wayground logo

Free Printable Worksheets

NEW

Font size

S
M
L
XL
Worksheets

shabari

Total questions: 10

Worksheet time: 5mins

Name
Class
Date
1.

ಶಬರಿ- ಈ ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ಪ್ರವಾಸ ಕಥನ

b)

ಪ್ರಬಂಧ

c)

ಸಣ್ಣಕತೆ

d)

ಗೀತ ನಾಟಕ

2.

ದ್ರಶ್ಯ, ಅಭಿನಯ, ಸಂಭಾಷಣೆ, ಸಂಗೀತಗಳಿಂದ ಕೂಡಿದ ಕಲೆಯನ್ನು ಹೀಗೆನ್ನುವರು

a)

ನ್ರತ್ಯ

b)

ಕಾವ್ಯ

c)

ಗೀತನಾಟಕ

d)

ಕಾದಂಬರಿ

3.

ಪು.ತಿ.ನ- ಇವರ ಪೂರ್ಣ ಹೆಸರು

a)

ಪು. ತಿರುಪತಿ ನರಸಿಂಹ ಆಚಾರ್

b)

ಪುಲಿಗೆರೆ ತಿರುನಾರಾಯಣ ನರಸಿಂಹಾಚಾರ್

c)

ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್

d)

ಪುರೋಹಿತ ನರಸಿಂಹಾಚಾರ್

4.

ಇವುಗಳಲ್ಲಿ ಪು.ತಿ.ನರವರು ಬರೆದ ಕ್ರತಿ

a)

ಕಿಸಾಗೊತಮಿ

b)

ಗೋಕುಲ ನಿರ್ಗಮನ

c)

ಬಾಲಗೋಪಾಲ

d)

ಸಮುದ್ರಗೀತೆಗಳು

5.

ಕಬಂಧ ಎಂಬ ರಾಕ್ಷಸನ ಇತರ ನಾಮಗಳು

a)

ದನು, ವಿಶ್ವಾವಸು,

b)

ಮನು. ಮರೀಚ

c)

ವಿಶ್ವಜೀತ್, ವಿಶ್ವಾಮಿತ್ರ

d)

ಸುಬಾಹು, ವೀರಬಾಹು

6.

ಮತಂಗ ಮಹರ್ಷಿಗಳು ಈ ಪರ್ವತದ ಬಳಿ ತಪಸ್ಸನ್ನು ಮಾಡಿಕೊಂಡಿದ್ದರು

a)

ಅರಾವಳಿ

b)

ಹಿಮಾಯಯ

c)

ಋಷ್ಯಮೂಖ

d)

ಹಿಮಗಿರಿ

7.

ಭೂಮಿಜಾತೆ, ಆತ್ಮ ಕಾಮಕಲ್ಪಲತೆ ಎಂದು ರಾಮನು ಯಾರನ್ನು ಕುರಿತು ಹೇಳಿದ್ದು.

a)

ಶಬರಿ

b)

ಜಾನಕಿ

c)

ಕೌಸಲ್ಯ

d)

ಸುಮಿತ್ರೆ

8.

ಶಬರಿಯು ರಾಮನ ಸ್ವಾಗತಕ್ಕಾಗಿ ಸಂಗ್ರಹಿಸಿದ್ದು

a)

ಮ್ರಷ್ಟಾನ್ನ ಭೋಜನ, ಹೂಹಣ್ಣು

b)

ಆಭರಣಗಳು

c)

ಹೂ,ಹಣ್ಣು, ಮಧುಪರ್ಕ

d)

ತಳಿರುಗಳು

9.

ಶಬರಿ ರಾಮನಿಂದ ಬಯಸಿದ್ದು

a)

ಪ್ರೀತಿ

b)

ವಾತ್ಸಲ್ಯ

c)

ಸಂಪತ್ತು

d)

ಮುಕ್ತಿ

10.

"ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ"_ ಈ ವಾಕ್ಯದಲ್ಲಿರುವ ಸ್ವಾರಸ್ಯ

a)

ರಾಮನ ಬಗೆಗೆ ಲಕ್ಷ್ಮಣನ ಪ್ರೀತಿ

b)

ರಾಮನ ಬಗೆಗೆ ಶಬರಿಯ ಪ್ರೀತಿ

c)

ಲಕ್ಷ್ಮಣನ ಪ್ರೀತಿಗೆ ನಾಚಿದನು ರಾಮ

d)

ರಾಮನ ಬಗೆಗೆ ಶಬರಿಯ ದ್ವೇಷ