ್ತಿ