Worksheetsಪ್ರ.ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ.
Total questions: 11
Worksheet time: 6mins
1. ಪಂಚಮೀ ವಿಭಕ್ತಿಯ ಕಾರಕಾರ್ಥ ------------ ಆಗಿದೆ.
1. ಸಂಪ್ರದಾನ
2. ಅಪಾದಾನ
3. ಕರ್ಮಾರ್ಥ
4. ಕರಣಾರ್ಥ
2. ಅತ್ತಣಿಂ, ಅ ತ್ತಣಿಂದಂ, ಅತ್ತಣಿಂದೆ ಎಂಬವು -----------
1. ಪಂಚಮೀ ವಿಭಕ್ತಿಯ ಹಳಗನ್ನಡ ವಿಭಕ್ತಿ ಪ್ರತ್ಯಯಗಳು.
2. ಪಂಚಮೀ ವಿಭಕ್ತಿಯ ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು.
3. ಚತುರ್ಥೀ ವಿಭಕ್ತಿಯ ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು.
4. ಚತುರ್ಥೀ ವಿಭಕ್ತಿಯ ಹಳಗನ್ನಡ ವಿಭಕ್ತಿ ಪ್ರತ್ಯಯಗಳು.
3. ಪಂಚಮೀ ವಿಭಕ್ತಿಯ ಹೊಸಗನ್ನಡ ವಿಭಕ್ತಿ ಪ್ರತ್ಯಯ ----------
1. ಅಲ್ಲಿ
2. ಅ
3. ದೆಸೆಯಿಂದ
4. ಅನ್ನು
4. ಷಷ್ಠೀ ವಿಭಕ್ತಿಯಲ್ಲಿ ಹಳಗನ್ನಡ ಮತ್ತು ಹೊಸಗನ್ನಡ ವಿಭಕ್ತಿ ಪ್ರತ್ಯಯ ------- ಆಗಿದ್ದು, ಒಂದೇ ಆಗಿರುತ್ತದೆ.
1. ಅನ್ನು
2. ಅಲ್ಲಿ
3. ಇಂದ
4. ಅ
5. ಸಂಬಂಧ - ಇದು --------- ವಿಭಕ್ತಿಯ ಕಾರಕಾರ್ಥವಾಗಿದೆ.
1. ಷಷ್ಠೀ
2. ಸಪ್ತಮೀ
3. ಪಂಚಮೀ
4. ದ್ವಿತೀಯಾ
5. ಸಂಬಂಧ - ಇದು --------- ವಿಭಕ್ತಿಯ ಕಾರಕಾರ್ಥವಾಗಿದೆ.
1. ಷಷ್ಠೀ
2. ಸಪ್ತಮೀ
3. ಪಂಚಮೀ
4. ದ್ವಿತೀಯಾ
6. ಸಪ್ತಮೀ ವಿಭಕ್ತಿಯ ಕಾರಕಾರ್ಥ --------- ಆಗಿದೆ.
1. ಸಂಬಂಧ
2. ಅಧಿಕರಣ
3. ಸಂಪ್ರದಾನ
4. ಅಪಾದಾನ
7. ಅಲ್ಲಿ- ಎಂಬುದು ------ ವಿಭಕ್ತಿಯ ಹೊಸಗನ್ನಡ ವಿಭಕ್ತಿ ಪ್ರತ್ಯಯವಾಗಿದೆ.
1.ಚತುರ್ಥೀ
2. ಸಪ್ತಮೀ
3. ಪಂಚಮೀ
ಷಷ್ಠೀ
8. ಸಪ್ತಮೀ ವಿಭಕ್ತಿಯ ಹಳಗನ್ನಡ ವಿಭಕ್ತಿ ಪ್ರತ್ಯಯ --------
1. ಅ
2. ಅಲ್ಲಿ
3. ಒಳ್, ಒಳು
4. ಇಂದ
9. " ರಾಮನು ಮರವನ್ನು ಏರಿದನು" - ಈ ವಾಕ್ಯದಲ್ಲಿ ' ರಾಮ' ನಾಮಪ್ರಕೃತಿಗೆ ಸೇರಿರುವ ಪ್ರಥಮಾ ವಿಭಕ್ತಿಯ ವಿಭಕ್ತಿ ಪ್ರತ್ಯಯ ---------
1. ಉ
2. ಅನು
3. ಮನು
4. ನು
10. " ಅವನು ಮನೆಯನ್ನು ಸೇರಿದನು." ಈ ವಾಕ್ಯದಲ್ಲಿ 'ಮನೆ' ಪದಕ್ಕೆ ಸೇರಿರುವ 'ಅನ್ನು' ಎಂಬುದು -------- ವಿಭಕ್ತಿಯ ವಿಭಕ್ತಿ ಪ್ರತ್ಯಯವಾಗಿದೆ.
1. ದ್ವಿತೀಯಾ
2. ತೃತೀಯಾ
3. ಚತುರ್ಥೀ
4. ಪಂಚಮೀ
