NEW
Font size
Worksheetsಸುತ್ತು-೫ ಕವಿ ಕೃತಿ ಪರಿಚಯ
Total questions: 10
Worksheet time: 5mins
30 ಜೂನ್ 1936 ರಲ್ಲಿ ಜನಿಸಿದ ಕವಿ...
ವಿಕೃ ಗೋಕಾಕ್
ಸಾರಾ ಅಬೂಬಕ್ಕರ್
ಪುತಿನ
ದರಾ ಬೇಂದ್ರೆ
ಪುತಿನರವರ ಜನನ ಸ್ಥಳ ಮತ್ತು ಕಾಲ..
1905 ಮೇಲುಕೋಟೆ
1936 ಹಾಸನ
1926 ಧಾರವಾಡ
1909 ಸವಣೂರು
ಗುಂಪಿಗೆ ಸೇರದ ಪದ...
ಪಯಣ
ಉಗಮ
ಆಗಮ
ಇಜ್ಜೋಡು
ಇವುಗಳಲ್ಲಿ ಸಾರಾ ಅಬೂಬಕ್ಕರ್ ರವರ ಕೃತಿ ಇಲ್ಲದ್ದನ್ನು ಹೆಸರಿಸಿ...
ಖೆಡ್ಡಾ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಚಂದ್ರಗಿರಿಯ ತೀರದಲ್ಲಿ
ನಾಲ್ಕುತತಿ
ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿಗಳು..
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನೃಪತಂಗ ಪ್ರಶಸ್ತಿ
ಕಾಳಿದಾಸ ಪ್ರಶಸ್ತಿ
ಗುಂಪಿಗೆ ಸೇರಿದೆ ಇರುವುದನ್ನು ಆರಿಸಿ...
ಗರಿ
ಕೃಷ್ಣಕುಮಾರಿ
ಉಯ್ಯಾಲೆ
ಕೊಳಲು
ನಾಡೋಜ ಪ್ರಶಸ್ತಿಯನ್ನು ನೀಡುವ ವಿಶ್ವವಿದ್ಯಾಲಯ..
ಮಾನಸಗಂಗೋತ್ರಿ ಮೈಸೂರು
ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಕನ್ನಡ ವಿಶ್ವವಿದ್ಯಾಲಯ ಹಂಪಿ
ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ...
ನಾಲ್ಕುತತಿ
ಕೊಳಲು
ಎದೆ ತುಂಬಿ ಹಾಡಿದೆನು
ಚೆಲವು ಒಲವು
ಹಲಗಲಿಯ 4 ಪ್ರಮುಖರು...
ರಾಮ ಭೀಮ ಹನುಮ ಬಸವ
ರಾಮ ಭೀಮ ಜಡಗ ಕರಣ
ಭೀಮ ರಾಮ ಹನುಮ ಜಡಗ
ಜಡಗ ಹನುಮ ಲಕ್ಷ್ಮಣ ರಾಮ
1943 ರಲ್ಲಿ ಶಿವಮೊಗ್ಗದಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಷ್ಟನೆಯದು?
23
27
23
22
