Worksheets10 ಕೌರವೇಂದ್ರನ ಕೊಂದೆ ನೀನು
Total questions: 10
Worksheet time: 5mins
Name
Class
Date
1.
ಕೃಷ್ಣನು ತನ್ನೊಡನೆ ರಥದಲ್ಲಿ ----ನನ್ನು ಕುರಿಸಿಕೊಂಡನು.
a)
ವಿದುರ
b)
ಭೀಷ್ಮ
c)
ಫಲುಗುಣ
d)
ಕರ್ಣ
2.
ರವಿಸುತನ ಕಿವಿಯಲಿ ಭಯವನ್ನು ಬಿತ್ತಿ ದವನು--------
a)
ಕೌರವೇಂದ್ರ
b)
ದಾನವಸೂದನ
c)
ದುರ್ವಾಸ
d)
ವಿದುರ
3.
ಕುಂತಿಯ ನಾಲ್ಕನೆಯ ಮಗ-----
a)
ಯುಧಿಷ್ಠಿರ
b)
ಕರ್ಣ
c)
ಫಲಗುಣ
d)
ಕರ್ಣ
4.
ಕೃಷ್ಣನು ಹಸ್ತಿನಾಪುರದ ರಾಜ್ಯಕ್ಕೆ ----ನನ್ನು ದೊರೆಯನ್ನಾಗಿ ಮಾಡುತ್ತೇನೆ ಎಂದನು.
a)
ಯುಧಿಷ್ಠರ
b)
ಕರ್ಣ
c)
ದುರ್ಯೋಧನ
d)
ಧೃತರಾಷ್ಟ್ರ
5.
ಕರ್ಣನು ಕೈಗೊಂಡ ಅಂತಿಮ ನಿರ್ಧಾರ--------
a)
ಮಹೀಪತಿಯಾಗುವುದು
b)
ಯುದ್ಧ ಮಾಡದಿರುವುದು
c)
ಸಂಧಿ ಮಾಡಿಕೊಳ್ಳುವುದು
d)
ಒಡೆಯನಿಗಾಗಿ ದೇಹವನ್ನು ಅರ್ಪಿಸುವುದು
6.
'ಕೌರವೇಂದ್ರನ ಕೊಂದೆ ನೀನು' ಈ ಕಾವ್ಯ ಭಾಗದಲ್ಲಿ ತೋರುವಂತೆ ಶ್ರೀಕೃಷ್ಣನು ಬಳಸಿದ ಉಪಾಯ -----
a)
ಭೇದ
b)
ವಿಶ್ವಾಸ
c)
ವಂಚನೆ
d)
ಪರೀಕ್ಷೆ
7.
------ರ ದೈವ ಗುದುಗಿನ ವೀರನಾರಾಯಣ.
a)
ಪಂಪ
b)
ರನ್ನ
c)
ಕುಮಾರವ್ಯಾಸ
d)
ಜನ್ನ
8.
ಅಶ್ವಿನಿ ದೇವತೆಗಳ ವರಬಲದಿಂದ ಹುಟ್ಟಿದವರು-----
a)
ರಾಮ -ಲಕ್ಷ್ಮಣ
b)
ನಕುಲ ಮತ್ತು ಸಹದೇವ
c)
ಲವ ಕುಶ
d)
ಭೀಮ-ಅರ್ಜುನ
9.
ಕರ್ಣನು -----ಅನುಗ್ರಹದಿಂದ ಜನಿಸಿದರು.
a)
ಇಂದ್ರ
b)
ವರುಣ
c)
ಸೂರ್ಯ
d)
ಅಗ್ನಿ
10.
'ಪಂಡಿತ 'ಎನ್ನುವುದರ
ವಿರುದ್ಧಾರ್ಥಕ ಪದ --–----
a)
ದಡ್ಡ
b)
ಹೆಡ್ಡ
c)
ಕುಪಂಡಿತ
d)
ಪಾಮರ
100 %
