wayground logo

Free Printable Worksheets

NEW

Font size

S
M
L
XL
Worksheets

ಯುದ್ಧ (ಗದ್ಯಪಾಠ)

Total questions: 10

Worksheet time: 5mins

Name
Class
Date
1.

ಸಾರಾ ಅಬೂಬಕರ್ ಅವರು____ರಂದು ಜನಿಸಿದರು

a)

1936

b)

1937

c)

1931

d)

1927

2.

ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಿದು______

a)

ಕದನ ವಿರಾಮ

b)

ಸಹನಾ

c)

ಪಯಣ

d)

ಚಂದ್ರಗಿರಿಯ ತೀರದಲ್ಲಿ

3.

'ಯುದ್ಧ' ಕಥೆಯನ್ನು ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ_______

a)

ವಜ್ರಗಳು

b)

ಪಯಣ

c)

ಚಪ್ಪಲಿಗಳು

d)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

4.

ಕನ್ನಡ ವರ್ಣಮಾಲೆಯಲ್ಲಿನ ವರ್ಗಿಯ ವ್ಯಂಜನಗಳ ಸಂಖ್ಯೆ____

a)

25

b)

9

c)

34

d)

10

5.

ಸಜಾತಿಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ಇದು_____

a)

ಅಸ್ತ್ರ

b)

ಅಕ್ಷರ

c)

ಉಷ್ಣ

d)

ಅಕ್ಕ

6.

ಸ್ವರಗಳು : 13 :: ಯೋಗವಾಹಗಳು: ___

a)

2

b)

5

c)

9

d)

10

7.

ರಾಹಿಲನು ಯಾರು?

a)

ವೈದ್ಯ

b)

ಶಿಕ್ಷಕ

c)

ವಕೀಲ

d)

ವ್ಯಾಪಾರಿ

8.

ರಾಹಿಲನು ಬಿದ್ದಿದ್ದು ಇದರಲ್ಲಿ___

a)

ನದಿ

b)

ಸಾಗರ

c)

ಕಳ್ಳ

d)

ಕೆರೆ

9.

ರಾಹಿಲನ ದೇಹದಲ್ಲಿ _______ಸಂಚಾರವಾದಂತಾಯಿತು

a)

ಶಕ್ತಿ

b)

ಹೊಸ ರಕ್ತ

c)

ಮಿಂಚು

d)

ವಿದ್ಯುತ್

10.

ಯಾವುದು ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ?

a)

ದೂರದರ್ಶನ

b)

ರೇಡಿಯೋ

c)

ಬಂದೂಕು

d)

ಚಿಕಿತ್ಸೆ ಪೆಟ್ಟಿಗೆ