NEW
Font size
WorksheetsShabari
Total questions: 15
Worksheet time: 5mins
1.ಶಬರಿ ಇವರ ಮಗಳು
ಶಬರನ ಮಗಳು
ಶ್ರಾವಕನ ಮಗಳು
ಶಾಸ್ತ್ರೀಯ ಮಗಳು
ಶಕರನ ಮಗಳು
೨. ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರವನ್ನು ಹೀಗೆಂದು ಕರೆಯುತ್ತಾರೆ.
ಗುಡಿಸಲು
ಜೋಪಡಿ
ಪರ್ಣಶಾಲೆ
ಅಶ್ರಮ
೩. ಚಿತ್ರಕೂಟವು ಉತ್ತರ ಭಾರತದ ಈ ನದಿಯ ಪಕ್ಕದಲ್ಲಿದೆ.
ಸಿಂಧೂ
ಯಮುನಾ
ಬ್ರಹ್ಮಪುತ್ರ
ಪಯೋಷ್ಣಿ
೪. ದನುವಿನ ಹಿಂದಿನ ಜನ್ಮದ ರೂಪ
ಪ್ರಾಣಿ
ಪಕ್ಷಿ
ಗಂಧರ್ವ
ಸುರ
೫. ಇದು ನಾ. ಕಸ್ತೂರಿ ಸಂಪಾದಿಸಿರುವ ಕೃತಿ.
ಏಕಾಂಗ ನಾಟಕ
ಟೊಳ್ಳುಗಟ್ಟಿ ನಾಟಕ
ಸಮುದ್ರಮಂಥನ
ಯಮನಸೋಲು
೬.ತವಸಿ ಪದದ ತತ್ಸಮ ರೂಪ
ತಾಪಸಿ
ತಪಸಿ
ತಪಸ್ವಿ
ತಪಸ್ವಿನಿ
೭. ಅರ್ತಿ ಪದದ ಅರ್ಥ
ಪರಿಚಯ
ಪಾತ್ರ
ಪ್ರತಿಭೆ
ಪ್ರೀತಿ
೮.ಇದು ಆಕಾಶದಿಂದ ಭೂಮಿಗೆ ಬೀಳುವ ತೇಜಪುಂಜವಾದ ಆಕಾಶಕಾಯವಾಗಿದೆ.
ತಾರೆ
ಗ್ರಹ
ಧೂಮಕೇತು
ಉಲ್ಕೆ
೯. ಶಬರಿ ತನ್ನ ಬಾಳಿನ ಹಂಬಲ ತೀರಿದ ನಂತರ ರಾಮನಲ್ಲಿ ಇದನ್ನು ಬೇಡುತ್ತಾಳೆ.
ಕಾಣಿಕೆ
ಮುಕ್ತಿ
ಯೌವ್ವನ
ತಂದೆ
೧೦.ನಾಟಕದ ಪ್ರಕಾರಗಳಲ್ಲಿ ಇದು ಒಂದು ಪ್ರಕಾರವಾಗಿದೆ.
ಜನಪದ
ಲಾವಣಿ
ಗೀತನಾಟಕ
ಹಾಸ್ಯ
೧೧. ಕೊಳೆತ ಹಣ್ಣುಗಳು ಇವರಿಗೆ ಆಸರೆಯಾದವು.
ಹುಳುಗಳಿಗೆ
ಪ್ರಾಣಿಗಳಿಗೆ
ಗಿಡಗಳಿಗೆ
ಮಾನವರಿಗೆ
೧೨. ಲಕ್ಷ್ಮಣನಿಗೆ ಇರುವ ಮತ್ತೊಂದು ಹೆಸರು.
ಸಾಮಿತ್ರ
ಸೌಮಿತೆ
ಸೌಮಿತ್ರೆ
ಸುಮಿತ್ರೆ
೧೩. ವಾಲಿಯು ಈ ರಾಕ್ಷಸನನ್ನು ಕೊಂದನು.
ದುಂದುಭಿ
ಕಬಂಧ
ಕಂಸ
ರಾವಣ
೧೪. ಪು.ತಿ.ನ ರವರು ಹುಟ್ಟಿದ ಸ್ಥಳ.
ಮೈಸೂರು
ಮೇಲುಕೋಟೆ
ಮಡಿಕೇರಿ
ಮಾಲೂರು
೧೫. ಮತಂಗರು ಈ ಪರ್ವತದ ಬಳಿ ತಪಸ್ಸು ಮಾಡಿದರು.
ಹಿಮಾಲಯ
ಋಷ್ಯಮೂಕ
ಸಹ್ಯಾದ್ರಿ
ಮುಳ್ಯಯನಗಿರಿ
